Date : Monday, 21-05-2018
ತಿರುವನಂತಪುರಂ: ಕೇರಳದಲ್ಲಿ ನಿಪಾ ವೈರಸ್ ಮಾರಕವಾಗಿ ಪರಿಣಮಿಸುತ್ತಿದ್ದು, ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತು ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ. ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದ್ದು, ಈಗಾಗಲೇ ವೈರಸ್‌ಗೆ ತುತ್ತಾದ ಜನರಿಗೆ ಸಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ...
Date : Monday, 21-05-2018
ಬೆಂಗಳೂರು: ಹಣದ ಆಮಿಷವೊಡ್ಡಿ ಬಿಜೆಪಿಗರು ತನ್ನ ಪತ್ನಿಗೆ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ನಕಲಿಯಾಗಿದ್ದು, ಆ ಆಡಿಯೋದಲ್ಲಿನ ಮಹಿಳೆಯ ಧ್ವನಿ ನನ್ನ ಪತ್ನಿಯದ್ದಲ್ಲ ಎಂದು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ಬಿಜೆಪಿಗರು...
Date : Monday, 21-05-2018
ನವದೆಹಲಿ: ಅತ್ಯಗತ್ಯ ಔಷಧಿಗಳ ದರವನ್ನು ನಿಯಂತ್ರಿಸುವ ಸಲುವಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಮುಂದಾಗಿದ್ದು, ಲ್ಯಾಬೋರೇಟರಿಗಳಲ್ಲಿ ಅಗತ್ಯವಾಗಿರುವ ವೈದ್ಯಕೀಯ ಪರೀಕ್ಷೆಗಳ ಮೇಲಿನ ಶುಲ್ಕಕ್ಕೆ ಮಿತಿ ಹೇರುವ ನಿಯಮ ಜಾರಿಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ 113 ವೈದ್ಯಕೀಯ...
Date : Monday, 21-05-2018
ನವದೆಹಲಿ: ಭಾರತ ಸೋಮವಾರ ಒರಿಸ್ಸಾ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ್ನು ಯಶಸ್ವಿವಾಗಿ ಪರೀಕ್ಷೆಗೊಳಪಡಿಸಿದೆ. ಡಿಆರ್‌ಡಿಓ ಈ ವಿಷಯವನ್ನು ದೃಢಪಡಿಸಿದೆ. ಮಾರ್ಚ್ ತಿಂಗಳಿನಲ್ಲಿ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ್ನು ರಾಜಸ್ಥಾನದ ಪೋಕ್ರಾನ್‌ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಬ್ರಹ್ಮೋಸ್ ವಿಶ್ವದ ಅತಿ ವೇಗದ ಕ್ರೂಸ್ ಮಿಸೈಲ್ ಆಗಿದ್ದು,...
Date : Monday, 21-05-2018
ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಸೇವೆ ಹಂಚಿಕೆಗೊಳಿಸುವ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಫೌಂಡೇಶನ್ ಕೋರ್ಸ್ ಸಂಪೂರ್ಣಗೊಳಿಸಿದ ಬಳಿಕವಷ್ಟೆ ಸೇವೆ ಹಂಚುವ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪ್ರಧಾನಿ ಸಚಿವಾಲಯ...
Date : Monday, 21-05-2018
ನವದೆಹಲಿ: ಅತೀ ಅಗ್ಗದ ಸೈಕಲ್‌ನ್ನು ಶೀಘ್ರದಲ್ಲೇ ಹೊರ ತರುವುದಾಗಿ ಸೈಕಲ್ ತಯಾರಕ ಸಂಸ್ಥೆ ಹೀರೋ ಸೈಕಲ್ ಘೋಷಣೆ ಮಾಡಿದ್ದು, ಈ ಸೈಕಲ್‌ನ ಬೆಲೆ ರೂ.1999 ಆಗಿರಲಿದೆ. ‘ಬ್ಲಾಕ್ ಸೈಕಲ್’ ಎಂದು ಇದು ಜನಪ್ರಿಯವಾಗಿದ್ದು, ಹೀರೋದ ಮಾಂಚೆಸ್ಟರ್ ಮೂಲದ ಗ್ಲೋಬಲ್ ಡಿಸೈನ್ ಸೆಂಟರ್...
