Date : Friday, 05-01-2018
ಭಂಕಾಪುರ: ಹರಿಯಾಣದ ಫರಿದಾಬಾದ್ ಜಿಲ್ಲೆಯ ಭಂಕಾಪುರ ಗ್ರಾಮದಲ್ಲಿ ಇನ್ನು ಮುಂದೆ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಗ್ರಾಮಸ್ಥರು ರಾಷ್ಟ್ರಗೀತೆಯನ್ನು ಕೇಳಲಿದ್ದಾರೆ. ಇಲ್ಲಿನ ಸುಮಾರು 5 ಸಾವಿರ ಗ್ರಾಮಸ್ಥರಿಗೆ ರಾಷ್ಟ್ರಗೀತೆ ಕೇಳಲು 20ಕ್ಕೂ ಅಧಿಕ ಲೌಡ್ ಸ್ಪೀಕರ್ಗಳನ್ನು ಅಳವಡಿಸಲಾಗಿದೆ. ವಿಲೇಜ್ ಸರಪಂಚ್ ಸಚಿನ್ ಮಾಡೊತಿಯ ಅವರ...
Date : Friday, 05-01-2018
ತಿರುವನಂತಪುರಂ: ಶೀಘ್ರದಲ್ಲೇ ಶಬರಿಮಲೆ ಯಾತ್ರೆಗೆ ತೆರಳುವ ಮಹಿಳಾ ಭಕ್ತರು ವಯಸ್ಸಿನ ದಾಖಲೆಯನ್ನು ನೀಡುವುದು ಕಡ್ಡಾಯವಾಗಲಿದೆ. ಈ ದೇಗುಲದೊಳಗೆ 10-50 ವರ್ಷ ಪ್ರಾಯದ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಭಕ್ತರು ಇಲ್ಲಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅನಗತ್ಯ ವಾಗ್ವಾದಗಳನ್ನು...
Date : Friday, 05-01-2018
ಮಂಗಳೂರು: ಹಲವಾರು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಿಷೇಧಕ್ಕೆ ಹಿಂದಿನಿಂದಲೂ ಒತ್ತಾಯಗಳು ಕೇಳಿಬರುತ್ತಿದ್ದವು. ಇದೀಗ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಬಳಿಕ ಇನ್ನಷ್ಟು ಜೋರಾಗಿ ಈ ಕೂಗು ಕೇಳಿಬರುತ್ತಿದೆ. ಪಿಎಫ್ಐನಂತಹ...
Date : Friday, 05-01-2018
ಉಜೈನಿ: ಭಾರತವನ್ನು ಒಟ್ಟುಗೂಡಿಸುವ, ತಾರತಮ್ಯಗಳಿಂದ ಮುಕ್ತಗೊಳಿಸುವ ಅಗತ್ಯವಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಉಜೈನಿಯಲ್ಲಿ ಭಾರತ ಮಾತೆಯ 16 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ ಅವರು, ಭಾರತದ ಪ್ರಜೆಗಳು ಪರಸ್ಪರ ಒಬ್ಬರನ್ನೊಬ್ಬರು ಒಪ್ಪಿಕೊಳ್ಳಬೇಕು ಎಂದಿದ್ದಾರೆ. ‘ತಾಯ್ನಾಡಿಗೆ ನಾವು ಸೇವೆಯನ್ನು ಮುಡಿಪಾಗಿಡಬೇಕು....
Date : Friday, 05-01-2018
ನವದೆಹಲಿ: 2019ರ ಲೋಕಸಭಾ ಚುನಾವಣೆಯತ್ತ ಲಕ್ಷ್ಯ ನೆಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಬಿಜೆಪಿ ಸಂಸದರ ರಿಪೋರ್ಟ್ ಕಾರ್ಡ್ ಕೇಳಿದ್ದಾರೆ. ಇದುವರೆಗೆ ತಮ್ಮ ಕ್ಷೇತ್ರಗಳಲ್ಲಿ, ಇಲಾಖೆಗಳಲ್ಲಿ ಮಾಡಿರುವ ಸಾಧನೆಯ ಬಗ್ಗೆ ವಿಸ್ತೃತ ವಿವರಗಳನ್ನು ನೀಡುವಂತೆ ಅವರು ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ...
Date : Thursday, 04-01-2018
ಶ್ರೀನಗರ: ಜಮ್ಮು ಕಾಶ್ಮೀರದ ಆರ್ಎಸ್ ಪುರದಲ್ಲಿ ಒರ್ವ ನುಸುಳುಕೋರನನ್ನು ಬಿಎಸ್ಎಫ್ ಯೋಧರು ಗುರುವಾರ ಹತ್ಯೆ ಮಾಡಿದ್ದು, ಪಾಕಿಸ್ಥಾನಿ ಸೇನೆಯ ಎರಡು ಚೌಕಿಗಳನ್ನು ಧ್ವಂಸ ಮಾಡಿವೆ. ನಿನ್ನೆಯಷ್ಟೇ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ಥಾನ ಒರ್ವ ಬಿಎಸ್ಎಫ್ ಯೋಧನನ್ನು ಹತ್ಯೆ ಮಾಡಿತ್ತು ಇಂದು...
Date : Thursday, 04-01-2018
ನವದೆಹಲಿ: ದೆಹಲಿಯ ಬೆಳಗಿನ ಜಾವದ ಕೊರೆಯುವ ಚಳಿಯಲ್ಲೂ ನಮ್ಮ ಹೆಮ್ಮೆಯ ಸೈನಿಕರು ಗಣರಾಜ್ಯೋತ್ಸವ ಪೆರೇಡ್ಗಾಗಿ ರಿಹರ್ಸಲ್ ಮಾಡುತ್ತಿದ್ದಾರೆ. ಗಡಿಯಲ್ಲಿ ಶೂನ್ಯ ಡಿಗ್ರಿಯಲ್ಲೂ ಕಾರ್ಯನಿರ್ವಹಿಸುವ ಸೈನಿಕರಿಗೆ ದೆಹಲಿ ಚಳಿ ದೊಡ್ಡ ವಿಷಯವಲ್ಲ. ಆದರೂ ಎಲ್ಲರು ಬೆಚ್ಚನೆ ಮಲಗಿರುವ ಹೊತ್ತಲ್ಲಿ ಸೈನಿಕರು ಗಣರಾಜ್ಯೋತ್ಸವ ಪೆರೇಡ್ನ...
Date : Thursday, 04-01-2018
ನವದೆಹಲಿ: ಮಂಗಳೂರಿನ ಕಾಟಿಪಳ್ಳದಲ್ಲಿ ಮತಾಂಧರಿಂದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಗೀಡಾದ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸಂಸದರು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ಗೆ ಮನವಿ ಮಾಡಿದರು. ರಾಜ್ಯ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ...
Date : Thursday, 04-01-2018
ನವದೆಹಲಿ: ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಶಸ್ತ್ರಾಸ್ತ್ರ ಪಡೆಗಳ ಬಳಿಕ ಆರ್ಎಸ್ಎಸ್ ಈ ದೇಶದ ಜನರನ್ನು ಸುರಕ್ಷಿತವಾಗಿ ಇಟ್ಟಿದೆ, ಧರ್ಮದಿಂದ ಜಾತ್ಯಾತೀತತೆಯನ್ನು ದೂರವಿರಿಸಬಾರದು ಎಂದು ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಕೆ.ಟಿ.ಥೋಮಸ್ ಹೇಳಿದ್ದಾರೆ. ಕೊಟ್ಟಾಯಂನಲ್ಲಿ ಆರ್ಎಸ್ಎಸ್ ಸಲಹೆಗಾರರ ತರಬೇತಿ ಕ್ಯಾಂಪ್ನಲ್ಲಿ ಮಾತನಾಡಿದ ಅವರು, ‘ತುರ್ತು...
Date : Thursday, 04-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ದೂರವಾಣಿ ಸಂಭಾಷಣೆ ನಡೆಸಿದ್ದು, ದ್ವಿಪಕ್ಷೀಯ ವಿಶೇಷ ಮತ್ತು ಗೌರವದಾಯಕ ಪಾಲುದಾರಿತ್ವ ವೃದ್ಧಿಗೆ ಪರಸ್ಪರ ಸಮ್ಮತಿಸಿದ್ದಾರೆ. ದೂರವಾಣಿ ಸಂಭಾಷಣೆಯ ವೇಳೆ ಮೋದಿ ವ್ಲಾಡಿಮಿರ್ ಅವರಿಗೆ ಹೊಸ ವರ್ಷದ...