News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಿಎಚ್‌ಡಿ ಪದವಿ ಪಡೆದ ಗುಜರಾತ್ ಡಿಜಿಪಿ ಪಾಂಡೆ

ಗಾಂಧಿನಗರ: ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ ಪೃಥ್ವಿಪಾಲ್ ಪಾಂಡೆ ಅವರು ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ನಕಲಿ ಎನ್‌ಕೌಂಟರ್ ಆರೋಪದ ಮೇಲೆ ಪಾಂಡೆ ಅವರು ಅಹಮದಾಬಾದ್‌ನ ಸಾಬರಮತಿ ಜೈಲಿನಲ್ಲಿದ್ದರು. ಅದೇ ಸಮಯವನ್ನು ಅವರು ಪಿಎಚ್‌ಡಿ ಪ್ರಬಂಧ ಸಂಶೋಧನೆಗೆ ಬಳಸಿಕೊಂಡದ್ದು ವಿಶೇಷ....

Read More

ಚೀನಾಕ್ಕೆ ಹೊರಟ ಪಾಂಡಾಗೊಂದು ಹ್ಯಾಪಿ ಜರ್ನಿ ಹೇಳೋಣ

ವಾಷಿಂಗ್ಟನ್: ಬಾವ್ ಬಾವ್ ಪಾಂಡಾ ತನ್ನ ನೆಚ್ಚಿನ ತಿನಿಸುಗಳೊಂದಿಗೆ ಚೀನಾಕ್ಕೆ ಇದೇ ಫೆ.21 ರಂದು ಪ್ರಯಾಣ ಬೆಳಸಲಿದೆ ಎಂದು ವಾಷಿಂಗ್ಟನ್‌ನ ಸ್ಮಿತ್‌ಸಾನಿಯನ್ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ಅಧಿಕೃತ ಮೂಲಗಳು ತಿಳಿಸಿವೆ. ಪ್ರಾಣಿ ಪ್ರಪಂಚದ ಅಪರೂಪದ ಬಾವ್ ಬಾವ್ ಪಾಂಡಾ 2013 ರ ಆಗಸ್ಟ್‌ನಲ್ಲಿ...

Read More

ಸತತ ನಾಲ್ಕು ದ್ವಿಶತಕ: ವಿರಾಟ್ ಕೊಹ್ಲಿ ವಿಶ್ವದಾಖಲೆ

ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ ಮೂರು ಸರಣಿಗಳಲ್ಲಿ 4 ದ್ವಿಶತಕ ಬಾರಿಸಿ ವಿಶ್ವದದಾಖಲೆ ನಿರ್ಮಿಸಿರುವ ವಿರಾಟ್ ಕೊಹ್ಲಿ, ಸತತ 3 ಸರಣಿಗಳಲ್ಲಿ 3 ದ್ವಿಶತಕ ಬಾರಿಸಿದ...

Read More

ಅಮರಾವತಿಯಲ್ಲಿ ರಾಷ್ಟ್ರೀಯ ಮಹಿಳಾ ಸಂಸತ್ತು ಆರಂಭ

ಅಮರಾವತಿ: ಮಹಿಳಾ ಸಬಲೀಕರಣ ಹಾಗೂ ಪ್ರಜಾಪ್ರಭುತ್ವದ ಬಲಿಷ್ಠತೆಯ ದೃಷ್ಟಿಯಿಂದ ಆಂದ್ರ ಪ್ರದೇಶ ಶಾಸನ ಸಭೆಯು ಅಮರಾವತಿಯಲ್ಲಿ ಮೂರು ದಿನಗಳ ರಾಷ್ಟ್ರೀಯ ಮಹಿಳಾ ಸಂಸತ್ತನ್ನು ಆಯೋಜಿಸಿದ್ದು, ಇಂದು ಚಾಲನೆ ನೀಡಲಾಗಿದೆ. ಬೌದ್ಧ ಧರ್ಮಗುರು ದಲೈ ಲಾಮಾ, ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು,...

Read More

ಗುರು ರವಿದಾಸರ ಆದರ್ಶಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ

ನವದೆಹಲಿ: ಭಾರತದ ಯೋಗಿ, ಕವಿ ಹಾಗೂ ಸಂತ ಗುರು ರವಿದಾಸರ ಆದರ್ಶಗಳು, ಚಿಂತನೆಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಗುರು ರವಿದಾಸ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ‘ಗುರು ರವಿದಾಸ್ ಜಯಂತಿಯ ಈ ಶುಭ ಸಂದರ್ಭದಲ್ಲಿ...

Read More

ಫೋಬ್ಸ್ ’30 ಅಂಡರ್ 30′ ಪಟ್ಟಿಯಲ್ಲಿ ಕಾನ್ಪುರ ಐಐಟಿಯ 3 ವಿದ್ಯಾರ್ಥಿಗಳು

ಲಖ್ನೌ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ (ಐಐಟಿ-ಕೆ) ಇದರ ಮೂವರು ಹಳೆಯ ವಿದ್ಯಾರ್ಥಿಗಳು 2017ರ ಫೋರ್ಬ್ಸ್ ’30 ಅಂಡರ್ 30′ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋಬ್ಸ್ ಮ್ಯಾಗಜಿನ್ ಇತ್ತೀಚೆಗೆ ತನ್ನ ಫೆಬ್ರವರಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇಂಗ್ಲಿಷ್ ಭಾಷೆ ತಿಳಿಯದವರೂ...

Read More

‘ರಿಯಾಲಿಟಿ ಚೆಕ್ ಯಾತ್ರೆ’ ಮೂಲಕ ಎಎಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ತನ್ನ 2 ವರ್ಷಗಳ ಾಡಳಿತಾವಧಿಯಲ್ಲಿ  ನಡೆಸಿರುವ ಅಭಿವೃದ್ಧಿ ಕಾರ್ಯಗಳ ಮೌಲ್ಯಮಾಪನ ನಡೆಸಿ ಅದನ್ನು ಬಹಿರಂಗಪಡಿಸಲು ಬಿಜೆಪಿ ‘ರಿಯಾಲಿಟಿ ಚೆಕ್ ಯಾತ್ರೆ’ಯನ್ನು ಆರಂಭಿಸಲಿದೆ. ಬಿಜೆಪಿಯ ದೆಹಲಿ ಘಟಕ ಅಧ್ಯಕ್ಷ ಮನೋಜ್ ತಿವಾರಿ...

Read More

ಪಡಿತರ ವಿತರಣೆಗೂ ಈಗ ಆಧಾರ್ ಕಡ್ಡಾಯ

ನವದೆಹಲಿ: ಎಲ್‌ಪಿಜಿ, ಬ್ಯಾಂಕ್ ಖಾತೆ, ಮೊಬೈಲ್ ಸಿಮ್ ಬಳಿಕ ಈಗ ಕೇಂದ್ರ ಸರ್ಕಾರ ಪಡಿತರ ವಿತರಣೆಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಈ ಅಧಿಸೂಚನೆ ಫೆ.8ರಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ಆಹಾರ ಭದ್ರತಾ ಕಾಯಿದೆಯಡಿ ಬಡವರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದೆ. ಪಡಿತರ...

Read More

ಓಲಿಂಪಿಕ್‌ನ ಟ್ರಿಪಲ್ ಜಂಪ್‌ನಲ್ಲಿ ಜೊಯ್ಲಿನಿಗೆ ಚಿನ್ನ

ಧಾರವಾಡ: ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ವಿಭಾಗದ ಟ್ರಿಪಲ್ ಜಂಪ್‌ನಲ್ಲಿ 13.13 ಮೀ. ದೂರ ಹಾರಿ ಬಿಯುಡಿಎ ಬೆಂಗಳೂರಿನ ಜೊಯ್ಲಿನಿ ಲೊಬೋ ನೂತನ ದಾಖಲೆ ಮಾಡಿದರು. ಜೊಯ್ಲಿನಿ 2000ದಲ್ಲಿ ಶಿಲ್ಪಾ ಅವರು ಸ್ಥಾಪಿಸಿದ್ದ 12.56 ಮಿ. ದಾಖಲೆಯನ್ನು ಅಳಿಸಿ ಹಾಕಿದರು....

Read More

‘ನಿರಂಜನ್ ಸಭಾಂಗಣ’ ಉದ್ಘಾಟಿಸಿ ಪಠಾನ್ಕೋಟ್ ಹುತಾತ್ಮನಿಗೆ ಗೌರವ ಅರ್ಪಿಸಿದ ಎನ್‌ಎಸ್‌ಜಿ

ಮನೇಸರ್: ಪಠಾನ್ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಇ. ಕುಮಾರ್ ಅವರಿಗೆ ಗೌರವ ಅರ್ಪಿಸುವ ಭಾಗವಾಗಿ ಮನೇಸರ್‌ನ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ತರಬೇತಿ ಕೇಂದ್ರ ನಿರಂಜನ್ ಸಭಾಂಗಣ ನಿರ್ಮಿಸಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ...

Read More

Recent News

Back To Top