Date : Wednesday, 11-07-2018
ನವದೆಹಲಿ: ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ, ತೆಲಂಗಾಣ ಎರಡನೇ ಸ್ಥಾನ, ಹರಿಯಾಣ ಮೂರನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ 8ನೇ ಸ್ಥಾನದಲ್ಲಿದೆ. ಕೇಂದ್ರ ಕೈಗಾರಿಕ ನೀತಿ ಮತ್ತು ಪ್ರಚಾರ ಇಲಾಖೆ, ವಿಶ್ವಬ್ಯಾಂಕ್ ಜಂಟಿಯಾಗಿ ಸಮೀಕ್ಷೆ ನಡೆಸಿ ಉದ್ಯಮ...
Date : Wednesday, 11-07-2018
ರಾಯ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಇಬ್ಬರು ನಕ್ಸಲರನ್ನು ಹೊಡೆದುರುಳಿಸಿವೆ. ಮಿನ್ಪಾ ಗ್ರಾಮದಲ್ಲಿ ಎನ್ಕೌಂಟರ್ನ್ನು ನಡೆಸಲಾಗಿದೆ, ಜಿಲ್ಲಾ ಮೀಸಲು ಪಡೆ(ಡಿಆರ್ಜಿ) ಮಂಗಳವಾರ ಮಧ್ಯರಾತ್ರಿಯಿಂದ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು...
Date : Tuesday, 10-07-2018
ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ದಕ್ಷಿಣ ಕೊರಿಯಾದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇದರಿಂದಾಗಿ ದೇಶದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಿವೆ ಎಂದಿದ್ದಾರೆ. ಭಾರತ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರೊಂದಿಗೆ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯನ್ನು...
Date : Tuesday, 10-07-2018
ಬೆಳಗಾವಿ: ಛತ್ತೀಸ್ಗಢದ ಕಂಕೇರ್ನಲ್ಲಿ ನಕ್ಸಲರು ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡ ಪರಿಣಾಮ ಸೋಮವಾರ ಕರ್ನಾಟಕ ಮೂಲದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. ಇಂದು ಅವರ ಪ್ರಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಸೋಮವಾರ ಸಂಜೆ ಸುಮಾರು 200 ಬಿಎಸ್ಎಫ್ ಯೋಧರು ಕರ್ತವ್ಯ ನಿಮಿತ್ತ ಪ್ರಯಾಣಿಸುತ್ತಿದ್ದ...
Date : Tuesday, 10-07-2018
ಗಾಂಧಿನಗರ: ಗುಜರಾತ್ನಲ್ಲಿ ನಿರ್ಮಾಣವಾಗುತ್ತಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ‘ಸ್ಟ್ಯಾಚು ಆಫ್ ಯುನಿಟಿ’ಯ ಕಾಮಗಾರಿ ಮುಂದಿನ ಅಕ್ಟೋಬರ್ 31ರ ವೇಳೆಗೆ ಸಂಪೂರ್ಣಗೊಳ್ಳಲಿದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾಣಿ ತಿಳಿಸಿದ್ದಾರೆ. ಸರ್ದಾರ್ ಸರೋವರ ಡ್ಯಾಂ ಸಮೀಪ...
Date : Tuesday, 10-07-2018
ಐಝಾಲ್: ಮಿಜೋರಾಂನ ಐಝಾಲ್ ವಿಶ್ವವಿದ್ಯಾಲಯದಲ್ಲಿ ದೇಶದ ಪ್ರಥಮ ವಿಕಲಚೇತನ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿಯ ವಿಕಲಚೇತನ ವ್ಯಕ್ತಿ ಇಲಾಖೆ ವತಿಯಿಂದ ಈ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಈ ವಿಕಲಚೇತನ ಅಧ್ಯಯನ ಕೇಂದ್ರಕ್ಕೆ ಕಳೆದ ವಾರವೇ...
Date : Tuesday, 10-07-2018
ನವದೆಹಲಿ: ಜಮ್ಮು ಕಾಶ್ಮೀರದ ಪೊಲೀಸ್ ಕಾನ್ಸ್ಸ್ಟೇಬಲ್ವೊಬ್ಬರು ತನಗೆ ಸಿಕ್ಕ ರೂ.90 ಸಾವಿರ ನಗದು ಇದ್ದ ಬ್ಯಾಗ್ನ್ನು ಅದರ ಮಾಲೀಕರಿಗೊಪ್ಪಿಸಿ ಪ್ರಮಾಣಿಕತೆ ಮರೆದು ಹೀರೋ ಎನಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಅಬ್ದುಲ್ ಅಜೀಝ್ ಎಂಬುವವರು ಶ್ರೀನಗರ ಮುನ್ಸಿಪಲ್ ಕಾರ್ಪೋರೇಶನ್ನಿಂದ ನಿವೃತ್ತರಾಗಿದ್ದರು. ಬ್ಯಾಗ್ನಲ್ಲಿ ಕೆಲ ತಿಂಗಳುಗಳ ಪಿಂಚಣಿ...
Date : Tuesday, 10-07-2018
ಶಿಲ್ಲಾಂಗ್: ಈಶಾನ್ಯ ಭಾಗದ ಭದ್ರತೆಯಲ್ಲಿ ಭಾರೀ ಸುಧಾರಣೆ ಕಂಡಿದೆ, ಕಳೆದ ನಾಲ್ಕು ವರ್ಷದ ಎನ್ಡಿಎ ಅವಧಿಯಲ್ಲಿ ಅಲ್ಲಿ ಬಂಡುಕೋರರ ಹಾವಳಿ ಶೇ.85ರಷ್ಟು ಇಳಿಮುಖವಾಗಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಶಿಲ್ಲಾಂಗ್ನಲ್ಲಿನ ನಡೆದ 67ನೇ ನಾರ್ತ್ ಈಸ್ಟರ್ನ್ ಕೌನ್ಸಿಲ್ನ ಪ್ಲೆನರಿ...
Date : Tuesday, 10-07-2018
ನವದೆಹಲಿ: ಕಳೆದ ಎಪ್ರಿಲ್ನಲ್ಲಿ ಯುಕೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕ್ವೀನ್ ಎಲಿಜಬೆತ್ ಅವರು ತಮ್ಮ ಮದುವೆಗೆ ಮಹಾತ್ಮ ಗಾಂಧೀಜಿ ಉಡುಗೊರೆಯಾಗಿ ನೀಡಿದ್ದ ಕಾಟನ್ ಲೇಸ್ನ್ನು ಉಡುಗೊರೆ ನೀಡಿದ್ದರು ಎಂಬ ಸುದ್ದಿ ಈಗ ಬಹಿರಂಗವಾಗಿದೆ. 1947ರ ನವೆಂಬರ್ನಲ್ಲಿ ಕ್ವೀನ್ ಎಲಿಜಬೆತ್ ಮತ್ತು...
Date : Tuesday, 10-07-2018
ರಾಂಚಿ: ತನ್ನ ರಾಜ್ಯವನ್ನು ಹಸಿರಾಗಿಸಲು ಝಾರ್ಖಂಡ್ ವಿನೂತನ ಕಾರ್ಯಕ್ರಮವೊಂದನ್ನು ಆಯೋಜನೆಗೊಳಿಸಿದೆ. ಗಿಡನೆಟ್ಟು, ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಿಎಂ ಅವರಿಗೆ ಕಳುಹಿಸಿಕೊಡುವಂತೆ ಅಲ್ಲಿನ ನಾಗರಿಕರಿಗೆ ಸರ್ಕಾರ ಮನವಿ ಮಾಡಿದೆ. ಸಿಎಂ ರಘುಬರ್ ದಾಸ್ ನೇತೃತ್ವದ ಸರ್ಕಾರ ತನ್ನ ಟ್ವಿಟರ್ ಮತ್ತು ಫೇಸ್ಬುಕ್ಗಳಿಗೆ ಸೆಲ್ಫಿಯನ್ನು...