Date : Saturday, 30-06-2018
ತುಮಕೂರು: ನಡೆದಾಡುವ ದೇವರು ಎಂದೇ ಕರೆಯಲ್ಪಡುವ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಕಳೆದ 89 ವರ್ಷಗಳಿಂದ ನಿರಂತರವಾಗಿ ತಮ್ಮ ಮಠದಲ್ಲಿ ಮಾಡಿಕೊಂಡು ಬರುತ್ತಿರುವ ಪೂಜಾ ಕೈಂಕರ್ಯವನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ದಿನಕ್ಕೆ ಮೂರು ಬಾರಿಯಂತೆ ಅವರು ಅವರು...
Date : Saturday, 30-06-2018
ಕಾನ್ಪುರ: ಹಿಂದೂಗಳ ಪವಿತ್ರ ಮಹಾಕಾವ್ಯ ರಾಮಾಯಣವನ್ನು ಮುಸ್ಲಿಂ ಮಹಿಳೆಯೊಬ್ಬಳು ಉರ್ದುವಿನಲ್ಲಿ ಬರೆಯುವ ಮೂಲಕ ಸೌಹಾರ್ದತೆ, ಧಾರ್ಮಿಕ ಸಹಿಷ್ಣುತೆಯ ಸಂದೇಶವನ್ನು ದೇಶಕ್ಕೆ ನೀಡಿದ್ದಾಳೆ. ಉತ್ತರಪ್ರದೇಶ ಕಾನ್ಪುರದ ಡಾ.ಮಾಹಿ ತಲತ್ ಸಿದ್ಧಿಕಿ ಅವರು, ರಾಮಾಯಣದ ಉತ್ತಮ ಸಂದೇಶಗಳನ್ನು ಮುಸ್ಲಿಂ ಸಮಾಜಕ್ಕೆ ತಿಳಿಸಿಕೊಡುವ ಸಲುವಾಗಿಯೇ ಉರ್ದುವಿನಲ್ಲಿ...
Date : Saturday, 30-06-2018
ನವದೆಹಲಿ: ಒಂದು ರಿಂಗ್‌ನಲ್ಲಿ ಅತೀಹೆಚ್ಚು ವಜ್ರಗಳನ್ನು ಹೊಂದುವ ಮೂಲಕ ಭಾರತದ ಎರಡು ಆಭರಣಗಳು ಗಿನ್ನಿಸ್ ದಾಖಲೆ ನಿರ್ಮಿಸಿದೆ. ಕಮಲದ ರಚನೆಯ 18 ಕ್ಯಾರೆಟ್ ಬಂಗಾರದ ಉಂಗುರದಲ್ಲಿ 6,690 ವಜ್ರದ ಹರಳುಗಳನ್ನು ಕೂರಿಸಲಾಗಿದೆ. ಗುಜರಾತ್ ಮೂಲದ ವಿಶಾಲ್ ಅಗರ್ವಾಲ್ ಮತ್ತು ಕುಶ್ಬು ಅಗರ್ವಾಲ್ ಇದನ್ನು...
Date : Saturday, 30-06-2018
ನವದೆಹಲಿ: ವಯಸ್ಸು, ಅನಾರೋಗ್ಯದ ಕಾರಣದಿಂದಾಗಿ ಪಡಿತರ ಅಂಗಡಿಗೆ ತೆರಳಿ, ಸರ್ಕಾರ ಕಡಿಮೆ ಬೆಲೆಯಲ್ಲಿ ನೀಡುವ ಆಹಾರಧಾನ್ಯಗಳನ್ನು ಪಡೆಯುವಷ್ಟು ಶಕ್ತಿ ಕೆಲ ಬಡವರಿಗೆ ಇರುವುದಿಲ್ಲ. ಇದರಿಂದಾಗಿ ಅವರು ಹಸಿವೆಯಲ್ಲೇ ದಿನ ಕಳೆಯಬೇಕಾಗುತ್ತದೆ. ಇದೀಗ ಇಂತಹವರ ನೆರವಿಗೆ ಧಾವಿಸಿದೆ ಕೇಂದ್ರ ಸರ್ಕಾರ . ಹಸಿವಿನಿಂದ ಸಾಯುವ...
Date : Saturday, 30-06-2018
ನವದೆಹಲಿ: ನೆರೆ ಹಾಗೂ ಭೂಕುಸಿತಗಳಿಂದ ತತ್ತರಿಸಿರುವ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗಳಿಗೆ ಕೇಂದ್ರ ಸರ್ಕಾರ ವಿಪತ್ತು ಪರಿಹಾರ ನಿಧಿಯನ್ನು ಒದಗಿಸಲು ಸಮ್ಮತಿಸಿದೆ. 2017-18ರ ನಡುವೆ ಈ ಮೂರು ರಾಜ್ಯಗಳಲ್ಲಿ ನೆರೆ ಮತ್ತು ಭೂಕುಸಿತ ಸಂಭವಿಸಿ ಭಾರೀ ಹಾನಿಗಳಾಗಿವೆ. ಈ ರಾಜ್ಯಗಳಿಗೆ...
Date : Saturday, 30-06-2018
ನವದೆಹಲಿ: ಯಾವುದೇ ಜಾಗದಲ್ಲಿ ಕುಳಿತುಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಲು ಅನುವು ಮಾಡಿಕೊಡುವ ವಿದೇಶಾಂಗ ಸಚಿವಾಲಯದ ಪಾಸ್‌ಪೋರ್ಟ್ ಸೇವಾ ಮೊಬೈಲ್ ಆ್ಯಪ್ , ಆರಂಭಗೊಂಡ ಕೇವಲ ಎರಡು ದಿನಗಳಲ್ಲಿ ಒಂದು ಮಿಲಿಯನ್ ಡೌನ್‌ಲೋಡ್ ಕಂಡಿದೆ. ಜೂನ್ 26ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
Date : Saturday, 30-06-2018
ಬಬತ್ಪುರ: ನೇಪಾಳದ ಕಠ್ಮಂಡು ಮತ್ತು ಉತ್ತರಪ್ರದೇಶದ ವಾರಣಾಸಿಯ ನಡುವೆ ವಿಮಾನ ಯಾನ ಸೇವೆ ಶುಕ್ರವಾರದಿಂದ ಆರಂಭಗೊಂಡಿದೆ. ಉತ್ತರಪ್ರದೇಶದ ಬಬತ್ಪುರದ ಲಾಲ್ ಬಹದ್ದೂರ್ ಶಾಸ್ತ್ರೀ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸಿಎಂ ಯೋಗಿ ಆದಿತ್ಯನಾಥ ಅವರು ಕಠ್ಮಂಡು ಮತ್ತು ವಾರಣಾಸಿ ನಡುವಣ ವಿಮಾನ ಸೇವೆಗೆ ಚಾಲನೆಯನ್ನು...
Date : Saturday, 30-06-2018
ನವದೆಹಲಿ: ಭಾರತದ ಪ್ಯಾರಾಲಿಂಪಿಯನ್ ತಾರೆ ದೇವೇಂದ್ರ ಜಜಾರಿಯ ಮತ್ತು ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರಿಗೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನವನ್ನು ಪ್ರದಾನ ಮಾಡಿದರು. ಇದೇ...
Date : Saturday, 30-06-2018
ಡಬ್ಲಿನ್: ಐರ್ಲೆಂಡ್‌ನ್ನು 143 ರನ್‌ಗಳ ಮೂಲಕ ಮಣಿಸಿ ಭಾರತ ಸರಣಿ ಜಯವನ್ನು ತನ್ನದಾಗಿಸಿಕೊಂಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಸುರೇಶ್ ರೈನಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಐರ್ಲೆಂಡ್‌ನ ಮಲಹಿದೆ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಟಿ-20 ಪಂದ್ಯದಲ್ಲಿ ಭಾರತ 20 ಓವರ್‌ಗಳಿಗೆ 4 ವಿಕೆಟ್...
Date : Friday, 29-06-2018
ನವದೆಹಲಿ: ನಾಪತ್ತೆಯಾದ, ಅನಾಥರಾದ ಮಕ್ಕಳನ್ನು ಪತ್ತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ‘ರಿಯುನೈಟ್’ ಎಂಬ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ಬಿಡುಗಡೆಗೊಳಿಸಿದೆ. ಕೇಮದ್ರ ಸಚಿವ ಸುರೇಶ್ ಪ್ರಭು, ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಈ ಅಪ್ಲಿಕೇಶನ್‌ನನ್ನು ಶುಕ್ರವಾರ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು....