Date : Friday, 18-05-2018
ನವದೆಹಲಿ: ಸ್ವಸ್ಥ ಭಾರತವನ್ನು ನಿರ್ಮಾಣ ಮಾಡಲು ಸ್ವಚ್ಛ ಭಾರತ ಅತ್ಯಗತ್ಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ಮತ್ತು ಕೌಶಲ್ಯವನ್ನು ಕಲಿಸುವುದಷ್ಟೇ ಬೋಧಕ ಕಾರ್ಯವಾಗುವುದಿಲ್ಲ, ಅವರಲ್ಲಿ...
Date : Friday, 18-05-2018
ಜೈಪುರ: ಕೃಷಿ ಮತ್ತು ಪಶುಸಂಗೋಪಣಾ ಇಲಾಖೆಗೆ ಸುಮಾರು 600 ಪಶುವೈದ್ಯರು, 2200 ಜಾನುವಾರು ಸಹಾಯಕರು ಸೇರಿದಂತೆ ಸುಮಾರು 5,600 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮುಖ್ಯಮಂತ್ರಿಗಳ ಉಚಿತ ಔಷಧ ಯೋಜನೆಯ ಉಪಯೋಗವನ್ನು ಜಾನುವಾರುಗಳು ಹೆಚ್ಚಿನ...
Date : Friday, 18-05-2018
ಅಹ್ಮದಬಾದ್: ಜನರ ಅಸಮರ್ಪಕ ವಾಟರ್ ಡ್ರೈನೇಜ್ ಹವ್ಯಾಸಗಳನ್ನು ಸರಿಪಡಿಸುವ ಸಲುವಾಗಿ ಗುಜರಾತ್ ಸರ್ಕಾರ ವಾಟರ್ ಡ್ರೈನೇಜ್‌ಗೆ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಜನರ ತಿಳುವಳಿಕೆಯ ಕೊರತೆಯಿಂದಾಗಿಯೇ ಅಂಡರ್ ವಾಟರ್ ಡ್ರೈನೇಜ್‌ಗಳಲ್ಲಿ ಕೆಲವೊಮ್ಮೆ ಬ್ಲಾಕ್‌ಗಳಾಗುತ್ತವೆ....
Date : Friday, 18-05-2018
ಬೆಂಗಳೂರು: ಬಿಜೆಪಿಯ ಬಿಎಸ್ ಯಡಿಯೂರಪ್ಪನವರಿಗೆ ಶನಿವಾರವೇ ವಿಶ್ವಾಸಮತಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಮೂವರು ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಪೀಠ, ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಇಂದು ವಿಚಾರಣೆಗೊಳಪಡಿಸಿತು. ಈ ವೇಳೆ ವಿಶ್ವಾಸಮತಯಾಚನೆಗೆ ನಾಳೆಯೇ...
Date : Friday, 18-05-2018
ಡೆಹ್ರಾಡೂನ್: ಬದ್ರಿನಾಥ ಮತ್ತು ಕೇದಾರನಾಥ ದೇಗುಲ ಮಂಡಳಿಯ ಅಧೀನಕ್ಕೆ ಬರುವ ಸುಮಾರು 45 ದೇಗುಲಗಳನ್ನು ಸಮೀಕ್ಷೆಗೊಳಪಡಿಸಲು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆ ನಿರ್ಧರಿಸಿದೆ. ಈ ಐತಿಹಾಸಿಕ ದೇಗುಲಗಳನ್ನು ಸಂರಕ್ಷಿಸುವ ಸಲುವಾಗಿ ಸಮೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬದ್ರಿನಾಥದ 26 ದೇಗುಲಗಳನ್ನು...
Date : Friday, 18-05-2018
ನವದೆಹಲಿ: ಭಾರತದ ರಾಜಕೀಯ ಬಿಕ್ಕಟ್ಟನ್ನು ಪಾಕಿಸ್ಥಾನಕ್ಕೆ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಕಿಡಿಕಾರಿದ್ದಾರೆ. ಭಾರತವನ್ನು ರಾಹುಲ್ ಮೂರನೇ ದರ್ಜೆಯ ರಾಷ್ಟ್ರದೊಂದಿಗೆ ಹೋಲಿಕೆ ಮಾಡಿದ್ದು ಅವಮಾನಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಕರ್ನಾಟಕ ಈಗ ನಮ್ಮ...
Date : Friday, 18-05-2018
ಬೆಂಗಳೂರು: ಭಾರತೀಯ ವಾಯುಪಡೆಗೆ ಹೆಚ್ಚುವರಿಯಾಗಿ 40 ಸುಖೋಯ್ ಸು 30 ಎಂಕೆಐ ಫೈಟರ್ ಜೆಟ್‌ಗಳನ್ನು ಪೂರೈಕೆ ಮಾಡಲು ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಸಿದ್ಧವಾಗಿದೆ. ರಷ್ಯಾದ ಸುಖೋಯ್‌ನ ಪರವಾನಗಿಯಡಿಯಲ್ಲಿ ಎಚ್‌ಎಎಲ್ ಸು-30ಎಂಕೆಐನ್ನು ನಿರ್ಮಾಣ ಮಾಡುತ್ತಿದ್ದು, ಕೊನೆ ಹಂತದ ಫೈಟರ್‌ಗಳನ್ನು ವಾಯುಪಡೆಗೆ ಪೂರೈಕೆ ಮಾಡುವ...
Date : Friday, 18-05-2018
ಲಕ್ನೋ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಪತ್ರ ಮುಖೇನ ಸೂಚನೆ ನೀಡಿದೆ. ಸಮಾಜವಾದಿ ಮುಲಾಯಂ ಸಿಂಗ್ ಯಾದವ್, ಬಿಎಸ್‌ಪಿಯ ಮಾಯಾವತಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು...
Date : Friday, 18-05-2018
ಮುಂಬಯಿ: ಸ್ವಚ್ಛ ಸರ್ವೇಕ್ಷಣ 2018ನಲ್ಲಿ ಜಾರ್ಖಾಂಡ್ ಬಳಿಕದ ಸ್ಥಾನವನ್ನು ಮಹಾರಾಷ್ಟ್ರ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನ ಪಡೆದಿರುವ ಮರಾಠ ನಾಡು ಸ್ವಚ್ಛತೆಗೆ ಸಂಬಂಧಿಸಿದ 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಸ್ವಚ್ಛತೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 2ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ಮಹಾರಾಷ್ಟ್ರ...
Date : Friday, 18-05-2018
ಶ್ರೀನಗರ: 12 ವರ್ಷದೊಳಗಿನ ಮಕ್ಕಳನ್ನು ಅತ್ಯಾಚಾರಕ್ಕೀಡು ಮಾಡುವವರಿಗೆ ಮರಣದಂಡನೆ ಶಿಕ್ಷೆಯನ್ನು ನೀಡುವ ಮಹತ್ವದ ಸುಗ್ರಿವಾಜ್ಞೆಗೆ ಜಮ್ಮು ಕಾಶ್ಮೀರದ ಗವರ್ನರ್ ಎನ್‌ಎನ್ ವೋಹ್ರಾ ಗುರುವಾರ ಸಹಿ ಹಾಕಿದ್ದಾರೆ. ಜಮ್ಮು ಕಾಶ್ಮೀರ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಸುಗ್ರೀವಾಜ್ಞೆ 2018 ಮತ್ತು ಜಮ್ಮು ಕಾಶ್ಮೀರ ಅಪರಾಧ ಕಾನೂನು...