Date : Tuesday, 26-06-2018
ನವದೆಹಲಿ: ದೇಶವನ್ನು ಮಾದಕ ವ್ಯಸನ ಮುಕ್ತವನ್ನಾಗಿಸಲು ಹಲವಾರು ಸಂಘ ಸಂಸ್ಥೆಗಳು, ಜನರು ನಿರಂತರವಾದ ಪರಿಶ್ರಮ ಪಡುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಜೂನ್ 26ರಂದು ‘ಮಾದಕ ದ್ರವ್ಯ ಮತ್ತು ಮದ್ಯಪಾನದ ವಿರುದ್ಧ ನಿರಂತರ ಹೋರಾಡುತ್ತಿರುವವರಿಗೆ...
Date : Tuesday, 26-06-2018
ತಿರುವನಂತಪುರಂ: ಜನರ ಧಾರ್ಮಿಕ ನಂಬಿಕೆಗಳನ್ನು ನಾನಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ದುರುಳರು ನಮ್ಮ ಸಮಾಜದಲ್ಲಿದ್ದಾರೆ. ಇವರ ಬಗ್ಗೆ ತಿಳಿದುಕೊಂಡು ಎಚ್ಚರಿಕೆಯ ಹೆಜ್ಜೆ ಇಡುವುದು ಪ್ರತಿಯೊಬ್ಬ ಆಸ್ತಿಕನ ಅರಿವಿನಲ್ಲಿರಬೇಕಾದ ವಿಷಯ. ದೇವರು ಮತ್ತು ನಮ್ಮ ನಡುವೆ ಮಧ್ಯವರ್ತಿಯನ್ನು ತರುವ ಮುನ್ನ ಎಲ್ಲರು ಕೊಂಚ ಯೋಚಿಸಬೇಕಾಗಿದೆ. ಕೇರಳದ...
Date : Tuesday, 26-06-2018
ನವದೆಹಲಿ: ಇಸ್ರೇಲ್‌ನೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಭಾರತ, ಆ ದೇಶದಿಂದ ಸುಮಾರು 4,500 ಸ್ಪೈಕ್ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್‌ನ್ನು ಖರೀದಿ ಮಾಡಲು ಮುಂದಾಗಿದೆ. ಈ ಬಗೆಗಿನ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ. ಸುಮಾರು 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದ್ದು, ಇಸ್ರೇಲ್ ರಕ್ಷಣಾ...
Date : Tuesday, 26-06-2018
ಭುವನೇಶ್ವರ: ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ ಎಂಬ ಮಾತಿದೆ. ಆಂತರ್ಯದ ಸೌಂದರ್ಯ ಇಲ್ಲವಾದರೆ ಬಾಹ್ಯ ಸೌಂದರ್ಯ ನಗಣ್ಯ ಎನಿಸಿಕೊಳ್ಳುತ್ತದೆ. ಆದರೆ ಇಂದಿನ ದಿನಗಳಲ್ಲಿ ಸೌಂದರ್ಯವನ್ನು ತೂಗುವ ಮಾನದಂಡವೇ ಬೇರೆಯಾಗಿದೆ. ತೆಳ್ಳಗೆ, ಬೆಳ್ಳಗೆ, ಬಳಕುವ ದೇಹ ಹೊಂದಿದರೆ ಮಾತ್ರ ಸೌಂದರ್ಯ ಎಂಬ...
Date : Tuesday, 26-06-2018
ನಾಗ್ಪುರ: ಇತ್ತೀಚಿಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದು, ಅದು ದೊಡ್ಡ ಸುದ್ದಿ ಆಗಿದ್ದು ಎಲ್ಲರಿರೂ ತಿಳಿದಿರುವ ವಿಚಾರ. ಈಗಿನ ಹೊಸ ವಿಚಾರ ಏನೆಂದರೆ, ಪ್ರಣವ್ ಅವರು ಆರ್‌ಎಸ್‌ಎಸ್ ಸಮಾರಂಭದಲ್ಲಿ ಭಾಗಿಯಾದ ಬಳಿಕ ಆರ್‌ಎಸ್‌ಎಸ್ ಸೇರಲು...
Date : Tuesday, 26-06-2018
ಅಯೋಧ್ಯಾ: ಉತ್ತರಪ್ರದೇಶದಲ್ಲಿ ರಾಮಮಂದಿರ ವಿಷಯ ಮತ್ತೊಮ್ಮೆ ಗರಿಗೆದರಿದೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಸಾಧುಗಳಿಗೆ ಭರವಸೆ ನೀಡಿದ್ದಾರೆ. ಸಂತ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಿಂದೂ ಸಂತರು ಪ್ರಜಾಪ್ರಭುತ್ವ...
Date : Tuesday, 26-06-2018
ವಿಶ್ವಸಂಸ್ಥೆ: ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ಥಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿಕ್ರಿಯಿಸುವ ಹಕ್ಕಿನ ಸಂದರ್ಭ ಮಾತನಾಡಿದ ಭಾರತದ ವಿಶ್ವಸಂಸ್ಥೆಯ ಕಾರ್ಯದರ್ಶಿ ಸಂದೀಪ್ ಕುಮಾರ್ ಬಯ್ಯಾಪು ಅವರು, ‘ಜಮ್ಮು...
Date : Tuesday, 26-06-2018
ಜಮ್ಮು: ಇನ್ನು ಎರಡನೇ ದಿನಗಳಲ್ಲಿ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭಗೊಳ್ಳಲಿದೆ. ಉಗ್ರರ ಬೆದರಿಕೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇನ್ನಿಲ್ಲದ ರೀತಿಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೂಲಗಳ ಪ್ರಕಾರ ಈ ಬಾರಿ ಮೋಟಾರ್ ಬೈಕ್ ಸ್ಕ್ವಾಡ್‌ನ್ನು ಯಾತ್ರೆಯ ಮೇಲೆ ಕಣ್ಗಾವಲು ಇಡುವುದಕ್ಕಾಗಿ ರಚಿಸಲಾಗಿದೆ....
Date : Tuesday, 26-06-2018
ನವದೆಹಲಿ: ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರ್ತಿ ಗೌಹರ್ ಜಾನ್ ಅವರ 145ನೇ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. 1873ರಲ್ಲಿ ಆಂಜಲೀನ ಯೊವಾರ್ಡ್ ಆಗಿ ಜನಿಸಿದ ಜಾನ್ ಅವರ ತಂದೆ ಅಮೆರಿಕನ್ ಮತ್ತು ತಾಯಿ ಭಾರತದಲ್ಲಿ ಜನಿಸಿದ ಬ್ರಿಟಿಷ್....
Date : Tuesday, 26-06-2018
ನವದೆಹಲಿ: ಇಂಧನ ಬೆಲೆಯಲ್ಲಿ ಸತತ ಆರನೇ ದಿನವೂ ಕೊಂಚ ಇಳಿಕೆಯಾಗಿದೆ. ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14-18 ಪೈಸೆ ಕಡಿತವಾಗಿದೆ ಮತ್ತು ಡಿಸೇಲ್ ಬೆಲೆಯಲ್ಲಿ 10-14 ಪೈಸೆ ಕಡಿತವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ರೂ.76.77 ಪೈಸೆಗೆ ಪೆಟ್ರೋಲ್‌ನ್ನು ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ...