Date : Thursday, 26-07-2018
ನವದೆಹಲಿ: ತನ್ನ ರಿಲಾಯನ್ಸ್ ಗ್ರೂಪ್‌ಗೆ ರಫೆಲ್ ಫೈಟರ್ ಜೆಟ್ ಒಪ್ಪಂದವನ್ನು ಪಡೆದುಕೊಳ್ಳಲು ಸಮರ್ಥ ಅನುಭವವಿಲ್ಲ ಎಂಬ ಆರೋಪವನ್ನು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ತಳ್ಳಿಹಾಕಿದ್ದಾರೆ. ಮಾತ್ರವಲ್ಲ ಫ್ರೆಂಚ್ ಗ್ರೂಪ್ ಡಸಾಲ್ಟ್, ತನ್ನನ್ನು ಸ್ಥಳೀಯ ಪಾಲುದಾರನನ್ನಾಗಿಸಿರುವುದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ....
Date : Thursday, 26-07-2018
ಹೈದರಾಬಾದ್: ತನ್ನ ರಾಜ್ಯವನ್ನು ಹಸಿರಾಗಿಸಲು ಪಣತೊಟ್ಟಿರುವ ತೆಲಂಗಾಣ ಸರ್ಕಾರ, ‘ಹರಿತ ಹರಂ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅದು ಆ.1ರಂದು ಗಜ್ವೆಲ್ ನಗರದ ಸಮೀಪ 1 ಲಕ್ಷ ಗಿಡಗಳನ್ನು ನೆಡಲಿದೆ. ಅಲ್ಲದೇ ಹೆಚ್ಚುವರಿಯಾಗಿ 20 ಸಾವಿರ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ...
Date : Thursday, 26-07-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ದೇಶದ ಮೊದಲ ಪ್ರಜೆಯಾಗಿ ಒಂದು ವರ್ಷದ ಅಧಿಕಾರವನ್ನು ಪೂರೈಸಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಅವರು 29 ರಾಜ್ಯಗಳ ಪೈಕಿ 27 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. 2017ರ ಜುಲೈ 25ರಂದು ಕೋವಿಂದ್ ರಾಷ್ಟ್ರಪತಿಯಾಗಿ ಅಧಿಕಾರವಹಿಸಿಕೊಂಡರು, 2017...
Date : Thursday, 26-07-2018
ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 3,700 ನಕ್ಸಲರು ಶರಣಾಗತರಾಗಿದ್ದಾರೆ ಎಂದು ಕೇಂದ್ರ ರಾಜ್ಯಸಭೆಗೆ ಮಾಹಿತಿ ನೀಡಿದೆ. ‘ಕೇಂದ್ರ ಗೃಹಖಾತೆಯಲ್ಲಿನ ಮಾಹಿತಿಯ ಪ್ರಕಾರ 3,714 ಎಡ ಪಂಥೀಯ ಉಗ್ರರು ಶಸ್ತ್ರ ತ್ಯಾಗ ಮಾಡಿ ಶರಣಾಗತರಾಗಿದ್ದಾರೆ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‌ಕುಮಾರ್...
Date : Thursday, 26-07-2018
ಪ್ರೆಟೊರಿಯಾ: ಬ್ರಿಕ್ಸ್ ಸಮಿತ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾಗೆ ಬಂದಿಳಿದಿದ್ದು, ಅವರಿಗೆ ಅಲ್ಲಿ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ. ಉಗಾಂಡಾದ ರಾಜಧಾನಿ ಕಂಪಾಲಾದಿಂದ ನೇರವಾಗಿ ಪ್ರಧಾನಿ ದಕ್ಷಿಣ ಆಫ್ರಿಕಾಗೆ ಆಗಮಿಸಿದ್ದಾರೆ, ಇಲ್ಲಿ ಅವರು ಮೂರು ದಿನಗಳ ಬ್ರಿಕ್ಸ್ ಸಮಿತ್‌ನಲ್ಲಿ...
Date : Thursday, 26-07-2018
ನವದೆಹಲಿ: ಕಾರ್ಗಿಲ್ ಯುದ್ಧ ಎಂದು ಕರೆಯಲ್ಪಡುವ 1999ರ ಭಾರತ-ಪಾಕಿಸ್ಥಾನ ನಡುವಣ ಯುದ್ಧ ಇತಿಹಾದಲ್ಲಿ ಎಂದಿಗೂ ಮರೆಯಲಾಗದ ಘಟನೆಯಾಗಿ ಅಚ್ಚೊತ್ತಿದೆ. ಇಂದಿಗೆ ಆ ಯುದ್ಧ ನಡೆದು 19 ವರ್ಷ. ಯುದ್ಧದ ಸಂದರ್ಭ ವೀರ ಯೋಧರು ತೋರಿದ ಅಪ್ರತಿಮ ಸಾಹಸ, ಧೈರ್ಯವನ್ನು ಸ್ಮರಿಸಿ ಅವರಿಗೆ ಗೌರವಾರ್ಪಣೆ...
Date : Wednesday, 25-07-2018
ಶ್ರೀನಗರ: ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ನೆಲಕ್ಕುರುಳಿಸಿವೆ. ಇವರು ಪಾಕಿಸ್ಥಾನ ಮೂಲದ ಲಷ್ಕರ್ ಇ ತೋಯ್ಬಾ ಸಂಘಟನೆಯ ಸದಸ್ಯರು ಎನ್ನಲಾಗಿದೆ. ಹತ್ಯೆಯಾದ ಉಗ್ರರನ್ನು ಬಿಲಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ, ಇನ್ನೊಬ್ಬನ ಗುರುತು...
Date : Wednesday, 25-07-2018
ಕಂಪಲ: ಉಗಾಂಡಾದೊಂದಿಗೆ ಸಮತೋಲಿತ ವ್ಯಾಪಾರ ಸಂಬಂಧವನ್ನು ಹೊಂದುವ ಸಲುವಾಗಿ ಭಾರತ ಇನ್ನಷ್ಟು ಮೈಲಿಗಳನ್ನು ಪ್ರಯಾಣಿಸಲು ಸಿದ್ಧವಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ-ಉಗಾಂಡಾ ಬ್ಯುಸಿನೆಸ್ ಫೋರಂನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ-ಉಗಾಂಡಾದ ನಡುವೆ ಅಸಮತೋಲಿತ ವ್ಯಾಪಾರ ಇದೆ ಎಂಬ ಉಗಾಂಡಾ...
Date : Wednesday, 25-07-2018
ಅಹ್ಮದಾಬಾದ್: 2015ರಲ್ಲಿ ಮೀಸಲಾತಿಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ದಂಗೆಯೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್‌ಗೆ ನ್ಯಾಯಾಲಯ ಎರಡು ವರ್ಷಗಳ ಸಜೆ ಮತ್ತು ದಂಡವನ್ನು ವಿಧಿಸಿದೆ. ಮೀಸಲಾತಿ ಹೋರಾಟದ ಸಂದರ್ಭ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ಕಛೇರಿಯಲ್ಲಿ ದೊಡ್ಡ...
Date : Wednesday, 25-07-2018
ಬೆಂಗಳೂರು: ಆ್ಯಪಲ್‌ನ ತೈವಾನ್ ಪೂರೈಕೆದಾರ ವಿಸ್ಟ್ರಾನ್ ಟೆಕ್ನಾಲಜೀಸ್ ಸಂಸ್ಥೆ ಕೋಲಾರ ಜಿಲ್ಲೆಯ ನರಸಪುರ ಕೈಗಾರಿಕ ಪ್ರದೇಶದಲ್ಲಿ ರೂ.3000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ವಿಸ್ಟ್ರಾನ್‌ನ ತಂಡವೊಂದು ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದು, ನರಸಪುರದಲ್ಲಿ ಭೂಮಿ ಮಂಜೂರು...