Date : Friday, 13-04-2018
ಚೆನ್ನೈ: ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯಗಳಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಹಣಕಾಸು ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಣದಲ್ಲಿಟ್ಟಿಕೊಂಡಿರುವ ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ಪ್ರೋತ್ಸಾಹ ಧನ ಸಿಗುತ್ತಿಲ್ಲ...
Date : Friday, 13-04-2018
ಚೆನ್ನೈ: ಪ್ರಸ್ತುತ ಚೆನ್ನೈನಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್‌ಪೋದಲ್ಲಿ ಬೋಯಿಂಗ್ ಸಂಸ್ಥೆಯು ಹಿಂದೂಸ್ಥಾನ್ ಏರೋನ್ಯಾಟಿಕ್ ಲಿಮಿಟೆಡ್(ಎಚ್‌ಎಎಲ್) ಮತ್ತು ಮಹೀಂದ್ರ ಡಿಫೆನ್ಸ್ ಸಿಸ್ಟಮ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಭಾರತದ ಶಸ್ತ್ರಾಸ್ತ್ರ ಪಡೆಗಳಿಗಾಗಿ ಎಫ್/ಎ-18 ಸೂಪರ್ ಹಾರ್ನೆಟ್‌ನ್ನು ಭಾರತದಲ್ಲೇ ಉತ್ಪಾದನೆ ಮಾಡುವ ಸಲುವಾಗಿ ಮತ್ತು ಪ್ರಧಾನಿ...
Date : Friday, 13-04-2018
ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯಲ್ಲಿ ಎನ್‌ಬಿಸಿಸಿ(ಇಂಡಿಯಾ) ಲಿಮಿಟೆಡ್, ನವರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್‌ಪ್ರೈಸ್(ಸಿಪಿಎಸ್‌ಇ)ಯು ಸ್ಕಿಲ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್(ಎಸ್‌ಡಿಐ)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, 40 ಸಾವಿರ ಕಾರ್ಮಿಕರಿಗೆ ತರಬೇತಿಯನ್ನು ನೀಡಲಿದೆ. ಎನ್‌ಬಿಸಿಸಿಯು ಮುಂದಿನ 5 ವರ್ಷಗಳಲ್ಲಿ 40 ಸಾವಿರ ಕಾರ್ಮಿಕರಿಗೆ...
Date : Friday, 13-04-2018
ಕಂಗ್ರಾ: ನೈಜೀರಿಯಾದ ಪೈರೇಟ್‌ಗಳಿಂದ ಅಪಹರಣಕ್ಕೀಡಾಗಿದ್ದ ಮರ್ಚೆಂಟ್ ನೌಕೆಯಲ್ಲಿ ಕಾರ್ಯಮಾಡುತ್ತಿದ್ದ ಮೂವರು ಭಾರತೀಯ ಯುವಕರನ್ನು ರಕ್ಷಿಸುವಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಫಲರಾಗಿದ್ದಾರೆ. ಹಿಮಾಚಲದ ಸುಶೀಲ್ ಕುಮಾರ್, ಪಂಕಜ್ ಕುಮಾರ್, ಅಜಯ್ ಕುಮಾರ್ ಅಪಹರಣಕ್ಕೀಡಾಗಿದ್ದವರು. ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಮಹತ್ವದ ಕಾರ್ಯ...
Date : Friday, 13-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನ ೯ನೇ ದಿನ ಭಾರತೀಯ ಕ್ರೀಡಾಳುಗಳು ಮಹತ್ವದ ಸಾಧನೆ ಮಾಡಿದ್ದಾರೆ. ತೇಜಸ್ವಿನಿ ಸಾವಂತ್ ಅವರು 50 ಮೀಟರ್ ರೈಫಲ್ಸ್ ವಿಭಾಗದಲ್ಲಿ ಭಾರತಕ್ಕೆ ಬಂಗಾರ ತಂದಿತ್ತಿದ್ದಾರೆ. 25 ಮೀಟರ್ ರ‍್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ 15 ವರ್ಷದ ಅನಿಶ್ ಬಂಗಾರ ಗೆದ್ದಿದ್ದಾರೆ. ಈ...
