News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಆದೇಶ

ಬೆಂಗಳೂರು: ಇನ್ನು 3 ತಿಂಗಳೊಳಗೆ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕು ಎಂದು ರಾಜ್ಯಸರ್ಕಾರಕ್ಕೆ ಮಂಗಳವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ. ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಚುನಾವಣೆಗೆ ನೀಡಿದ್ದ ಆರು ತಿಂಗಳ ತಡೆಯನ್ನು ಇಂದು ಸುಪ್ರೀಂ ರದ್ದುಗೊಳಿಸಿದೆ. ಈ ಆದೇಶದಿಂದಾಗಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು...

Read More

ಮೇ 29, ಜೂನ್ 2 ರಂದು ಗ್ರಾಮ ಪಂಚಾಯತ್ ಚುನಾವಣೆ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದ್ದು, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 29 ರಂದು ಮೊದಲ ಹಂತದ ಜೂನ್ 2 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 5 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮೇ 10...

Read More

ಚೀನಾ ಸಾಮಾಜಿಕ ಜಾಲತಾಣದಲ್ಲಿ ಮೋದಿ ಹಿಟ್

ನವದೆಹಲಿ: ಚೀನಾ ಸಾಮಾಜಿಕ ಜಾಲತಾಣ ‘ವೈಬೋ ’ಗೆ ಎಂಟ್ರಿ ಕೊಟ್ಟಿರುವ ಭಾರತ ಪ್ರಧಾನಿ ನರೇಂದ್ರ ಮೋದಿ  ಬಿಗ್ ಹಿಟ್ ದಾಖಲಿಸಿದ್ದಾರೆ ಎಂದು ಚೀನಾ ಮಾಧ್ಯಮಗಳು ವಿಶ್ಲೇಷಿಸಿವೆ. ‘ಮೋದಿ ವೈಬೋಗೆ ಎಂಟ್ರಿ ಕೊಟ್ಟಿರುವುದು ಸಾವಿರಾರು ಇಂಟರ್‌ನೆಟ್ ಬಳಕೆದಾರರನ್ನು ಆಕರ್ಷಿಸಿದೆ’ ಎಂದು ಚೀನಾ ಡೈಲಿ ಪತ್ರಿಕೆ...

Read More

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಮೊಗಾ ಪ್ರಕರಣ

ನವದೆಹಲಿ: ಪಂಜಾಬ್‌ನ ಮೊಗಾದಲ್ಲಿ ಕಳೆದ ವಾರ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿ ಬಸ್‌ನಿಂದ ಹೊರದಬ್ಬಿ ಕೊಂದ ಪ್ರಕರಣ ಮಂಗಳವಾರ ಸಂಸತ್ತಿನಲ್ಲಿ ಕೋಲಾಹಲವನ್ನೇ ಸೃಷಿಸಿತು. ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೆಟ್ಟಿದೆ, ಇಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿಕೆ ಮಾಡಬೇಕು ಎಂದು ಸಂಸದ ಅಮರೇಂದರ್ ಸಿಂಗ್...

Read More

ರಾಮ್‌ದೇವ್ ಔಷಧಿಗೆ ನಿಷೇಧ ಹೇರಿದ ಮಧ್ಯಪ್ರದೇಶ

ಭೋಪಾಲ್: ಯೋಗಗುರು ಬಾಬಾ ರಾಮ್‌ದೇವ್ ಅವರ ವಿವಾದಿತ ಬಂಜೆತನ ನಿವಾರಕ ‘ದಿವ್ಯ ಪುತ್ರಜೀವಕ್ ಬೀಜ’ ಔಷಧಿಗೆ ಮಧ್ಯಪ್ರದೇಶ ಸರ್ಕಾರ ನಿಷೇಧ ಹೇರಿದೆ. ಈ ಔಷಧಿಯ ಹೆಸರನ್ನು ಬದಲಾಯಿಸಿದರೆ ಮಾತ್ರ ಇದರ ಮಾರಾಟಕ್ಕೆ ಅವಕಾಶ ನೀಡುವುದಾಗಿ ಪತಂಜಲಿ ಯೋಗಪೀಠಕ್ಕೆ ಶಿವರಾಜ್ ಸಿಂಗ್ ಚೌವ್ಹಾಣ್...

Read More

ದಾವೂದ್ ಎಲ್ಲಿದ್ದಾನೆಂದು ತಿಳಿದಿಲ್ಲ: ಕೇಂದ್ರ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂಬ ಮಾಹಿತಿ ನಮಗೆ ತಿಳಿದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಂಗಳವಾರ ಲೋಕಸಭೆಯಲ್ಲಿ ಗೃಹಸಚಿವಾಲಯದ ರಾಜ್ಯ ಖಾತೆ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧುರಿ ಹೇಳಿಕೆ ನೀಡಿದ್ದಾರೆ. ದಾವೂದ್ ಎಲ್ಲಿದ್ದಾನೆ ಎಂಬುದು...

Read More

ಮೇ 14 ರಿಂದ ಮೋದಿ ತ್ರಿರಾಷ್ಟ್ರ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ 14 ರಿಂದ 19 ರವರೆಗೆ ತ್ರಿರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಚೀನಾ, ಮಂಗೋಲಿಯಾ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ಕೊಡಲಿದ್ದಾರೆ. ಮೇ 14 ರಿಂದ 16 ರವರೆಗೆ ಚೀನಾ ಪ್ರವಾಸದಲ್ಲಿರುವ ಅವರು ಕ್ಸಿಯಾನ್, ಬೀಜಿಂಗ್ ಮತ್ತು...

Read More

ಲಖ್ವಿಗೆ ಕ್ಲೀನ್‌ಚಿಟ್ ನೀಡಿದ ಸಯೀದ್ ವಿರುದ್ಧ ಭಾರತ ಕಿಡಿ

ನವದೆಹಲಿ: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಕ್ಲೀನ್ ಚಿಟ್ ನೀಡಿರುವ ಜಮಾತ್ ಉದ್ ದಾವಾದ ಮುಖಂಡ ಹಫೀಝ್ ಸಯೀದ್ ವಿರುದ್ಧ ಭಾರತ ಕಿಡಿಕಾರಿದೆ. ‘ಸಯೀದ್ ಕೇಳಿಕೆ ಭಾರತದ ನಿಯಮಗಳ ಮೇಲೆ ಯಾವುದೇ ಪ್ರಭಾವವನ್ನೂ ಬೀರುವುದಿಲ್ಲ, ಇಂಥ ವಿಷಯಗಳತ್ತ...

Read More

ಬಸ್ ದುರಂತಕ್ಕೆ 21 ಬಲಿ: ಮೋದಿ ಸಂತಾಪ

ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಚತ್ತರ್‌ಪುರ್ ಬಳಿ ಸೋಮವಾರ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಒಟ್ಟು 21 ಮಂದಿ ಬಲಿಯಾಗಿದ್ದಾರೆ, ಅಲ್ಲದೇ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ರಿಡ್ಜ್ ಬಳಿ ಬಸ್ ಸ್ಕಿಡ್ಡಾದ ಕಾರಣ ಅದರ ಡಿಸೇಲ್ ಟ್ಯಾಂಕ್ ಒಡೆದು...

Read More

ಮೋಸ್ಟ್ ವಾಟೆಂಡ್ ಮಾವೋವಾದಿಯ ಬಂಧನ

ಕೊಯಂಬತ್ತೂರು: ದಕ್ಷಿಣ ಭಾರತದ ಮೋಸ್ಟ್ ವಾಟೆಂಡ್ ಮಾವೋವಾದಿ ರೂಪೇಶ್ ಮತ್ತು ಆತನ ಹೆಂಡತಿಯನ್ನು ಇತರ ಮೂವರು ಸಹಚರರೊಂದಿಗೆ ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈತ ಬಲೆಗೆ ಬಿದ್ದಿದ್ದಾನೆ. ಈತ 20 ಪ್ರಕರಣಗಳಲ್ಲಿ...

Read More

Recent News

Back To Top