Date : Wednesday, 18-04-2018
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಬುಧವಾರ ಬಸವ ಜಯಂತಿಯ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಭಗವಾನ್ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು...
Date : Wednesday, 18-04-2018
ನವದೆಹಲಿ: ಅಟಲ್ ಪಿಂಚಣಿ ಯೋಜನೆ(ಎಪಿವೈ)ಗಾಗಿ ಸರ್ಕಾರ 121 ಕೋಟಿ ರೂಪಾಯಿಗಳ ಸಹ-ಕೊಡುಗೆಯನ್ನು ಬಿಡುಗಡೆಮಾಡಿದೆ. 2018 ರ ಎಪ್ರಿಲ್ 12ರವರೆಗೆ ಈ ಯೋಜನೆಗೆ 97.60 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯನ್ವಯ 31/3/2016ರೊಳಗೆ ನೋಂದಣಿ ಮಾಡಿಕೊಂಡು ಅಕೌಂಟ್ನಿಂದ ರೂ.1 ಸಾವಿರಕ್ಕಿಂತ ಹೆಚ್ಚು ಪಾವತಿ ಮಾಡಿದವರಿಗೆ...
Date : Wednesday, 18-04-2018
ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕಡು ಬಡತನದಲ್ಲಿರುವ ಮಹಿಳೆಯೊಬ್ಬರು ತಾವು ಸಾಕಿದ್ದ ಗೋವನ್ನು ಮಾರಿ ಅದರಿಂದ ಬಂದ ದುಡ್ಡಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. 60 ವರ್ಷದ ತೆತ್ರಿ ದೇವಿಯವರಿಗೆ ಗೋವು ಒಂದೇ ಆದಾಯದ ಮೂಲವಾಗಿತ್ತು. ಆದರೆ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ಹಣ...
Date : Wednesday, 18-04-2018
ಸ್ಟಾಕ್ಹೋಲ್ಮ್: ನಮ್ಮ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವೀಡನ್ನಲ್ಲಿ ಹೇಳಿದ್ದಾರೆ. ಸ್ಟಾಕ್ಹೋಲ್ಮ್ ವಿಶ್ವವಿದ್ಯಾಲಯದಲ್ಲಿ ಸ್ವೀಡಿನ್ ಪ್ರಧಾನಿ ಸ್ಟೀಫನ್ ಲೊಫ್ವೆನ್ ಸಮ್ಮುಖದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನವ ಭಾರತ’ದ ಉದಯಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ...
Date : Wednesday, 18-04-2018
ಶಿರಸಿ: ಬಿಜೆಪಿಯ ಫೈಯರ್ ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಬೆಂಗಾವಲು ವಾಹನಕ್ಕೆ ಲಾರಿಯೊಂದು ಬಲವಾಗಿ ಗುದ್ದಿದ್ದು, ಸಿಬ್ಬಂದಿಗೆ ಗಾಯವಾಗಿದೆ. ಇದು ತನ್ನ ಮೇಲೆ ನಡೆದ ಹತ್ಯಾ ಯತ್ನ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ....
Date : Wednesday, 18-04-2018
ನವದೆಹಲಿ: 12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ಸಮಾನತೆಯ ಹರಿಕಾರ ಬಸವಣ್ಣನವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಮಹಾಪುರುಷನಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ...
Date : Tuesday, 17-04-2018
ಸ್ಟಾಕ್ಹೋಲ್ಮ್: ಪ್ರಧಾನಿ ನರೇಂದ್ರ ಮೋದಿ ಸ್ವೀಡನ್ ಪ್ರವಾಸದಲ್ಲಿದ್ದು, ಮಂಗಳವಾರ ಅಲ್ಲಿನ ರಾಜ ಕಾರ್ಲ್ 16ನೇ ಗಸ್ತಫ್ ಅವರನ್ನು ಭೇಟಿಯಾದರು. ಸ್ಟಾಕ್ಹೋಲ್ಮ್ ಏರ್ಪೋರ್ಟ್ಗೆ ಬೆಳಿಗ್ಗೆ ಬಂದಿಳಿದ ಮೋದಿಯನ್ನು ಅಲ್ಲಿನ ಪ್ರಧಾನಿ ಸ್ಟೀಫನ್ ಲೊಫ್ವೆನ್ ಅವರು ಬರಮಾಡಿಕೊಂಡರು. ಸ್ಟಿಫನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ...
Date : Tuesday, 17-04-2018
ಗದಗ: ಕ್ರಿಶ್ಚಿಯನ್ನರ ಪವಿತ್ರ ಧಾರ್ಮಿಕ ಕ್ಷೇತ್ರವಾದ ವ್ಯಾಟಿಕನ್ ಚರ್ಚ್ನಲ್ಲಿ ಮೇ.15ರಂದು ಅಂತರ್ಧರ್ಮಿಯರ ವಿಶ್ವ ಸಮ್ಮೇಳನ ನಡೆಯಲಿದ್ದು, ಹಿಂದೂ ಧರ್ಮದ ಪ್ರತಿನಿಧಿಯಾಗಿ ಕರ್ನಾಟಕದ ಸ್ವಾಮಿ ನಿರ್ಭಯಾನಂದಜೀ ಅವರು ಭಾಗವಹಿಸಲಿದ್ದಾರೆ. ನಿರ್ಭಯಾನಂದಜೀ ಅವರು ಗದಗ ಮತ್ತು ವಿಜಯಪುರ ರಾಮಕೃಷ್ಣ ಆಶ್ರಮಗಳ ಅಧ್ಯಕ್ಷರಾಗಿದ್ದು, ವ್ಯಾಟಿಕನ್ ಚರ್ಚ್ನಲ್ಲಿ...
Date : Tuesday, 17-04-2018
ನವದೆಹಲಿ: ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಸೋಮವಾರ ಎನ್ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಸೃಷ್ಟಿಸಿದ ಕಾಂಗ್ರೆಸ್ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...
Date : Tuesday, 17-04-2018
ಮುಂಬಯಿ: ದೆಹಲಿ ಮತ್ತು ಮುಂಬಯಿ ನಡುವಣ ಹೊಸ ಎಕ್ಸ್ಪ್ರೆಸ್ ಹೈವೇ ರೂ.1 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಅಲ್ಲದೇ ದೆಹಲಿ-ಮುಂಬಯಿ ಎಕ್ಸ್ಪ್ರೆಸ್ ವೇಗೆ ಸಂಪರ್ಕಿಸಿ ಚಂಬಲ್ ಎಕ್ಸ್ಪ್ರೆಸ್ ವೇಯನ್ನು ನಿರ್ಮಾಣ ಮಾಡುವ ಯೋಜನೆಯೂ...