ನ್ಯೂಯಾರ್ಕ್: 2018ನೇ ಸಾಲಿನ ಭೌತಶಾಸ್ತ್ರ ಅಥವಾ ಮೆಡಿಸಿನ್ ವಿಭಾಗದ ನೋಬೆಲ್ ಪುರಸ್ಕಾರ ಜೇಮ್ಸ್ ಪಿ.ಅಲ್ಲಿಸನ್ ಮತ್ತು ತಾಸುