News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇ 14 ರಿಂದ ಮೋದಿ ತ್ರಿರಾಷ್ಟ್ರ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ 14 ರಿಂದ 19 ರವರೆಗೆ ತ್ರಿರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಚೀನಾ, ಮಂಗೋಲಿಯಾ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ಕೊಡಲಿದ್ದಾರೆ. ಮೇ 14 ರಿಂದ 16 ರವರೆಗೆ ಚೀನಾ ಪ್ರವಾಸದಲ್ಲಿರುವ ಅವರು ಕ್ಸಿಯಾನ್, ಬೀಜಿಂಗ್ ಮತ್ತು...

Read More

ಲಖ್ವಿಗೆ ಕ್ಲೀನ್‌ಚಿಟ್ ನೀಡಿದ ಸಯೀದ್ ವಿರುದ್ಧ ಭಾರತ ಕಿಡಿ

ನವದೆಹಲಿ: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಕ್ಲೀನ್ ಚಿಟ್ ನೀಡಿರುವ ಜಮಾತ್ ಉದ್ ದಾವಾದ ಮುಖಂಡ ಹಫೀಝ್ ಸಯೀದ್ ವಿರುದ್ಧ ಭಾರತ ಕಿಡಿಕಾರಿದೆ. ‘ಸಯೀದ್ ಕೇಳಿಕೆ ಭಾರತದ ನಿಯಮಗಳ ಮೇಲೆ ಯಾವುದೇ ಪ್ರಭಾವವನ್ನೂ ಬೀರುವುದಿಲ್ಲ, ಇಂಥ ವಿಷಯಗಳತ್ತ...

Read More

ಬಸ್ ದುರಂತಕ್ಕೆ 21 ಬಲಿ: ಮೋದಿ ಸಂತಾಪ

ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಚತ್ತರ್‌ಪುರ್ ಬಳಿ ಸೋಮವಾರ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಒಟ್ಟು 21 ಮಂದಿ ಬಲಿಯಾಗಿದ್ದಾರೆ, ಅಲ್ಲದೇ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ರಿಡ್ಜ್ ಬಳಿ ಬಸ್ ಸ್ಕಿಡ್ಡಾದ ಕಾರಣ ಅದರ ಡಿಸೇಲ್ ಟ್ಯಾಂಕ್ ಒಡೆದು...

Read More

ಮೋಸ್ಟ್ ವಾಟೆಂಡ್ ಮಾವೋವಾದಿಯ ಬಂಧನ

ಕೊಯಂಬತ್ತೂರು: ದಕ್ಷಿಣ ಭಾರತದ ಮೋಸ್ಟ್ ವಾಟೆಂಡ್ ಮಾವೋವಾದಿ ರೂಪೇಶ್ ಮತ್ತು ಆತನ ಹೆಂಡತಿಯನ್ನು ಇತರ ಮೂವರು ಸಹಚರರೊಂದಿಗೆ ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈತ ಬಲೆಗೆ ಬಿದ್ದಿದ್ದಾನೆ. ಈತ 20 ಪ್ರಕರಣಗಳಲ್ಲಿ...

Read More

ಗಿನಿವಾದಲ್ಲಿ ಪ್ರಬಲ ಭೂಕಂಪನ: ಸುನಾಮಿ ಭೀತಿ

ಗಿನಿವಾ: ಆಸ್ಟ್ರೇಲಿಯಾದ ಪಕ್ಕದ ದ್ವೀಪರಾಷ್ಟ್ರವಾದ ಪಪುವ ನ್ಯೂ ಗಿನಿವಾದಲ್ಲಿ ಮಂಗಳವಾರ 7.5 ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಸುನಾಮಿ ಭೀತಿ ಎದುರಾಗಿದೆ. ಭೂಕಂಪದ ಕೇಂದ್ರ ಬಿಂದುವಿನ 300 ಕಿಲೋಮೀಟರ್ ಒಳಗಡೆ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ...

Read More

ಮಹಿಳೆಯೊಂದಿಗೆ ಅಕ್ರಮ ಸಂಬಂಧ: ವಿಶ್ವಾಸ್‌ಗೆ ಸಮನ್ಸ್

ನವದೆಹಲಿ: ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಮತ್ತೊಂದು ವಿವಾದದೊಳಗೆ ಸಿಲುಕಿದ್ದಾರೆ. ತನ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಮಹಿಳೆಯೊಬ್ಬಳು ಅವರ ವಿರುದ್ಧ ಆಪಾದನೆ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ದೆಹಲಿ ಪೊಲೀಸ್ ಆಯುಕ್ತರಿಗೆ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ...

Read More

ಹೇಳಿಕೆಗಳಿಂದ ಇಸ್ಲಾಂ ವಿರುದ್ಧ ಮೋದಿ ಯುದ್ಧ: ಅಲ್‌ಖೈದಾ

ನವದೆಹಲಿ: ಪ್ರಧಾನಿ ನರೇಂದ್ರ ತಮ್ಮ ಹೇಳಿಕೆಗಳ ಮೂಲಕ ಮುಸ್ಲಿಂರ ವಿರುದ್ಧ ಯುದ್ಧ ಸಾರುತ್ತಿದ್ದಾರೆ ಎಂದು ಅಲ್‌ಖೈದಾ ಉಗ್ರ ಸಂಘಟನೆಯ ಭಾರತ ಘಟಕ ವಿಡಿಯೋವೊಂದರಲ್ಲಿ ತಿಳಿಸಿದೆ. ವಿಶ್ವಬ್ಯಾಂಕ್, ಐಎಂಎಫ್ ನಿಯಮಗಳು, ದ್ರೋನ್ ದಾಳಿ, ಚಾರ್ಲೆ ಹೆಬ್ಡೋ ಬರವಣಿಗೆ ಮತ್ತು ನರೇಂದ್ರ ಮೋದಿಯವರ ಹೇಳಿಕೆಗಳ...

Read More

ನೇಪಾಳ ಹಳ್ಳಿ ದತ್ತು ತೆಗೆದುಕೊಳ್ಳಲು ಸಿಆರ್‌ಪಿಎಫ್ ನಿರ್ಧಾರ

ಪಾಟ್ನಾ: ಭೂಕಂಪ ಪೀಡಿತ ನೇಪಾಳದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ರಕ್ಷಣಾಕಾರ್ಯಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ, ಭಾರತದ ಪ್ಯಾರಾ ಮಿಲಿಟರಿ ಫೋರ್ಸ್ ಸಿಆರ್‌ಪಿಎಫ್ ಕೂಡ ನೆರವಿನ ಹಸ್ತ ಚಾಚಿದ್ದು ಭೂಕಂಪದಿಂದ ನಾಮವಶೇಷಗೊಂಡಿರುವ ಅಲ್ಲಿನ ಹಳ್ಳಿಯೊಂದನ್ನು ದತ್ತುತೆಗೆದುಕೊಳ್ಳುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ನೇಪಾಳದ ಬಿರ್‌ಗಂಜ್...

Read More

ನೇಪಾಳದಲ್ಲಿ ಮಾಂಸ ಮಾರಾಟಕ್ಕೆ ನಿಷೇಧ

ಕಠ್ಮಂಡು: ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಭೂಕಂಪ ಪೀಡಿತ ನೇಪಾಳದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿಗಳ ವಧೆಗೆ ನಿಷೇಧ ಹೇರಲಾಗಿದೆ. ಮಾಂಸದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನೂ ತಿನ್ನದಂತೆ ಕಠ್ಮಂಡು ಜಿಲ್ಲಾಡಳಿತ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದೆ. ಮಾಂಸ ಮಾರಾಟ ಮಾಡುವುದು, ಪ್ರಾಣಿಗಳನ್ನು ವಧಿಸುವುದರಿಂದ...

Read More

ನೇಪಾಳದಲ್ಲಿ ಮತ್ತೆ ಕಂಪಿಸಿದ ಭೂಮಿ

ಕಠ್ಮಂಡು: ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳದಲ್ಲಿ ಶನಿವಾರ ಮತ್ತೆ ಭೂಮಿ ಕಂಪಿಸಿದ್ದು ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 4.5 ದಾಖಲಾಗಿದೆ ಎಂದು ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್‌ಮೆಂಟ್ ತಿಳಿಸಿದರೆ, ಇದರ ತೀವ್ರತೆ 5.0 ಇತ್ತು ಎಂದು ಯುಎಸ್‌ಜಿಎಸ್ ತಿಳಿಸಿದೆ....

Read More

Recent News

Back To Top