Date : Sunday, 12-08-2018
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನ. ಕೃಷ್ಣಪ್ಪರವರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ದ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ಪುರಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್‌ರಾವ್ ಭಾಗವತ್, ಹಿರಿಯ ಸಾಹಿತಿ ಚಿಂತಕರಾದ ಡಾ....
Date : Saturday, 11-08-2018
ನವದೆಹಲಿ : ಆಲ್ ವುಮೆನ್ ಸ್ಪೆಶಲ್ ವೆಪನ್ಸ್ ಆಂಡ್ ಟ್ಯಾಕ್ಟಿಕ್ಸ್ ‘ಸ್ವಾಟ್’ (SWAT) ತಂಡದ ಭಾಗವಾಗಿ ದೆಹಲಿ ಪೋಲೀಸ್ ಪಡೆಗೆ 36 ಮಹಿಳಾ ಕಮಾಂಡೋಗಳು ನಿಯೋಜನೆಗೊಂಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಈ ಮಹಿಳಾ ಕಮಾಂಡೋಗಳು ಭಾಗವಹಿಸಲಿದ್ದಾರೆ. ದೇಶದ ಪೋಲೀಸ್ ಇಲಾಖೆಯೊಂದು ಆಲ್...
Date : Saturday, 11-08-2018
ನೊಯ್ಡಾ : ಉತ್ತರ ಪ್ರದೇಶ ಸರ್ಕಾರದ ಹಸಿರುಕರಣ ಯೋಜನೆ ಮತ್ತು 72 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನೊಯ್ಡಾ ಪ್ರಾಧಿಕಾರವು ಆಗಸ್ಟ್ 15 ರಂದು ನಗರದಾದ್ಯಂತ ಸುಮಾರು 86 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿದೆ. ಪಾರ್ಕ್, ರಸ್ತೆಬದಿ, ಮೆಟ್ರೋ ರೈಲ್ ಕಾರಿಡಾರ್ ಕೆಳಗೆ ಮುಂತಾದ...
Date : Saturday, 11-08-2018
ರಾಯ್ಪುರ : ಸುಮಾರು 10 ಲಕ್ಷ ಕಾರ್ಮಿಕರಿಗೆ ಆರೋಗ್ಯಯುತವಾದ ಆಹಾರ ಒದಗಿಸುವ ಮನ್ರೇಗಾ ಕಾರ್ಮಿಕರಿಗೆ ಟಿಫಿನ್ ಯೋಜನೆಯನ್ನು ಛತ್ತೀಸ್‌ಗಢ ಸರ್ಕಾರ ಆಯೋಜಿಸಿದೆ. ಅಲ್ಲಿನ ಸಿಎಂ ರಮಣ್‌ಸಿಂಗ್ ಅವರು ಈ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಒಂದೂವರೆ ತಿಂಗಳಿನಲ್ಲಿ 10.80 ಲಕ್ಷ ಕೆಲಸಗಾರರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ದಿನಗೂಲಿ ಕೆಲಸಗಾರರು ತಮ್ಮ...
Date : Friday, 10-08-2018
ಗ್ಯಾಲಪ್ ಇಂಟರ್‌ನ್ಯಾಷನಲ್ ರಿಸರ್ಚ್ ಗ್ರೂಪ್ ನಡೆಸಿದ 2018 ಗ್ಲೋಬಲ್ ಸರ್ವೇ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಟ್ವಿಟರ್, ಫೇಸ್‌ಬುಕ್‌ನಲ್ಲೂ ಅತ್ಯಧಿಕ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ವಿಶ್ವನಾಯಕ ಎಂಬ ಹೆಗ್ಗಳಿಕೆ ಇವರದ್ದು. ವಿಶ್ವದಾದ್ಯಂತದ ಶ್ರೇಷ್ಠ ಉದ್ಯಮಿಗಳು ಮೋದಿಯವರ...
Date : Friday, 10-08-2018
ನವದೆಹಲಿ: ಒಮನ್ ಸೇಲಿಂಗ್ ಚಾಂಪಿಯನ್‌ಶಿಪ್ 2018ನಲ್ಲಿ ಭಾರತದ 6 ಕಿರಿಯ ನಾವಿಕರು 5 ಪದಕಗಳನ್ನು ಗೆದ್ದು ದೇಶವನ್ನು ಹೆಮ್ಮೆಪಡಿಸಿದ್ದಾರೆ. ಭಾಗವಹಿಸಿದ ಆರು ನಾವಿಕರಲ್ಲಿ 5 ಮಂದಿ ಪದಕಗಳನ್ನು ಗೆದ್ದಿದ್ದಾರೆ. 3 ಚಿನ್ನದ ಪದಕ, ಒಂದು ಬೆಳ್ಳಿ, ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ. ರಿತಿಕ ದಂಗಿ, ಆಶಿಶ್ ವಿಶ್ವಕರ್ಮ, ಸತೀಶ್...
Date : Friday, 10-08-2018
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ 7 ಮಂದಿ ಹಂತಕರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಕೇಂದ್ರ ತಿಳಿಸಿದೆ. ಹಂತಕರನ್ನು ಬಿಡುಗಡೆ ಮಾಡಿದರೆ ದೇಶ ಮತ್ತು ಜಗತ್ತಿಗೆ ತಪ್ಪು ಸಂದೇಶ ರವಾನೆಯಾಗುವ ಸಂಭವ ಇದೆ ಎಂದು ಕೇಂದ್ರ...
Date : Friday, 10-08-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಪ್ರಯೋಜನವನ್ನು ದೇಶದ 31 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಹೇಳಿದೆ. ‘ಮಾತೃತ್ವದ ಪ್ರಯೋಜನಗಳನ್ನು ಪಡೆದುಕೊಳ್ಳುವ ಸಲುವಾಗಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ 2017-18ರ...
Date : Friday, 10-08-2018
ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್ 2018ನಲ್ಲಿ ಜಾವಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು, ತ್ರಿವರ್ಣ ಧ್ವಜವನ್ನು ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ಛೋಪ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ನರೀಂದರ್...
Date : Friday, 10-08-2018
ನವದೆಹಲಿ: ಅಸ್ಸಾಂನ ತಗ್ಗು ಪ್ರದೇಶಗಳಲ್ಲಿ ಬೆಳೆಸಲಾಗುವ, ಮ್ಯಾಜಿಕ್ ರೈಸ್ ಎಂದೇ ಕರೆಯಲ್ಪಡುವ ವಿಭಿನ್ನ ತಳಿಯ ಅಕ್ಕಿ ‘ಬೊಕ ಸಾಲ್’ ಭೌಗೋಳಿಕ ಹೆಗ್ಗುರತು ( Geographical indication)ಮಾನ್ಯತೆಯನ್ನು ಪಡೆದುಕೊಂಡಿದೆ. ಬೇಯಿಸದೆಯೇ ತಿನ್ನಬಹುದಾದ ಅಕ್ಕಿ ಇದಾಗಿದ್ದು, ಅಸ್ಸಾಂನ ತಗ್ಗು ಭಾಗಗಳಾದ ನಲ್ಬಾರಿ, ಬಾರ್‌ಪೇಟಾ, ಗೋಯಲ್...