Date : Friday, 13-04-2018
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯ ಕರಾಳ ಘಟನೆಯೆಂದು ಪರಿಗಣಿಸಲ್ಪಟ್ಟಿರುವ ಜಲಿಯನ್ ವಾಲಾ ಬಾಗ್ ನರಮೇಧ ನಡೆದು ಇಂದಿಗೆ 99 ವರ್ಷಗಳು ಸಂದಿವೆ. 1919ರ ಎಪ್ರಿಲ್ 13ರಂದು ಈ ಘಟನೆ ಜರುಗಿತ್ತು. ಪಂಜಾಬ್‌ನ ಅಮೃತಸರದಲ್ಲಿ ಜಲಿಯನ್ ವಾಲಾ ಬಾಗ್‌ನಲ್ಲಿ ನೆರೆದಿದ್ದ ಬೈಶಾಕಿ ಯಾತ್ರಿಕರ ಮೇಲೆ...
Date : Thursday, 12-04-2018
ನವದೆಹಲಿ: ಇಂಧನ ವಲಯ ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಇರುವ ಪ್ರಮುಖ ಎಂಜಿನ್ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 16ನೇ ಇಂಟರ್‌ನ್ಯಾಷನಲ್ ಎನರ್ಜಿ ಫೋರಂ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ತೈಲ ಮತ್ತು ಅನಿಲ ಕಾರ್ಯತಂತ್ರದ ಸರಕುಗಳು....
Date : Thursday, 12-04-2018
ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ಪುರುಷರ ಸಿಂಗಲ್ಸ್‌ನಲ್ಲಿ ನಂ.1ಪಟ್ಟಕ್ಕೇರಿದ್ದಾರೆ. 25 ವರ್ಷದ ಶಟ್ಲರ್ 2017ರಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ದಾಖಲೆಯ 4 ಸೂಪರ್ ಸಿರೀಸ್ ಟೈಟಲ್‌ಗಳನ್ನು ಗೆದ್ದಿದ್ದಾರೆ. ಇದರಿಂದಾಗಿ ಅವರ...
Date : Thursday, 12-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕುಸ್ತಿಪಟುಗಳು ಅಮೋಘ ಪ್ರದರ್ಶನ ನೀಡುತ್ತಿದ್ದು, ಇಂದು ಭಾರತಕ್ಕೆ ಎರಡು ಬಂಗಾರದ ಪದಕಗಳನ್ನು ತಂದಿತ್ತಿದ್ದಾರೆ. ಈ ಮೂಲಕ ಭಾರತ ಒಟ್ಟು 14 ಬಂಗಾರ ಜಯಿಸಿದೆ. ರಾಹುಲ್ ಅವ್ರೆ ಅವರು 57 ಕೆಜಿ ವಿಭಾಗದ ಫ್ರೀಸ್ಟೈಲ್ ರಸ್ಲಿಂಗ್‌ನಲ್ಲಿ ಬಂಗಾರ ಗೆದ್ದಿದ್ದಾರೆ....
Date : Thursday, 12-04-2018
ನವದೆಹಲಿ: ಒಂದು ಕಾಲದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ಆರ್ಕುಟ್ ಸಾಮಾಜಿಕ ಜಾಲತಾಣದ ಸಂಸ್ಥಾಪಕ ಆರ್ಕುಟ್ ಬುಯುಕ್ಕೊಕ್ಟನ್ ‘ಹೆಲೋ’ ಎಂಬ ಮತ್ತೊಂದು ಸೋಶಲ್ ಮೀಡಿಯಾವನ್ನು ಆರಂಭಿಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಅದನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಮಾಹಿತಿ ಸೋರಿಕೆ ಆರೋಪದಲ್ಲಿ ಫೇಸ್‌ಬುಕ್ ಸಿಲುಕಿರುವ ಈ ಸಂದರ್ಭದಲ್ಲೇ ಅವರು...