News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಗ್ದಾದ್‌ನಲ್ಲಿ ಬಾಂಬ್ ದಾಳಿ: 1 ಸಾವು, 9 ಮಂದಿಗೆ ಗಾಯ

ಬಾಗ್ದಾದ್: ಬಾಗ್ದಾದ್‌ನ ಕೇಂದ್ರ ಭಾಗದಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ೯ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್-ಸುಮಾರಿಯ ಟಿವಿ ವರದಿ ಮಾಡಿದೆ. ಇಲ್ಲಿಯ ಬಾಬ್ ಶಾರ್ಜಿ ಜಿಲ್ಲೆಯ ವಾಣಿಜ್ಯ ಪ್ರದೇಶದಲ್ಲಿ ನೌಕರರು ಸಭೆ ಸೇರಿದ ಸಂದರ್ಭ ಈ ದಾಳಿ...

Read More

’ಇಂಡಿಯಾ’ ಬದಲಿಗೆ ’ಸೌತ್ ಏಷ್ಯಾ’ ಮಾಡಲು ಹೊರಟ ಎಡಪಂಥೀಯರು

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ಶಿಕ್ಷಣ ಇಲಾಖೆ ಎಡಪಂಥೀಯರ ತಾಳಕ್ಕೆ ತಕ್ಕಂತೆ ಕುಣಿದು ಪಠ್ಯಪುಸ್ತಕದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ, ಇದರಲ್ಲಿ ಭಾರತದ ಇತಿಹಾಸವನ್ನು ತಿರುಚಿದ್ದು ಮಾತ್ರವಲ್ಲ ಹಿಂದೂ ಧರ್ಮದ ನೈಜ ಅಂಶಗಳನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ಅಷ್ಟೇ ಅಲ್ಲ ಪಠ್ಯ ಪುಸ್ತಕದಲ್ಲಿ ’ಇಂಡಿಯಾ’ದ ಬದಲಿಗೆ ಭಾರತದ...

Read More

ಇಂದು ಆನ್‌ಲೈನ್ ಮೂಲಕ ಮತ್ತಷ್ಟು ನೇತಾಜೀ ದಾಖಲೆಗಳ ಬಿಡುಗಡೆ

ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಎರಡನೇ ಹಂತದ ದಾಖಲೆಗಳನ್ನು ಮಂಗಳವಾರ ಆನ್‌ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರು ಸಂಜೆ ಆನ್‌ಲೈನ್ www.netajipapers.gov.in.  ಮೂಲಕ ನೇತಾಜೀ ದಾಖಲೆಗಳನ್ನು ಬಿಡುಗಡೆ...

Read More

ಶೀಘ್ರದಲ್ಲೇ ಬರಲಿದೆ ವಾಟ್ಸ್‌ಆಪ್ ಲ್ಯಾಂಡ್‌ಲೈನ್ ಕರೆ ಸೇವೆ

ನವದೆಹಲಿ: ಇನ್ನು ಮುಂದೆ ಜನಪ್ರಿಯ ಇಂಟರ್ನೆಟ್ ಅಪ್ಲಿಕೇಶನ್‌ಗಳಾದ ವಾಟ್ಸ್‌ಆಪ್, ಸ್ಕೈಪ್ ಮತ್ತು ವೈಬರ್ ಮೂಲಕ ಮೊಬೈಲ್ ಫೋನ್ ಅಥವಾ ಲ್ಯಾಂಡ್‌ಲೈನ್‌ಗಳಿಗೆ ಕರೆ ಮಾಡುವ ಅವಕಾಶವನ್ನು ಜನರು ಪಡೆಯಲಿದ್ದಾರೆ. ಇಂಟರ್ನೆಟ್ ಸೇವೆ ಪೂರೈಕೆದಾರರು ಹಾಗೂ ದೂರಸಂಪರ್ಕ ನಿರ್ವಾಹಕರು ಸರ್ಕಾರದ ಸಚಿವಾಲಯದ ಜೊತೆ ಸೋಮವಾರ ಇಂಟರ್-ಕನೆಕ್ಟ್...

Read More

ಎ. 4 ರಂದು ಮೆಹಬೂಬ ಸಿಎಂ ಆಗಿ ಪದಗ್ರಹಣ

ಜಮ್ಮು: ಜಮ್ಮು ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗುವತ್ತ ಹೆಜ್ಜೆ ಹಾಕಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಎಪ್ರಿಲ್ 4ಕ್ಕೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ನಾಯಕರು ಆಗಮಿಸುವ ಹಿನ್ನಲೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನು...

Read More

’112’ ಈಗ ಭಾರತದ ಆಲ್ ಇನ್ ಒನ್ ಎಮೆರ್ಜೆನ್ಸಿ ನಂಬರ್

ನವದೆಹಲಿ: ’112’ ಸಂಖ್ಯೆಯನ್ನು ಭಾರತದ ಆಲ್ ಇನ್ ಒನ್ ಎಮೆರ್ಜೆನ್ಸಿ ನಂಬರ್ ಆಗಿ ಸೋಮವಾರ ಘೋಷಣೆ ಮಾಡಲಾಗಿದೆ. ತುರ್ತು ಪರಿಸ್ಥತಿಗಳಿಗೆ ಪೊಲೀಸರನ್ನು ಕರೆಯಲು, ಅಗ್ನಿಶಾಮಕ ಇಲಾಖೆಗೆ, ಅಂಬ್ಯುಲೆನ್ಸ್ ಕರೆಯಲು ಜಸ್ಟ್ 112 ಎಂದು ಡಯಲ್ ಮಾಡಿದರೆ ಸಾಕು. 100, 101, 102...

Read More

ಪಾಕ್ ಆಟಗಾರರಿಗೆ ತವರಿನಲ್ಲಿ ’ಶೇಮ್ ಶೇಮ್’ ಘೋಷಣೆಯ ಸ್ವಾಗತ

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಮಹತ್ವದ ಸಾಧನೆ ಮಾಡುವ ಛಲದೊಂದಿಗೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಕ್ರಿಕೆಟ್ ತಂಡ ಸೋತು ಸುಣ್ಣವಾಗಿ ತವರಿಗೆ ವಾಪಾಸ್ಸಾಗಿದೆ. ಆದರೆ ಅಲ್ಲಿನ ಅಭಿಮಾನಿಗಳು ಅವರನ್ನು ಸ್ವಾಗತಿಸಿದ ರೀತಿ ಮಾತ್ರ ಅತಿರೇಕದ ಪರಮಾಧಿಯನ್ನು ತೋರಿಸಿತ್ತು. ಲಾಹೋರ್‌ನ ಅಲ್ಲಾಮ್ ಇಕ್ಬಾಲ್ ಇಂಟರ್‌ನ್ಯಾಷನಲ್...

Read More

ಯುಎಸ್ ಕ್ಯಾಪಿಟೋಲ್ ಕಾಂಪ್ಲೆಕ್ಸ್ ದಾಳಿ: ಆರೋಪಿ ವಶಕ್ಕೆ

ವಾಷಿಂಗ್ಟನ್: ಅಮೆರಿಕಾದ ಕಾಪಿಟೋಲ್ ಕಾಂಪ್ಲೆಕ್ಸ್ ಮೇಲೆ ಗುಂಡಿನ ದಾಳಿ ನಡೆಸಿದ ಶಸ್ತ್ರಧಾರಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸೋಮವಾರ ಕಾಪಿಟೋಲ್ ಕಾಂಪ್ಲೆಕ್ಸ್‌ನ ವಿಸಿಟರ್ ಸೆಂಟರ್‌ನಲ್ಲಿ ಶೂಟೌಟ್ ನಡೆದಿತ್ತು. ತಕ್ಷಣವೇ ವಿಸಿಟರ್‌ಗಳನ್ನು ಎರ್ಮೆಜೆನ್ಸಿ ವಾಹನಗಳಲ್ಲಿ ಬೆರೆಡೆಗೆ ಶಿಫ್ಟ್ ಮಾಡಲಾಯಿತು. ವರದಿಗಾರರು, ಸ್ಟಾಫ್‌ಗಳಿಗೆ ಅಲ್ಲಿ...

Read More

ಪಾಕ್ ಸ್ಫೋಟದ ಬಳಿಕ ಸೇಫ್ಟಿ ನೋಟಿಫಿಕೇಶನ್: ಫೇಸ್‌ಬುಕ್ ಕ್ಷಮೆ

ಸ್ಯಾನ್ ಫ್ರಾನ್ಸಿಸ್ಕೋ: ಪಾಕಿಸ್ಥಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ವೇಳೆ ಇಡೀ ಜಗತ್ತಿಗೆ ಸೇಫ್ಟಿ ಚೆಕ್ ನೋಟಿಫಿಕೇಶನ್‌ನನ್ನು ಕಳುಹಿಸಿ ಅವಾಂತರ ಸೃಷ್ಟಿಸಿದ್ದ ಫೇಸ್‌ಬುಕ್ ಇದೀಗ ತನ್ನಿಂದಾದ ಪ್ರಮಾದಕ್ಕೆ ಕ್ಷಮೆಯಾಚನೆ ಮಾಡಿದೆ. ಲಾಹೋರ್‌ನ ಮಕ್ಕಳ ಪಾರ್ಕ್ ಮೇಲೆ ಆತ್ಮಾಹುತಿ ದಾಳಿ ನಡೆದ ಸಂದರ್ಭ...

Read More

ಸ್ಪೆಷಲ್ ಆರ್ಮಿ ರೆಜಿಮೆಂಟ್‌ಗೆ ಗುಜ್ಜರ್‌ಗಳ ಬೇಡಿಕೆ

ಜಮ್ಮು: ಉಗ್ರರ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಭಾರತೀಯ ಸೇನೆಯಲ್ಲಿ ನಮಗೆ ಸ್ಪೆಷಲ್ ರೆಜಿಮೆಂಟನ್ನು ನೀಡಬೇಕು ಎಂದು ಗುಜ್ಜರ್-ಬಕೆರ್‌ವಾಲ್ ನಾಯಕರು ಬೇಡಿಕೆಯಿಟ್ಟಿದ್ದಾರೆ. ಬಹುತೇಕ ಗುಜ್ಜರ್ ಮತ್ತು ಬಕೆರ್‌ವಾಲ್ ಸಮುದಾಯ ಜಮ್ಮು ಕಾಶ್ಮೀರದ ಅರಣ್ಯ ಪ್ರದೇಶ ಮತ್ತು ಎಲ್‌ಓಸಿ ಸಮೀಪ ವಾಸ ಮಾಡುತ್ತಿದೆ. ಹೀಗಾಗಿ...

Read More

Recent News

Back To Top