Date : Tuesday, 14-02-2017
ವೈದ್ಯರು, ಶಸ್ತ್ರಚಿಕಿತ್ಸಕರು ತಮ್ಮಲ್ಲಿ ಬರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಕಂಡು ಬಂದಿದ್ದು ಬಹಳ ಕಡಿಮೆ. ಹೀಗಿರುವಾಗ 3000 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ದೇಶದ ಅಗ್ರ ನ್ಯೂರೋಸರ್ಜನ್‌ಗಳಲ್ಲಿ ಒಬ್ಬರಾಗಿರುವ ಡಾ. ಅರವಿಂದ್ ಭತೇಜ 2013ರಿಂದ 2016ರ ವರೆಗೆ ಬಡ ರೋಗಿಗಳಿಗೆ 97 ಉಚಿತ ಅಥವಾ ರಿಯಾಯಿತಿ...
Date : Tuesday, 14-02-2017
ನವದೆಹಲಿ: ರಾಷ್ಟ್ರಗೀತೆ ಸಿನಿಮಾ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿದ್ದಲ್ಲಿ ಚಿತ್ರಮಂದಿರಗಳಲ್ಲಿ ಪ್ರಸಾರದ ವೇಳೆ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂಬೈನ ಥಿಯೇಟರ್ ಒಂದರಲ್ಲಿ ‘ದಂಗಲ್’ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು, ಆಗ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯ್ತು, ಈ...
Date : Tuesday, 14-02-2017
ಕೊನೆಗೂ ಅಸಲಿಯತ್ತು ತೋರಿಸಿದ ಪನ್ನೀರ್ ಸೆಲ್ವಂ, ಶತಾಯ ಗತಾಯ ಅಧಿಕಾರದ ಕುರ್ಚೆ ಏರಲೇಬೇಕು ಎಂದು ರೆಸಾರ್ಟ್ ರಾಜಕಾರಣಕ್ಕೂ ಸೈ ಎಂದ ಅಮ್ಮನ ಆಪ್ತೆ ಶಶಿಕಲಾ, ಸಿಕ್ಕಿದ್ದೇ ಅವಕಾಶವೆಂದು ಅಲ್ಲಿಲ್ಲಿ ಕಾಣಿಸಿಕೊಂಡ ಶಾಸಕರು. ಇನ್ನೇನು ಕುರ್ಚಿ ಆಟ ಅಂತಿಮ ಹಣಾಹಣಿಗೆ ಬಂದು ನಿಂತಾಗ,...
Date : Tuesday, 14-02-2017
ಮುಂಬಯಿ: ಆಂಧ್ರ ಪ್ರದೇಶದ ಪುಟ್ಟಮರಾಜು ಕಂಡ್ರಿಗ ಗ್ರಾಮವನ್ನು ಅಭಿವೃದ್ಧಿಪಡಿಸಿದ ಬಳಿಕ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯ ಸಭಾ ಸದಸ್ಯ ಸಚಿನ್ ತೆಂಡುಲ್ಕರ್ ಈಗ ಸಂಸದ್ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಮಹಾರಾಷ್ಟ್ರದ ಒಸ್ಮಾನಾಬಾದ್‌ನ ದೋಂಜ ಗ್ರಾಮವನ್ನು ದತ್ತು ಸ್ವೀಕರಿಸಲು ಮುಂದಾಗಿದ್ದಾರೆ. ದೋಂಜ...
Date : Tuesday, 14-02-2017
ನವದೆಹಲಿ: ಜನವರಿ 2016ಕ್ಕೆ ಹೋಲಿಸಿದರೆ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಜ.2017ರಲ್ಲಿ ಒಟ್ಟಾರೆಯಾಗಿ ಶೇ. 3ರಷ್ಟು ದಾಖಲೆಯ ಉದ್ಯೋಗ ಬೆಳವಣಿಗೆ ಕಂಡಿದೆ ಎಂದು ನೌಕರಿ ಜಾಬ್ ಸ್ಪೀಕ್ ಸೂಚ್ಯಂಕ ದಾಖಲಿಸಿದೆ. ಈ ಸೂಚ್ಯಂವನ್ನು ವೆಬ್‌ಸೈಟ್‌ನಲ್ಲಿ ಪ್ರತಿ ತಿಂಗಳು ಸೇರಿಸಲಾಗುವ ಉದ್ಯೋಗ ಪಟ್ಟಿಯನ್ನು ಆಧರಿಸಿ...
Date : Tuesday, 14-02-2017
ಅಸ್ಸಾಂ: ಜನರಿಗೆ ಅನವಶ್ಯಕ ಹೊರೆ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಾಹನ ನೋಂದಣಿಗಳನ್ನು ಆನ್‌ಲೈನ್ ಮೂಲಕವೇ ಮಾಡಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಚಂದ್ರಮೋಹನ್ ಪಟವಾರಿ ತಿಳಿಸಿದ್ದಾರೆ. ಸಾರಿಗೆ ಇಲಾಖೆ ವತಿಯಿಂದ ’ಆನ್‌ಲೈನ್ ಡೀಲರ್ ಪೈಂಟ್ ರಜಿಸ್ಟ್ರೇಶನ್’ಗೆ ಚಾಲನೆ ನೀಡಿ...
Date : Tuesday, 14-02-2017
ನವದೆಹಲಿ: ಪಾಕಿಸ್ಥಾನ ಮೂಲದ ಖೋಟಾ ನೋಟು ವ್ಯವಹಾರ ನಡೆಸುವವರು 2000 ರೂ. ನಕಲಿ ನೋಟುಗಳನ್ನು ಭಾತ-ಬಾಂಗ್ಲಾದೇಶ ಗಡಿ ಮೂಲಕ ಕಳ್ಳಸಾಗಣೆ ಮಾಡುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಫೆಬ್ರವರಿ 8ರಂದು ಮುರ್ಷಿದಾಬಾದ್‌ನಲ್ಲಿ ನಕಲಿ ನೋಟುಗಳನ್ನು ವಶಪಡಿಸಿದ್ದು, ಓರ್ವನನ್ನು...
Date : Tuesday, 14-02-2017
ಗುವಾಹಟಿ: ಬಿಲ್ವಿದ್ಯೆಯಲ್ಲಿ ಪ್ರವೀಣೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಾಕೆ. ಆದರೂ ಅವಳು ಹೊಟ್ಟೆ ಪಾಡಿಗಾಗಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಹಣ್ಣಿನ ವ್ಯಾಪಾರ ಮಾಡ್ತಾಳೆ. ಹೌದು. ಅಸ್ಸಾಂನ ಬುಲಿ ಬಸುಮಾತಾರಿ ಎಂಬುವಳೇ ರಾಷ್ಟ್ರಮಟ್ಟದ ಅರ್ಚರಿಯಲ್ಲಿ ಗಮನ ಸೆಳೆದಾಕೆ. ಕಿರಿಯ ಹಾಗೂ ಹಿರಿಯರ ಮಟ್ಟದಲ್ಲಿಯೂ ರಾಷ್ಟ್ರೀಯ...
Date : Tuesday, 14-02-2017
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಗಿದ್ದು, ಆಂಧ್ರ ಸರ್ಕಾರ ಆತ ದಲಿತನಲ್ಲ ಎಂದು ಹೇಳಿದೆ. ಜೊತೆಗೆ ರೋಹಿತ್ ವೆಮುಲಾ ಕುಟುಂಬವನ್ನು ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿಸಲು ನಿರ್ಧರಿಸಿದೆ. ರೋಹಿತ್ ವೆಮುಲಾ ಹಾಗೂ ಆತನ...
Date : Tuesday, 14-02-2017
ಚೆನ್ನೈ: ವಿ.ಕೆ. ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಕಂಡು ಬಂದಿದ್ದು, ಅವರು ತಕ್ಷಣ ಪೊಲೀಸರಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೀಗ ಅವರನ್ನು ಮುಂದಿನ 10 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿದ್ದು, ಶಶಿಕಲಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ...