Date : Thursday, 07-06-2018
ಡೆಹ್ರಾಡೂನ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇವೆ. ಈ ಹಿನ್ನಲೆಯಲ್ಲಿ ಖ್ಯಾತ ಯೋಗ ಗುರು ರಾಮ್‌ದೇವ್ ಬಾಬಾ ಮತ್ತು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದರು. ಡೆಹ್ರಾಡೂನ್‌ನಲ್ಲಿ ಯೋಗ ಕಾರ್ಯಕ್ರಮ ಜರುಗಿದ್ದು,...
Date : Thursday, 07-06-2018
ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಎರಡು ದಿನಗಳ ಪ್ರವಾಸಕ್ಕಾಗಿ ಜಮ್ಮು ಕಾಶ್ಮೀರದಕ್ಕೆ ತೆರಳಲಿದ್ದು, ಭದ್ರತಾ ಪರಿಸ್ಥಿತಿಗಳ ಬಗ್ಗೆ ಅವಲೋಕನ ನಡೆಸಲಿದ್ದಾರೆ. ರಾಜ್ಯಪಾಲ ಎನ್‌ಎನ್ ವೊಹ್ರಾ, ಸಿಎಂ ಮೆಹಬೂಬಾ ಮುಫ್ತಿ ಜೊತೆಗೆ ಅವರು ಕಣಿವೆ ರಾಜ್ಯದ ಕಾನೂನು...
Date : Thursday, 07-06-2018
ನವದೆಹಲಿ: ತಮ್ಮ ಪತ್ನಿಯನ್ನು ಭಾರತದಲ್ಲಿ ಬಿಟ್ಟು ಹೋಗುವ ಅನಿವಾಸಿ ಭಾರತೀಯರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವ ನಿಟ್ಟಿನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಮದುವೆಯಾಗುವ ಅನಿವಾಸಿ ಭಾರತೀಯರು ವಿವಾಹವಾದ 48 ಗಂಟೆಯೊಳಗೆ ತಮ್ಮ...
Date : Thursday, 07-06-2018
ನಾಗ್ಪುರ: ಮಾಜಿ ರಾಷ್ಟ್ರಪತಿ ಮತ್ತು ಮುತ್ಸದ್ಧಿ ರಾಜಕಾರಣಿಯಾಗಿದ್ದ ಪ್ರಣವ್ ಮುಖರ್ಜಿಯವರು ಗುರುವಾರ ಸಂಜೆ ನಾಗ್ಪುರದಲ್ಲಿ ಜರುಗಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆರ್‌ಎಸ್‌ಎಸ್‌ನ ‘ತೃತೀಯ ವರ್ಷ ಸಂಘ ಶಿಕ್ಷಾ ವರ್ಗ್’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ....
Date : Wednesday, 06-06-2018
ಉತ್ತರ ಪ್ರದೇಶ: ಉತ್ತರ ಪ್ರದೇಶ ಸರ್ಕಾರ 90 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ರೂಪೇ(RuPay) ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸಲಿದೆ. ಇದರಿಂದ ಅವರು ಕೃಷಿಗಾಗಿ ಹಾಗೂ ಕೃಷಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರೈತರ ಆದಾಯವನ್ನು ಸುಧಾರಿಸಲು ಹಲವು ವಿಧಾನಗಳನ್ನು ಚರ್ಚಿಸಲಾಗುತ್ತಿದೆ....
Date : Wednesday, 06-06-2018
ಲಕ್ನೋ: ಕಾಶಿ ವಿಶ್ವನಾಥ ದೇಗುಲ, ಮಥುರಾ, ರೈಲ್ವೇ ಸ್ಟೇಶನ್‌ಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಪಾಕಿಸ್ಥಾನ ಮೂಲಕ ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೋಯ್ಬಾ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜೂನ್ 1ರಂದು ಉತ್ತರ ರೈಲ್ವೇ ವಿಭಾಗದ ಡಿವಿಜನಲ್ ಮ್ಯಾನೇಜರ್‌ಗೆ ಲಷ್ಕರ್-ಇ-ತೋಯ್ಬಾದ...
Date : Wednesday, 06-06-2018
ನವದೆಹಲಿ: ಭಾರತ ಮತ್ತು ರಷ್ಯಾ ಅಂಚೆ ಇಲಾಖೆ ನಡುವೆ ನಡೆದ ಒಪ್ಪಂದದ ಅನ್ವಯ ಉಭಯ ದೇಶಗಳು ಜಂಟಿ ಪೋಸ್ಟೇಜ್ ಬಿಡುಗಡೆಗೊಳಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆಯನ್ನು ನೀಡಲಿದೆ. ಭಾರತ...
Date : Wednesday, 06-06-2018
ಗುರುಗ್ರಾಮ್: ಹರಿಯಾಣವನ್ನು ಹಸಿರಾಗಿಸಲು ಪಣತೊಟ್ಟಿರುವ ಅಲ್ಲಿನ ಅರಣ್ಯ ಸಚಿವ ರಾವ್ ನರ‍್ಬೀರ್ ಸಿಂಗ್ ಅವರು, ಮುಂದಿನ ಕೆಲವು ತಿಂಗಳೊಳಗೆ 2 ಲಕ್ಷ ಗಿಡಗಳನ್ನು ನೆಡಲು ಯೋಜನೆ ಹಾಕಿಕೊಂಡಿದ್ದಾರೆ. ಪರಿಸರ ದಿನದ ಅಂಗವಾಗಿ ಟಿವಿಗೆ ಸಂದರ್ಶನ ನೀಡಿದ ಅವರು, ‘ಅಭಿವೃದ್ಧಿಯಾದಂತೆ ಮರಗಳು ನೆಲಕ್ಕೆ ಉರುಳುತ್ತವೆ....
Date : Wednesday, 06-06-2018
ವಿಶ್ವ ಪರಿಸರ ದಿನದಂದು ವಿಶ್ವಸಂಸ್ಥೆ ಆಯೋಜಿಸಿದ್ದ ಅಂತರಾಷ್ಟ್ರೀಯ ಜಾಗೃತಿ ಅಭಿಯಾನಕ್ಕೆ ಆತಿಥ್ಯ ವಹಿಸುವುದರ ಮೂಲಕ ಭಾರತ ಮುನ್ನಡೆ ಸಾಧಿಸಿದೆ. ಪ್ರತಿವರ್ಷ ವಿಶ್ವ ಪರಿಸರ ದಿನವು ಅತಿಥೇಯ ರಾಷ್ಟ್ರ ಮತ್ತು ಒಂದು ಥೀಮ್ ಹೊಂದಿರುತ್ತದೆ. ಈ ವರ್ಷ ಇದನ್ನು ಭಾರತದಲ್ಲಿ ಆಯೋಜಿಸಲಾಗಿತ್ತು ಮತ್ತು...
Date : Wednesday, 06-06-2018
ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ‘ಅಟಲ್ ಭೂಜಲ ಯೋಜನಾ(ಎಬಿಎಚ್‌ವೈ)ಗೆ ವಿಶ್ವಬ್ಯಾಂಕ್ ರೂ.6000 ಕೋಟಿ ಆರ್ಥಿಕ ನೆರವು ನೀಡಿದೆ. ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದ ಯೋಜನೆ ಇದಾಗಿದೆ. ಈ ಯೋಜನೆಯನ್ನು ಈಗಾಗಲೇ ಆಯವ್ಯಯ ಹಣಕಾಸು ಸಮಿತಿಗೆ ಶಿಫಾರಸ್ಸು...