News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ 32 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ ರೂ.321.03 ಕೋಟಿ

ನವದೆಹಲಿ: 2016-17ರ ಅವಧಿಯಲ್ಲಿ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ ರೂ.321.03 ಕೋಟಿ ಆಗಿದ್ದು, ಇವುಗಳ ಪೈಕಿ ಸಮಾಜವಾದಿ ಪಕ್ಷ ಅತೀಹೆಚ್ಚು ಅಂದರೆ ರೂ.86.76 ಕೋಟಿ ಆದಾಯ ಗಳಿಸಿದೆ ಎಂದು ಅಸೊಸಿಯೇಶನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಸಮಾಜವಾದಿ ಕೇವಲ...

Read More

ಪಾಕ್‌ನಲ್ಲಿ ನಡೆಯಲಿರುವ ಎಸ್‌ಸಿಓ ಭಯೋತ್ಪಾದನಾ ವಿರೋಧಿ ಸಭೆಯಲ್ಲಿ ಭಾರತ ಭಾಗಿ

ನವದೆಹಲಿ: ಶಾಂಘೈ ಕೊಆಪರೇಶನ್ ಆರ್ಗನೈಝೇಶನ್ ಅಡಿಯಲ್ಲಿ ಪಾಕಿಸ್ಥಾನದಲ್ಲಿ ನಡೆಯುತ್ತಿಉವ ಭಯೋತ್ಪಾದನಾ ವಿರೋಧಿ ಕಾನ್ಫರೆನ್ಸ್‌ಗೆ ಭಾರತ ಜಂಟಿ ಕಾರ್ಯದರ್ಶಿ ನೇತೃತ್ವದ ನಿಯೋಗವನನು ಕಳುಹಿಸಿಕೊಡಲಿದೆ. ಮೂರು ದಿನಗಳ ಕಾನ್ಫರೆನ್ಸ್ ಇಂದಿನಿಂದ ಆರಂಭಗೊಳ್ಳಲಿದೆ, ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಕೊಆಪರೇಶನ್ ಆರ್ಗನೈಝೇಶನ್‌ನಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಭಾರೀ...

Read More

7 ಮಹತ್ವದ ಯೋಜನೆಗಳು 16,580 ಗ್ರಾಮಗಳನ್ನು ತಲುಪಿವೆ: ಅಮಿತ್ ಶಾ

ನವದೆಹಲಿ: ಎಪ್ರಿಲ್ 14ರಿಂದ ಮೇ 15ರವರೆಗಿನ ಗ್ರಾಮ ಸ್ವರಾಜ್ ಅಭಿಯಾನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ 7 ಮಹತ್ವದ ಯೋಜನೆಗಳು ದೇಶದ ೪೮೪ ಜಿಲ್ಲೆಗಳ 16,580 ಗ್ರಾಮಗಳನ್ನು ತಲುಪಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...

Read More

ಸಿಂಧು ನದಿ ನೀರು ಬಿಕ್ಕಟ್ಟು ಪರಿಹರಿಸಲು ಪಾಕ್‌ನೊಂದಿಗೆ ಒಪ್ಪಂದ ಏರ್ಪಟ್ಟಿಲ್ಲ: ವಿಶ್ವಬ್ಯಾಂಕ್

ನವದೆಹಲಿ: ಭಾರತದೊಂದಿಗಿನ ಸಿಂಧೂ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪಾಕಿಸ್ಥಾನದ ನಿಯೋಗದೊಂದಿಗೆ ಯಾವುದೇ ತರನಾದ ನಿರ್ಣಯಕ್ಕೆ ಬರಲು ವಿಫಲವಾಗಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. ಪಾಕಿಸ್ಥಾನದ ಅಟಾರ್ನಿ ಜನರಲ್ ಅಸ್ತರ್ ಔಸಫ್ ಅಲಿ ಅವರ ನಿಯೋಗ ವಿಶ್ವಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟಲಿನ ಜಾರ್ಜೀವಾ...

Read More

ದೇವ ಮಾನವರು ರಾಜಕೀಯದಿಂದ ದೂರವಿರಬೇಕು: ಸಚಿವ ಕೆಜೆ ಅಲ್ಫೋನ್ಸ್

ನವದೆಹಲಿ: ದೇವ ಮಾನವರು ಮತ್ತು ಧರ್ಮ ರಾಜಕೀಯದಿಂದ ದೂರ ಇರಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ. ದೆಹಲಿಯ ಆರ್ಚ್‌ಬಿಷಪ್ ಅವರು ಚರ್ಚ್‌ಗಳಿಗೆ ಬರೆದ ಪತ್ರದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅವರು, ‘ನಾನು ಕಾರ್ಡಿನಲ್ ಗ್ರಾಸಿಯಾಸ್ ಮತ್ತು ಉನ್ನತ...

Read More

ಮೋದಿ ಸರ್ಕಾರಕ್ಕೆ 4 ವರ್ಷ: ಸಾಧನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ಸಜ್ಜು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ.26ಕ್ಕೆ 4 ವರ್ಷಗಳು ಪೂರೈಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಬಿಜೆಪಿ...

Read More

ಇಂದು ಬಿಜೆಪಿಯಿಂದ ’ಜನಮತ ವಿರೋಧಿ ದಿನ’ ಆಚರಣೆ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ದಿನವಾದ ಇಂದು ಬಿಜೆಪಿ ‘ಜನಮತ ವಿರೋಧಿ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ಮೈತ್ರಿ ಅಪವಿತ್ರವಾದುದು, ಇವರುಗಳು ಜನಾದೇಶವನ್ನು ಹೈಜಾಕ್ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂಈ ಬಿಜೆಪಿ...

Read More

ಇಂದು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ: ಕಾಂಗ್ರೆಸ್‌ಗೆ 22, ಜೆಡಿಎಸ್‌ಗೆ 12 ಸಚಿವ ಸ್ಥಾನ

ಬೆಂಗಳೂರು: ಜೆಡಿಎಸ್‌ನ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ ಪ್ರಮಾಣವಚನ ಸಮಾರಂಭಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರುಗಳು, ಸಿಎಂಗಳು ಆಗಮಿಸಲಿದ್ದಾರೆ. ಕಾಂಗ್ರೆಸ್...

Read More

ಕ್ರೀಡೆ ಮತ್ತು ಕ್ರೀಡಾ ಇತಿಹಾಸ ಕಡ್ಡಾಯ ಪಠ್ಯವಾಗಬೇಕು: ಸಚಿನ್

ಪುಣೆ: ಭಾರತದಲ್ಲಿ ಕ್ರೀಡೆ ಮತ್ತು ಕ್ರೀಡಾ ಇತಿಹಾಸದ ಬಗ್ಗೆ ತಿಳಿಸುವ ಪಠ್ಯವನ್ನು ಕಡ್ಡಾಯಗೊಳಿಸಬೇಕು ಎಂದು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪ್ರತಿಪಾದಿಸಿದ್ದಾರೆ. ಪುಣೆಯಲ್ಲಿ ‘ಮಿಶನ್ ಯಂಗ್ ಆಂಡ್ ಫಿಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ’ತಳಮಟ್ಟದಲ್ಲಿ ಕ್ರೀಡೆಯನ್ನು ಪರಿಚಯಿಸುವುದು ಅತ್ಯಗತ್ಯ,...

Read More

2018ರ ಎಪ್ರಿಲ್‌ನಲ್ಲಿ 7 ಲಕ್ಷ ವಿದೇಶಿ ಪ್ರವಾಸಿಗರ ಆಗಮನ

ನವದೆಹಲಿ: 2018ರ ಎಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಸುಮಾರು 7 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ, ಈ ಮೂಲಕ ಕಳೆದ ಬಾರಿಗೆ ಹೋಲಿಸಿದರೆ ಪ್ರವಾಸಿಗರ ಆಗಮನದಲ್ಲಿ ಶೇ.4.4ರಷ್ಟು ಏರಿಕೆಯಾಗಿದೆ. ಅಲ್ಲದೇ 2017ರ ಎಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ಇ-ಟೂರಿಸ್ಟ್ ವೀಸಾ ಮೂಲಕ ಆಗಮಿಸುವವರ ಪ್ರಮಾಣ ಶೇ.37.2ರಷ್ಟು...

Read More

Recent News

Back To Top