Date : Thursday, 18-08-2016
ಶ್ರೀನಗರ : ಜಮ್ಮು ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಗುರುವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ರಕ್ಷಾಬಂಧನವನ್ನು ಆಚರಿಸಿದರು. ಈ ಮೂಲಕ ಅಣ್ಣ ತಂಗಿಯರ ಈ ಹಬ್ಬಕ್ಕೆ ಭಾವನಾತ್ಮಕ ಸ್ಪರ್ಶ ನೀಡಿದರು. ಮಂಜಿನಿಂದ ಆವೃತವಾಗಿರುವ ಸಿಯಾಚಿನ್‌ಗೆ ವಾಯುಸೇನೆಯ ವಿಶೇಷ...
Date : Thursday, 18-08-2016
ನವದೆಹಲಿ : ದೆಹಲಿಯ ಲುಟ್ಯೆನ್ಸ್ನಲ್ಲಿ ದಶಕಗಳಿಂದ ಇದ್ದ ಬಿಜೆಪಿ ಪ್ರಧಾನ ಕಛೇರಿ ಇದೀಗ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದೆ. ಲುಟ್ಯೆನ್ಸ್ನಿಂದ 5 ಕಿ.ಮೀ. ದೂರದಲ್ಲಿರುವ ದೀನ್ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿ ಇನ್ನು ಪ್ರಧಾನ ಕಛೇರಿಯನ್ನು ಹೊಂದಲಿದೆ. ಮುಂದಿನ ಲೋಕಸಭೆ ಚುನಾವಣೆಯೊಳಗೆ ಅಲ್ಲಿಗೆ ಸ್ಥಳಾಂತರಗೊಳ್ಳುವ ಕಾರ್ಯ ನಡೆಯಲಿದೆ. ಗುರುವಾರ...
Date : Thursday, 18-08-2016
ಮುಂಬಯಿ: ಕ್ರಿಕೆಟ್ ಐಕಾನ್ ಹಾಗೂ ರಾಜ್ಯಸಭಾ ಸದಸ್ಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಗಾಗಿ ಒಸ್ಮಾನಾಬಾದ್ ಜಿಲ್ಲೆಯ ದೋಂಜಾ ಗ್ರಾಮವನ್ನು ದತ್ತು ಸ್ವೀಕರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ದೋಂಜಾ ಗ್ರಾಮವನ್ನು ದತ್ತು ಪಡೆದಿರುವುದು ಸಂತೋಷದ...
Date : Thursday, 18-08-2016
ಕೋಲ್ಕತಾ: ಮಾರುತಿ ಸುಝುಕಿ ತನ್ನ ಕಾರುಗಳನ್ನು ಗಂಗಾ ನದಿಯ ಮೂಲಕ ವಾರಣಾಸಿಯಿಂದ 1,620 ಕಿ.ಮೀ. ದೂರದ ಹಾಲ್ದಿಯಾಗೆ ದೋಣಿಗಳಲ್ಲಿ ಸಾಗಿಸುತ್ತಿದ್ದು, ಸಾಗಣೆ ವೆಚ್ಚದಲ್ಲಿ ಉಳಿತಾಯ ಮಾಡತ್ತಿದೆ. ಆಲಮಾರ್ಗದ ಮೂಲಕ ಮಾರುತಿ ಸುಝುಕಿ ಕಾರುಗಳ ಸಾಗಾಟದಿಂದ ಪ್ರತಿ ಕಾರಿನ ಮೇಲೆ ರೂ.4000 ಉಳಿತಾಯವಾಗಲಿದೆ ಎಂದು...
Date : Thursday, 18-08-2016
ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನ ಹಾಗೂ ಪ್ರಯಾಣಿಕರ ಅನುಕೂಲದ ಉದ್ದೇಶದಿಂದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನಾಲ್ಕು ಹೊಸ ವರ್ಗದ ರೈಲುಗಳನ್ನು ಘೋಷಿಸಿದ್ದಾರೆ. ಈ ನಾಲ್ಕು ವರ್ಗಗಳಲ್ಲಿ ಒಂದು ಕಾಯ್ದಿರಿಸದ (unreserved) ಪ್ರಯಾಣಿಕರಿಗೆ ಹಾಗೂ ಇತರ...
Date : Thursday, 18-08-2016
ನವದೆಹಲಿ : 1971 ರ ಬಾಂಗ್ಲಾ ಸ್ವಾತಂತ್ರ್ಯ ಯುದ್ಧ ನಡೆದು 2021ಕ್ಕೆ 50 ವರ್ಷ ಪೂರೈಸಲಿದೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳು ಜಂಟಿಯಾಗಿ ಯುದ್ಧದ ಸಾಕ್ಷ್ಯ ಚಿತ್ರವನ್ನು ತಯಾರು ಮಾಡುವ ಕಾರ್ಯವನ್ನು ಆರಂಭಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ...
Date : Thursday, 18-08-2016
ಮುಂಬೈ : ಬಾಲಿವುಡ್‌ನ ಅತಿ ಉದಾರಿ ನಟ ಎನಿಸಿರುವ ಅಕ್ಷಯ್ ಕುಮಾರ್ ಬಡವರಿಗೆ, ರೈತರಿಗೆ ಸಂಕಷ್ಟಕ್ಕೀಡಾದವರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಅವರು ತಮ್ಮ ಉದಾರತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದಿದ್ದು ಬರೋಬ್ಬರಿ ೮೦ ಲಕ್ಷ ರೂ.ಗಳನ್ನು ಯೋಧರಿಗೆ ದಾನ ಮಾಡಿದ್ದಾರೆ....
Date : Thursday, 18-08-2016
ಹೈದರಾಬಾದ್ : ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪದವಿ ಪೂರ್ಣಗೊಳಿಸಿದ ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ತೊಡುವ ಕಪ್ಪು ಗೌನ್‌ನ ಬದಲು ಪೊಚಂಪಳ್ಳಿ ಕೇಪ್ಸ್ ತೊಟ್ಟು ಮಿಂಚಿದ್ದಾರೆ. ಡಿಪಾರ್ಟ್‌ಮೆಂಟ್ ಆಫ್ ಡಿಸೈನ್‌ನ ಮುಖ್ಯಸ್ಥ ಪ್ರೊ. ದೀಪಕ್ ಮಾಥ್ಯೂ ಅವರು ಗೌನ್ ಬದಲು ಪೊಚಂಪಳ್ಳಿ...
Date : Thursday, 18-08-2016
ವಾಷಿಂಗ್ಟನ್ : ಅಮೇರಿಕಾದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿರುವ ಲೇಖನವೊಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಸೂಪರ್ ಮಾಮ್ ಎಂದು ಕರೆದಿದೆ. ಸೋಷಿಯಲ್ ಮೀಡಿಯಾ, ಅದರಲ್ಲೂ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಸುಷ್ಮಾ ಅತ್ಯಂತ ಯಶಸ್ವಿ ಸಚಿವೆ ಎಂದು...
Date : Thursday, 18-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾರತ ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು 58 ಕೆ.ಜಿ. ಮಹಿಳಾ ವಿಭಾಗದ ಫ್ರೀ ಸ್ಟೈಲ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟು ಇತಿಹಾಸ ಬರೆದಿದ್ದಾರೆ. ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ...