Date : Monday, 23-07-2018
ನವದೆಹಲಿ: ಭಾರತದ ಬಾರ್ಡರ್ ರೋಡ್ಸ್ ಆರ್ಗನೈಝೇಶನ್(ಬಿಆರ್‌ಓ) ಭೂತಾನ್‌ನ ಪ್ರಮುಖ ರಸ್ತೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ರಸ್ತೆ ಆ ದೇಶದ ಗಡಿ ನಗರವಾದ ಫುವೆಂಟ್ಹೋಲಿಂಗ್‌ನ್ನು ರಾಜಧಾನಿ ಥಿಂಫುವಿನೊಂದಿಗೆ ಸಂಪರ್ಕಿಸುತ್ತದೆ. ಸುಮಾರು 30 ಕಿಲೋಮೀಟರ್ ಉದ್ದ ದಾಮ್ಚು -ಚುಖಾ ರಸ್ತೆ ಇದಾಗಿದ್ದು, ಹಿಮಾಲಯದ...
Date : Monday, 23-07-2018
ನವದೆಹಲಿ: ಭಾರತ ಸರ್ಕಾರ ಆರಂಭಿಸಿರುವ ‘ಸ್ಟಡಿ ಇನ್ ಇಂಡಿಯಾ’ ಯೋಜನೆಯಡಿ, ಯುದ್ಧ ಪೀಡಿತ ಸಿರಿಯಾ ರಾಷ್ಟ್ರದ ಸುಮಾರು 500 ವಿದ್ಯಾರ್ಥಿಗಳು ಭಾರತದ ವಿವಿಧ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗುತ್ತಿದ್ದಾರೆ. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮಧ್ಯ ಪೂರ್ವ ಮತ್ತು ಆಫ್ರಿಕಾ...
Date : Monday, 23-07-2018
ಜೈಪುರ್: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಐಸಿಎಐ ಫಲಿತಾಂಶ ಮೇ 2018 ಭಾನುವಾರ ಹೊರಬಿದ್ದಿದ್ದು, ಜೈಪುರ ಮೂಲಕ ಅತುಲ್ ಅಗರ್ವಾಲ್ ಅವರು ದೇಶಕ್ಕೆಯೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 21 ವರ್ಷದ ಅತುಲ್ ಅವರು 800 ಅಂಕಗಳ ಪೈಕಿ 618 ಅಂಕಗಳನ್ನು ಪಡೆದು...
Date : Monday, 23-07-2018
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸದಸ್ಯರನ್ನಾಗಿ ಹೊಂದಿರುವ ಸುಮಾರು 1,800 ವಾಟ್ಸಾಪ್ ಗ್ರೂಪ್‌ಗಳನ್ನು ದೆಹಲಿ ಬಿಜೆಪಿ ರಚನೆ ಮಾಡಿದೆ. ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಯಲು ಮತ್ತು ಮಾಹಿತಿಯನ್ನು ನೇರವಾಗಿ ತಿಳಿಸಲು ಎಲ್ಲಾ ವಾಟ್ಸಾಪ್ ಗ್ರೂಪ್‌ಗಳಲ್ಲಿ ಶಾ ಅವರನ್ನು ಸದಸ್ಯರನ್ನಾಗಿ...
Date : Monday, 23-07-2018
ಮಂಡ್ಯ: ಚಾಮರಾಜನಗರ ಜಿಲ್ಲೆಯ ಮಲವಳ್ಳಿ ತಾಲೂಕನ್ನು ನಾವೆನದರು ಪ್ರವೇಶ ಮಾಡಿದರೆ ನಮ್ಮ ಕಿವಿ ಕೆಂಪೇಗೌಡ ಎಂಬ ಹೆಸರು ಬಿದ್ದೇಬೀಳುತ್ತದೆ. ಆದರೆ ಈ ಕೆಂಪೇಗೌಡ ಬೆಂಗಳೂರಿನ ನಿರ್ಮಾತೃವಲ್ಲ, ಆದರೆ ಕೆರೆಗಳ ಉದ್ಧಾರಕ. ಮಲವಳ್ಳಿಯಲ್ಲಿ ಕೆಂಪೇಗೌಡ ಒಬ್ಬ ಲೆಜೆಂಡ್ ಎನಿಸಿದ್ದಾರೆ, ಯಾರನ್ನೂ ಕೇಳಿದರೂ ಅವರ...
Date : Monday, 23-07-2018
ಮುಂಬಯಿ: ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡದ ಸ್ಫೂರ್ತಿದಾಯಕ ಕ್ಯಾಪ್ಟನ್ ಎನಿಸಿರುವ ಸುನೀಲ್ ಚೆಟ್ರಿ ಅವರು, 2017ರ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್‌ನ ‘ವರ್ಷದ ಆಟಗಾರ’ ಬಿರುದಿಗೆ ಪಾತ್ರರಾಗಿದ್ದಾರೆ. ಬೈಚುಂಗ್ ಭುಟಿಯಾ ಬಳಿಕ 100 ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನಾಡಿರುವ ಭಾರತದ ಎರಡನೇ ಕ್ರೀಡಾಪಟು ಎಂಬ...
Date : Monday, 23-07-2018
ನವದೆಹಲಿ: ಕೇಂದ್ರ ಸರ್ಕಾರದ ‘ಖೇಲೋ ಭಾರತ್’ ಯೋಜನೆಗೆ ಕ್ರೀಡಾ ಪ್ರಾಧಿಕಾರ 734 ಯುವಕರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಅಂತಿಮವಾಗಿ ಆಯ್ಕೆಯಾದವರಿಗೆ ವಾರ್ಷಿಕ ರೂ.1.2 ಲಕ್ಷ ಸ್ಕಾಲರ್‌ಶಿಪ್ ಸಿಗಲಿದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ’’ಖೇಲೋ ಭಾರತ್’ ಯೋಜನೆಯನ್ನು ಜಾರಿಗೊಳಿಸಿದೆ. ಇದರ...
Date : Monday, 23-07-2018
ನವದೆಹಲಿ: ದೇಶ ಹೆಣ್ಣು ಮಕ್ಕಳ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ‘ಸುಕನ್ಯಾ ಸಮೃದ್ಧಿ ಯೋಜನೆ’ಯ ವಾರ್ಷಿಕ ಠೇವಣಿ ಮೊತ್ತದ ಕನಿಷ್ಠ ಮಿತಿಯನ್ನು ಕೇಂದ್ರ ಸರ್ಕಾರ ರೂ.250ಕ್ಕೆ ಇಳಿಕೆ ಮಾಡಿದೆ. ಇದುವರೆಗೆ ವಾರ್ಷಿಕವಾಗಿ ರೂ.1000 ಕನಿಷ್ಠ ಠೇವಣಿ ಮೊತ್ತವನ್ನು ಸುಕನ್ಯಾ...
Date : Monday, 23-07-2018
ಬೆಂಗಳೂರು: ಸತತ ಮೂರನೇ ಬಾರಿಗೆ ಕೇರಳ ಅತ್ಯುತ್ತಮ ಆಡಳಿತವುಳ್ಳ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ‍್ಸ್ ಸೆಂಟರ್(ಪಿಎಸಿ) ಬಿಡುಗಡೆಗೊಳಿಸಿರುವ ಪಬ್ಲಿಕ್ ಅಫೇರ‍್ಸ್ ಇಂಡೆಕ್ಸ್ 2018ನಲ್ಲಿ ಕೇರಳಕ್ಕೆ ಮೊದಲ ರ‍್ಯಾಂಕ್ ಸಿಕ್ಕಿದೆ. ಬಳಿಕದ ಸ್ಥಾನವನ್ನು ತಮಿಳುನಾಡು, ತೆಲಂಗಾಣ, ಕರ್ನಾಟಕ...
Date : Monday, 23-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 5 ದಿನಗಳ ಕಾಲ ಮೂರು ಆಫ್ರಿಕನ್ ರಾಷ್ಟ್ರಗಳ ಪ್ರವಾಸ ಆರಂಭಿಸಲಿದ್ದಾರೆ. ಪ್ರವಾಸದ ಮೊದಲ ಹೆಜ್ಜೆಯಾಗಿ ಅವರು ರುವಾಂಡ ದೇಶಕ್ಕೆ ಪ್ರಯಾಣಿಸಲಿದ್ದಾರೆ. ಈ ಮೂಲಕ ಈ ದೇಶಕ್ಕೆ ಭೇಟಿಕೊಡುತ್ತಿರುವ ಮೊದಲ ಪ್ರಧಾನಿ ಎನಿಸಲಿದ್ದಾರೆ. ರುವಾಂಡಾಗೆ ಇಂದು ಸಂಜೆ 6...