Date : Tuesday, 27-02-2018
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ 75ನೇ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಮಂಗಳವಾರ ಬೃಹತ್ ರೈತ ಸಮಾವೇಶವನ್ನು ಆಯೋಜನೆಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ರೈತರ ಸಂಕಷ್ಟ, ರೈತರ ಸಮಸ್ಯೆ ಬಗೆಹರಿಸಲು ವಿಫಲವಾದ ಕಾಂಗ್ರೆಸ್...
Date : Tuesday, 27-02-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಜಸ್ಥಾನದ ಜುಂಜುನುವಿನಲ್ಲಿ ‘ನ್ಯಾಷನಲ್ ನ್ಯೂಟ್ರಿಶನ್ ಮಿಶನ್(ಎನ್‌ಎನ್‌ಎಂ)’ಗೆ ಚಾಲನೆಯನ್ನು ನೀಡಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನ್ಯಾಷನಲ್ ನ್ಯೂಟ್ರಿಶನ್ ಮಿಶನ್‌ಗೆ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿತ್ತು. 2020ರವರೆಗೆ ರೂ.9,046.17 ಕೋಟಿ ಬಜೆಟ್ ಇದಕ್ಕಾಗಿ...
Date : Tuesday, 27-02-2018
ನವದೆಹಲಿ: ಎನ್‌ಡಿಎ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 3 ಕೋಟಿ ನಕಲಿ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಿಆರ್ ಚೌಧುರಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ವಾರ್ಷಿಕ ದೇಶದ ರೂ.17,000 ಕೋಟಿ ಉಳಿದಿದೆ. ಆಧಾರ್ ಕಾರ್ಡ್‌ನಿಂದಾಗಿ...
Date : Tuesday, 27-02-2018
ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯಕ್ರಮಗಳು ಮುಂದಿನ ಎರಡು ಮೂರು ವರ್ಷದಲ್ಲಿ ಬದಲಾಗಲಿದೆ ಮತ್ತು ಪಠ್ಯಪುಸ್ತಕಗಳ ಹೊರೆ ಕಡಿಮೆಯಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಸಚಿವಾಲಯ ರಾಜ್ಯ ಶಿಕ್ಷಣ...
Date : Tuesday, 27-02-2018
ಶಿಲ್ಲಾಂಗ್: ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬಿಗಿ ಭದ್ರತೆಯ ನಡುವೆ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಎರಡೂ ರಾಜ್ಯಗಳಲ್ಲೂ 60 ವಿಧಾನಸಭಾ ಕ್ಷೇತ್ರಗಳಿದ್ದು, 59 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಮೇಘಾಲಯದ ಒಂದು ಕ್ಷೇತ್ರದ ಅಭ್ಯರ್ಥಿ ಮೃತರಾದ ಹಿನ್ನಲೆ...
Date : Tuesday, 27-02-2018
ಅಮರಾವತಿ: 2029ರ ವೇಳೆಗೆ ಆಂಧ್ರಪ್ರದೇಶ ದೇಶದ ನಂ.1 ರಾಜ್ಯವಾಗಲಿದೆ ಎಂದು ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಆಂಧ್ರ ದೇಶದ ಟಾಪ್ 3 ರಾಜ್ಯಗಳ ಪೈಕಿ ಒಂದಾಗಲಿದೆ ಮತ್ತು 2029ರ ವೇಳೆ ನಂ.1...
Date : Tuesday, 27-02-2018
ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಾರ ಅಫ್ಘಾನಿಸ್ತಾನದಲ್ಲಿ ನಡೆಯಲಿರುವ ಕಾಬೂಲ್ ಪ್ರಾಸೆಸ್ ಕಾನ್ಫೆರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ. ಪಾಕಿಸ್ಥಾನ, ಯುರೋಪಿಯನ್ ಯೂನಿಯನ್, ಯುಎಸ್, ನ್ಯಾಟೋ ಸೇರಿದಂತೆ ಒಟ್ಟು 23 ರಾಷ್ಟ್ರಗಳು ಈ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿವೆ. ಫೆ.28ರಿಂದ ಇದು ಆರಂಭಗೊಳ್ಳಲಿದೆ. ಕಾಬೂಲ್...
Date : Monday, 26-02-2018
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೋಮವಾರ ಬ್ರಾಡ್‌ಕಾಸ್ಟ್ ಎಂಜಿನಿಯರ‍್ಸ್ ಸೊಸೈಟಿ ಎಕ್ಸ್‌ಪೋವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ದೂರದರ್ಶನ ಡಿಡಿ ಫ್ರೀ ಡಿಶ್‌ನ ತಲುಪುವಿಕೆಯನ್ನು ಕಾಯ್ದುಕೊಳ್ಳಲು ಉತ್ತಮ ಗುಣಮಟ್ಟದ ಕಂಟೆಂಟ್‌ನ್ನು ಸೃಷ್ಟಿಸಬೇಕು ಮತ್ತು ಜಾಹೀರಾತಿನ ಮೂಲಕ ಆದಾಯ ಗಳಿಸಬೇಕು’...
Date : Monday, 26-02-2018
ನವದೆಹಲಿ: ವಿತ್ತ ಸಚಿವಾಲಯ ಈಗಾಗಲೇ ಹೈ-ರಿಸ್ಕ್ ಫಿನಾನ್ಶಿಯಲ್ ಇನ್ಸ್‌ಸ್ಟಿಟ್ಯೂಶನ್ಸ್ ಎಂದು ಗುರುತು ಮಾಡಿರುವ ಸುಮಾರು 9,500 ಬ್ಯಾಂಕಿಂಗ್‌ಯೇತರ ಹಣಕಾಸು ಕಂಪನಿಗಳ ಪಟ್ಟಿಯನ್ನು ಫಿನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಸೋಮವಾರ ಬಿಡುಗಡೆ ಮಾಡಿದೆ. ಹಣಕಾಸು ವಂಚನೆ ತಡೆ ಕಾಯ್ದೆ ಅನ್ವಯ ಎಲ್ಲಾ ಬ್ಯಾಂಕಿಂಗೇತರ ಹಣಕಾಸು...
Date : Monday, 26-02-2018
ಚೆನ್ನೈ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಐಐಟಿ ಚೆನ್ನೈನಲ್ಲಿ ನ್ಯಾಷನಲ್ ಟೆಕ್ನಾಲಜಿ ಸೆಂಟರ ಫಾರ್ ಪೋರ್ಟ್, ವಾಟರ್ ವೇ ಮತ್ತು ಕೋಸ್ಟ್(NTCPWC )ಗೆ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ಶಿಪ್ಪಿಂಗ್ ಸಚಿವಾಲಯ ಮತ್ತು ಐಐಟಿ ಸಚಿವಾಲಯದ ನಡುವೆ...