Date : Thursday, 30-11-2017
ಬೆಂಗಳೂರು: ಇಂಟರ್ನೆಟ್ ಕಂಪನಿಗಳ ಸೇವೆ ಪಡೆಯುವ ಗ್ರಾಹಕರು ಇನ್ನು ಮುಂದೆ ಆಧಾರ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಲಿದೆ. ಈಗಾಗಲೇ ಅಮೇಜಾನ್ ತನ್ನ ಗ್ರಾಹಕರಿಗೆ ಆಧಾರ್ ಸಂಖ್ಯೆಯನ್ನು ಅಪ್‌ಲೋಡ್ ಮಾಡುವಂತೆ ಸೂಚಿಸಿದೆ, ಇದರಿಂದ ಕಳೆದು ಹೋದ ವಸ್ತುಗಳ ಪತ್ತೆಗೆ ಸಹಾಯಕವಾಗಲಿದೆ. ಬೆಂಗಳೂರು ಮೂಲದ ಝೂಮ್‌ಕಾರ್...
Date : Thursday, 30-11-2017
ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ರೈತರಿಗಾಗಿ ತಯಾರಿಸಲ್ಪಟ್ಟ ಮೊಬೈಲ್ ಅಪ್ಲಿಕೇಶನ್ ಕಿಸಾನ್ ಆ್ಯಪ್ನ್ನು ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ನ್ನು ಅಡ್ವೆಂಟ್ಜ್ ಗ್ರೂಪ್ ತಯಾರಿಸಿದ್ದು, ಕೃಷಿ, ಎಂಜಿನಿಯರಿಂಗ್, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಗ್ರಾಹಕ ವ್ಯವಹಾರ ಮುಂತಾದ ಎಲ್ಲಾ ಮಾಹಿತಿಗಳೂ ಲೌಭ್ಯವಾಗುತ್ತವೆ. ಭಾರತದ...
Date : Thursday, 30-11-2017
ನವದೆಹಲಿ: ದೇಶದ 5 ಐಐಟಿ ಮತ್ತು 1 ಎನ್‌ಐಟಿಗಳ ಸಂಶೋಧನಾ ಪ್ರಾಜೆಕ್ಟ್‌ಗಳಿಗಾಗಿ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಹಣಕಾಸು ಮಂಡಳಿ ಸುಮಾರು ರೂ.2,000 ಕೋಟಿ ಬಡ್ಡಿ ರಹಿತ ಸಾಲವನ್ನು ಮಂಜೂರು ಮಾಡಿದೆ. ಐಐಟಿ ಬಾಂಬೆ, ದೆಹಲಿ, ಮದ್ರಾಸ್, ಖರಗ್ಪುರ ಮತ್ತು ಎನ್‌ಐಟಿ ಸುರತ್ಕಲ್‌ಗಳಿಗೆ ಒಟ್ಟು...
Date : Thursday, 30-11-2017
ವಾಷಿಂಗ್ಟನ್: ಹೈದರಾಬಾದ್‌ನಲ್ಲಿ ಆಯೋಜಿಸಲ್ಪಟ್ಟ ಗ್ಲೋಬಲ್ ಎಂಟರ್‌ಪ್ರೆನ್ಯೂರ್‌ಶಿಪ್ ಸಮಿತ್ ಬಗ್ಗೆ ಅಮೆರಿಕಾ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಸಮಿತ್ ಅತ್ಯದ್ಭುತ ರೀತಿಯಲ್ಲಿ ಯಶಸ್ಸನ್ನು ಕಂಡಿದ್ದು, ಎರಡು ಶ್ರೇಷ್ಠ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದಿದೆ. ‘ಹೈದರಾಬಾದ್‌ನಲ್ಲಿ ಭಾರತ ಮತ್ತು ಅಮೆರಿಕಾ ಸಮಿತ್ ನಡೆಸಿದೆ...
Date : Wednesday, 29-11-2017
ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೆಟುಕವ ದರದಲ್ಲಿ ಸ್ವಂತ ಮನೆಯನ್ನು ಪಡೆಯುವ ಕನಸು ಇನ್ನಷ್ಟು ಸುಲಭಗೊಂಡಿದೆ. 2022 ರ ಹೊತ್ತಿಗೆ ಸುಮಾರು 50 ಮಿಲಿಯನ್ ಭಾರತೀಯರಿಗೆ ಒಳ್ಳೆ ವಸತಿ ಸೌಕರ್ಯ ಒದಗಿಸುವ ಯೋಜನೆ ಸರ್ಕಾರದ್ದಾಗಿದೆ. ಈ ಯೋಜನೆಯಡಿ 60 ವರ್ಷದೊಳಗಿನವರು ಬ್ಯಾಂಕ್ ಲೋನ್...
