Date : Tuesday, 13-02-2018
ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದ ಕರಣ್ ನಗರ್ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಉಗ್ರರರ ವಿರುದ್ಧದ ಕಾರ್ಯಾಚರಣೆ ಸದ್ಯಕ್ಕೆ ಮುಕ್ತಾಯವಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಶ್ಮೀರ ಐಜಿಪಿ ಎಸ್‌ಪಿ ಪಾಣಿ ಅವರು, 24...
Date : Tuesday, 13-02-2018
ನವದೆಹಲಿ: 2017ರ ಜನವರಿಗೆ ಹೋಲಿಸಿದರೆ 2018ರ ಜನವರಿಯಲ್ಲಿ ಇ-ಟೂರಿಸ್ಟ್ ವೀಸಾದ ಮೂಲಕ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.58.5ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಬ್ಯುರೋ ಆಫ್ ಇಮಿಗ್ರೇಶನ್ (ಬಿಓಐ)ಯ ಅಂಕಿಅಂಶದ ಪ್ರಕಾರ, 2018ರ ಜನವರಿಯಲ್ಲಿ ಒಟ್ಟು 10.66 ಲಕ್ಷ ವಿದೇಶಿ ಪ್ರವಾಸಿಗರು...
Date : Tuesday, 13-02-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ‘ಎಲ್‌ಪಿಜಿ ಪಂಜಾಯತ್’ನ್ನು ಆಯೋಜನೆಗೊಳಿಸಿದ್ದರು. ಎಲ್‌ಪಿಜಿ ಗ್ರಾಹಕರಿಗೆ ಪರಸ್ಪರ ಅನುಭವ ಹಂಚಿಕೊಳ್ಳಲು, ಸಂವಾದ ನಡೆಸಲು ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಪ್ರತಿ...
Date : Tuesday, 13-02-2018
ಚಂಡೀಗಢ: ಹಾಲು ಕೊಡುವ ಹಸುವನ್ನು ಸಾಕದೆ ಬಿಟ್ಟು ಬಿಡುವವರಿಗೆ ರೂ. 5,100 ದಂಡ ಪಾವತಿ ಮಾಡಲು ಹರಿಯಾಣದ ಗೋವು ಸೇವಾ ಆಯೋಗ ನಿರ್ಧರಿಸಿದೆ. ಇದೇ ಕಾರಣಕ್ಕೆ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ತಯಾರಿಸಿದೆ. ಟ್ಯಾಗ್ ನಂಬರ್ ಆಧಾರದಲ್ಲಿ ಗೋವು ಇರುವ ಜಾಗವನ್ನು ಈ ಮೊಬೈಲ್...
Date : Tuesday, 13-02-2018
ನವದೆಹಲಿ: ನೋಟು ನಿಷೇಧದಿಂದ ಉತ್ತೇಜನ ಪಡೆದುಕೊಂಡಿರುವ ಡಿಜಿಟಲ್ ಪಾವತಿಯ ವಿವಿಧ ವಿಧಾನಗಳಲ್ಲಿ ಶೀಘ್ರ ಪಾವತಿ ಸೇವೆ(Immediate Payment Service)ಅತ್ಯಂತ ಯಶಸ್ಸು ಪಡೆದುಕೊಂಡಿದೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಶೇ.86ರಷ್ಟು ಏರಿಕೆ ಕಂಡಿದೆ, ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಹಲವಾರು...
Date : Tuesday, 13-02-2018
ನವದೆಹಲಿ: ಭಾರತದ ಗಾನಕೋಗಿಲೆ, ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರ 139ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಆಂದ್ರ ಸಿಎಂ ಚಂದ್ರಬಾಬು ನಾಯ್ಡು, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತೀಗಣ್ಯರು ಟ್ವಿಟರ್‌ನಲ್ಲಿ ಭಾರತದ ಕೋಗಿಲೆಯನ್ನು ನೆನಪಿಸಿಕೊಂಡಿದ್ದಾರೆ. 1879ರ...
Date : Tuesday, 13-02-2018
ನಾಗಾಲ್ಯಾಂಡ್: ಫೆ.27ರಂದು ನಾಗಾಲ್ಯಾಂಡ್ ಚುನಾವಣೆಯನ್ನು ಎದುರಿಸಲಿದೆ. ಆದರೆ ಅಲ್ಲಿನ ಮಾಜಿ ಸಿಎಂ ನೀಫಿಯು ರಿಯೋ ಅವರು ಈಗಾಗಲೇ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ ನಾಗಾ ಪೀಪಲ್ಸ್ ಫ್ರಂಟ್‌ನ ಅಭ್ಯರ್ಥಿ ನಾಮಪತ್ರ ವಾಪಾಸ್ ಪಡೆದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ರೊಯೋ ಅವರು...
Date : Tuesday, 13-02-2018
ನವದೆಹಲಿ: 2015ರ ಸೆಪ್ಟಂಬರ್ 2ರಂದು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ರಕ್ಷಕ್ ಆಪರೇಶನ್‌ನಲ್ಲಿ ತೊಡಗಿದ್ದ ವೇಳೆ ಹುತಾತ್ಮರಾದ ಯೋಧ ಶಿಶಿರ್ ಮಲ್ ಅವರ ಪತ್ನಿ ಸಂಗೀತ ಇದೀಗ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯನ್ನು ಸೇರಿದ್ದಾರೆ. ಪತಿಯ ನಿಧನದ ಬಳಿಕ ಖಿನ್ನತೆಗೆ ಒಳಗಾಗಿದ್ದ ಸಂಗೀತ ಅವರಿಗೆ...
Date : Tuesday, 13-02-2018
ಶ್ರೀನಗರ: ಶ್ರೀನಗರದ ಕರಣ್ ನಗರದಲ್ಲಿ ನಡೆಯಬೇಕಿದ್ದ ಆತ್ಮಾಹುತಿ ದಾಳಿಯನ್ನು ತಪ್ಪುವಂತೆ ಮಾಡಿದ್ದ ಯೋಧ ಕಾನ್ಸ್‌ಸ್ಟೇಬಲ್ ರಘುನಾಥ್ ಗೈತ್ ಇದೀಗ ಎಲ್ಲರ ಪಾಲಿನ ಹೀರೋ ಎನಿಸಿಕೊಂಡಿದ್ದಾರೆ. 27 ವರ್ಷದ ರಘುನಾಥ್ ೨೩ನೇ ಬೆಟಾಲಿಯನ್‌ನ ಸೆಂಟ್ರಿ ಪೋಸ್ಟ್‌ನಲ್ಲಿದ್ದು, ಸಂಶಯಾಸ್ಪದ ಬೆಳವಣಿಗೆ ಕಂಡ ತಕ್ಷಣ ಫೈಯರ್ ಮಾಡಿ...
Date : Tuesday, 13-02-2018
ಹೈದರಾಬಾದ್: ಭಾರತದ ನೆರೆಯ ಸೌತ್ ಈಸ್ಟ್ ಏಷ್ಯಾ ರಾಷ್ಟ್ರಗಳಿಗೆ ಬೈಕ್ ಯಾತ್ರೆ ನಡೆಸಲು ಸಜ್ಜಾಗಿದ್ದಾರೆ ಹೈದರಾಬಾದ್‌ನ ನಾಲ್ವರು ಯುವತಿಯರು. ಭಾರತ ಮಯನ್ಮಾರ್-ಥಾಯ್ಲಂಡ್ ಟ್ರೈಲ್ಯಾಟರಲ್ ಹೈವೇ ಮೂಲಕ ಇವರ ಪರ್ಯಟನೆ ಸಾಗಲಿದೆ. ಜೈ ಭಾರತಿ, ಶಿಲ್ಪಾ ಬಾಲಕೃಷ್ಣನ್, ಎ.ಎಸ್.ಡಿ ಶಾಂತಿ, ಪಿಯಾ ಬಹದ್ದೂರ್...