Date : Monday, 21-05-2018
ಬೆಂಗಳೂರು: ತ್ಯಾಜ್ಯ ನಿರ್ವಹಣೆ ನಗರವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಸಮಸ್ಯೆ. ಅದರಲ್ಲೂ ಬೆಂಗಳೂರು ಗಾರ್ಡನ್ ಸಿಟಿಯ ಬದಲಿಗೆ ಇತ್ತೀಚಿಗೆ ಗಾರ್ಬೇಜ್ ಸಿಟಿಯೆಂದೇ ಕರೆಯಲ್ಪಡುತ್ತಿದೆ. ಈ ನಡುವೆ ಕಲ್ಯಾಣ್ ನಗರದಲ್ಲಿನ ಶ್ರೀ ಶಕ್ತಿ ಕಲ್ಯಾಣ ಮಹಾಗಣಪತಿ ದೇಗುಲ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಎಲ್ಲರಿಗೂ...
Date : Monday, 21-05-2018
ಇಸ್ಲಾಮಾಬಾದ್: ರಾವಲ್ಪಿಂಡಿಯಲ್ಲಿನ ಕೃಷ್ಣ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ರೂ.20 ಮಿಲಿಯನ್‌ಗಳನ್ನು ಬಿಡುಗಡೆಗೊಳಿಸಿದೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಅವಳಿ ನಗರಗಳಿಗೆ ಏಕೈಕ ಹಿಂದೂ ದೇಗುಲ ಇದಾಗಿದ್ದು, ಪ್ರತಿನಿತ್ಯ ಇಲ್ಲಿ ಪ್ರಾರ್ಥನೆಗಳು ಜರಗುತ್ತವೆ. ಬೆಳಿಗ್ಗೆ, ಸಂಜೆ ಪೂಜಾಕೈಂಕರ್ಯ ನಡೆಯುತ್ತದೆ. ಈ...
Date : Monday, 21-05-2018
ನವದೆಹಲಿ: ಭಾರತ ಜಗತ್ತಿನ 6ನೇ ಅತೀದೊಡ್ಡ ಶ್ರೀಮಂತ ರಾಷ್ಟ್ರವಾಗಿದ್ದು, ಯುಎಸ್‌ಡಿ 8,230 ಬಿಲಿಯನ್ ಸಂಪತ್ತನ್ನು ಹೊಂದಿದೆ ಎಂದು ಅಫ್ರಾಏಷ್ಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೂವ್ ತಿಳಿಸಿದೆ. ಅಮೆರಿಕ ವಿಶ್ವದ ನಂ.1 ಶ್ರೀಮಂತ ರಾಷ್ಟ್ರವಾಗಿದ್ದು, ಯುಎಸ್‌ಡಿ 62,584 ಬಿಲಿಯನ್ ಆಸ್ತಿಯನ್ನು ಹೊಂದಿದೆ....
Date : Monday, 21-05-2018
ಅಮರಾವತಿ: ಆಂಧ್ರಪ್ರದೇಶದ ಹಸಿರು ಹಾಸಿನ ರಾಜಧಾನಿ ಅಮರಾವತಿಯ ನಿರ್ಮಾಣ ಇದೀಗ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕೇಸ್ ಸ್ಟಡಿಯಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಆಗಸ್ಟ್ ತಿಂಗಳಿನಲ್ಲಿ ಅಮರಾವತಿಗೆ ಆಗಮಿಸಲಿದ್ದು, ಅಮರಾವತಿಯ ನಿರ್ಮಾಣ ಕಾರ್ಯವನ್ನು ವೀಕ್ಷಿಸಲಿದ್ದಾರೆ. ಅಲ್ಲಿ ನಿರ್ಮಾಣವಾಗುತ್ತಿರುವ ಮೂಲಸೌಕರ್ಯಗಳ ಬಗ್ಗೆ ಅಧ್ಯಯನ...