Date : Wednesday, 29-11-2017
ಚಂಡೀಗಢ: ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ವಿಧವೆಯರಿಗೆ ಅಂಕಗಳಲ್ಲಿ ಶೇ.5ರಷ್ಟು ವಿನಾಯಿತಿಯನ್ನು ಹರಿಯಾಣ ಸರ್ಕಾರ ನೀಡಲು ನಿರ್ಧರಿಸಿದೆ. ಹರಿಯಾಣ ಸಿಬ್ಬಂದಿ ನೇಮಕಾತಿ ಸಮಿತಿ ನಡೆಸುವ ಪರೀಕ್ಷೆಗಳಿಗೆ ಹಾಜರಾಗುವ ವಿಧವೆಯರಿಗೆ ಶೇ.5ರಷ್ಟು ಅಂಕದ ವಿನಾಯಿತಿ ಸಿಗಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘೋಷಿಸಿದ್ದಾರೆ....
Date : Wednesday, 29-11-2017
ಮುಂಬಯಿ: ಸರ್ಕಾರದ ಬೆಂಬಲ ಬೆಲೆ ಮತ್ತು ಉತ್ತಮ ಮಳೆ ಬಿದ್ದ ಪರಿಣಾಮ 2018ರಲ್ಲಿ ಧಾನ್ಯ ಮತ್ತು ಗೋಧಿಯ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಎಪ್ರಿಲ್ 1ರಿಂದ ಆರಂಭಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ದವಸ ಧಾನ್ಯ ಆಮದು ಕುಂಠಿತವಾಗಲಿದೆ. ಅಲ್ಲದೇ ವಿದೇಶದಿಂದ...
Date : Wednesday, 29-11-2017
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಪೇಟಿಎಂನ ಪೇಮೆಂಟ್ ಬ್ಯಾಂಕ್‌ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಝಿರೋ ಬ್ಯಾಲೆನ್ಸ್ ಮೂಲಕ ಗ್ರಾಹಕರು ಇಲ್ಲಿ ಅಕೌಂಟ್ ತೆರೆಯಬಹುದಾಗಿದೆ. ಪೇಟಿಎಂನ ಪೇಮೆಂಟ್ ಬ್ಯಾಂಕ್ ಭಾರತ ಮೊದಲ ಮೊಬೈಲ್ ಬ್ಯಾಂಕ್ ಆಗಿದೆ, ಶೂನ್ಯ ದರದಲ್ಲಿ ಆನ್‌ಲೈನ್ ವರ್ಗಾವಣೆಗಳನ್ನು...
Date : Wednesday, 29-11-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತಿನಲ್ಲಿ ಚುನಾವಣಾ ಪ್ರಚಾರ ಸಮಾವೇಶ ಹಮ್ಮಿಕೊಂಡರು. ಸಿರಾಮಿಕ್ ಟೈಲ್ ಉತ್ಪಾದನೆಗೆ ಹೆಸರಾಗಿರುವ ಮೊರ್ಬಿಯಲ್ಲಿ ಅವರಿಂದು ಮೊದಲ ಸಮಾವೇಶ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ಪ್ರಧಾನಿ ಇಂದಿರಾ ಗಾಂಧಿಯವರು ಈ ಕ್ಷೇತ್ರಕ್ಕೆ...
Date : Wednesday, 29-11-2017
ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜಿತರಾಗಿರುವ ಯೋಧರುಗಳು ಚೀನಾದ ಖ್ಯಾತ ಫೋನ್ ಡಿವೈಸ್ ಮತ್ತು ಅಪ್ಲಿಕೇಶನ್ ಬಳಕೆ ಮಾಡದಂತೆ ಗುಪ್ತಚರ ಇಲಾಖೆ ಸಲಹೆ ನೀಡಿದೆ. ಚೀನಾ ಕೆಲವೊಂದು ಆ್ಯಪ್ ಗಳ ಮೂಲಕ ಭಾರತದ ಭದ್ರತಾ ಅನುಷ್ಠಾನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಾಧ್ಯತೆ ಇದೆ...