Date : Thursday, 10-05-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಿಯಾಚಿನ್ ಬೇಸ್ ಕ್ಯಾಂಪ್ಗೆ ಭೇಟಿಕೊಡಲಿದ್ದು, ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ಅವರು ಆರ್ಮಿ ಬೇಸ್ ಕ್ಯಾಂಪ್ಗೆ ಭೇಟಿಕೊಟ್ಟ ಮೊದಲ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ, ಅವರು ಭೇಟಿಕೊಟ್ಟ ದಶಕಗಳ ಬಳಿಕ ರಾಷ್ಟ್ರಪತಿ ಕೋವಿಂದ್...
Date : Thursday, 10-05-2018
ಶ್ರೀನಗರ: ಇತ್ತೀಚಿಗಷ್ಟೇ ಬಾರಮುಲ್ಲಾ ಪೊಲೀಸರಿಂದ ಬಂಧಿತನಾದ ಲಷ್ಕರ್-ಇ-ತೋಯ್ಬಾ ಉಗ್ರನೊಬ್ಬ, ಸೇನೆಯಿಂದಾಗಿ ನಾನು ಬದುಕುಳಿದೆ ಎನ್ನುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ತಪ್ಪೊಪ್ಪಿಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಉಗ್ರ ಅಜೀಝ್ ಗುಜ್ರಿ, ತಪ್ಪು ಹಾದಿಯಲ್ಲಿರುವ ಇತರ ಉಗ್ರರಿಗೆ ಕುಟುಂಬ ಮತ್ತು...
Date : Thursday, 10-05-2018
ಪನಾಮ: ಭಯೋತ್ಪಾದನೆಯ ವಿರುದ್ಧ ಜಂಟಿ ಸಮರ ನಡೆಸಲು ಭಾರತ ಮತ್ತು ಪನಾಮ ಪರಸ್ಪರ ಸಮ್ಮತಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪನಾಮ ಅಧ್ಯಕ್ಷ ಜಾನ್ ಕಾರ್ಲೊಸ್ ವರೇಲಾ ನಡುವೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಬಗ್ಗೆ ಮಾಹಿತಿ ನೀಡಿರುವ...
Date : Thursday, 10-05-2018
ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ, 2024ರವರೆಗೂ ಪ್ರಧಾನಿ ಹುದ್ದೆ ಖಾಲಿಯಿಲ್ಲ ಎಂದು ಬಿಜೆಪಿ ಹೇಳಿದೆ. ಇತ್ತೀಚಿಗೆ ರಾಹುಲ್ ಅವರು, ನಾನು ಪ್ರಧಾನಿಯಾಗಲು ಸಿದ್ಧವಾಗಿದ್ದೇನೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಮುಖಂಡ...
Date : Thursday, 10-05-2018
ಬೆಂಗಳೂರು: ಮೇ.12ರಂದು ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ರಾಜಕೀಯ ಪಕ್ಷಗಳು ಕೊನೆ ಎರಡು ದಿನ ಮತದಾರರನ್ನು ವೈಯಕ್ತಿವಾಗಿ ಭೇಟಿಯಾಗಿ ಮತಯಾಚನೆ ಮಾಡಬಹುದಾಗಿದೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯದ...
Date : Thursday, 10-05-2018
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರ್ನಾಟಕ ಬಿಜೆಪಿಯ ಎಸ್ಸಿ/ಎಸ್ಟಿ/ಒಬಿಸಿ ಮತ್ತು ಸ್ಲಂ ಮೋರ್ಚಾದೊಂದಿಗೆ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಸಂವಾದವನ್ನು ನಡೆಸಿದರು. ‘ದಲಿತರ ಉದ್ಧಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ದಲಿತ ಸಮುದಾಯದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸಿದ್ದೇವೆ, ಈ...
Date : Wednesday, 09-05-2018
ನವದೆಹಲಿ: ಭಾರತದ ಅತೀದೊಡ್ಡ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ನ್ನು ಅಮೆರಿಕಾದ ರಿಟೇಲ್ ದಿಗ್ಗಜ ವಾಲ್ಮಾರ್ಟ್ ಖರೀದಿ ಮಾಡಲಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟನೆ ಹೊರಬೀಳುವ ನಿರೀಕ್ಷೆ ಇದೆ. ‘ವಾಲ್ಮಾರ್ಟ್ ಭಾರತದ ಫ್ಲಿಪ್ಕಾರ್ಟ್ನ್ನು ಖರೀದಿ ಮಾಡುವ ಸಲುವಾಗಿ ಅಂತಿಮ ಒಪ್ಪಂದವನ್ನು ಮಾಡಿಕೊಂಡಿದೆ’ ಎಂದು...
Date : Wednesday, 09-05-2018
ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಚಿಕ್ಕಮಗಳೂರಿನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೆಯನ್ನು ಸ್ಮರಿಸಿ ಮಾತು ಆರಂಭಿಸಿದ ಅವರು, ‘ಚುನಾವಣೆಯನ್ನು ಸೋತ ಬಳಿಕ ಮತಯಂತ್ರದ ಮೇಲೆ ಗೂಬೆ ಕೂರಿಸುವವರು ಇಲ್ಲಿ ನೆರೆದಿರುವ ಜನಸ್ತೋಮವನ್ನೊಮ್ಮೆ ನೋಡಲಿ’ ಎನ್ನುವ...
Date : Wednesday, 09-05-2018
ನ್ಯೂಯಾರ್ಕ್: ಫೋರ್ಬ್ಸ್ ನಿಯತಕಾಲಿಕೆಯ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ 9ನೇ ಸ್ಥಾನ ದೊರೆತಿದೆ. ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 75 ಮಂದಿ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ರಷ್ಯಾ...
Date : Wednesday, 09-05-2018
ನವದೆಹಲಿ: ರವೀಂದ್ರ ನಾಥ ಠಾಗೋರ್, ಮಹಾರಾಣಾ ಪ್ರತಾಪ್, ಗೋಪಾಲ ಕೃಷ್ಣ ಗೋಖಲೆ ಜಯಂತಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮೂರು ಗಣ್ಯರನ್ನು ಟ್ವಿಟರ್ ಮೂಲಕ ಸ್ಮರಿಸಿದ್ದಾರೆ. ‘ವೀರತ್ವ, ದೃಢತೆ, ಸಾಹಸ ಮತ್ತು ದೇಶಭಕ್ತಿಯ ಮಹಾ ಪ್ರತೀಕವಾದ ಯೋಧ ಮಹಾರಾಣಾ ಪ್ರತಾಪ್...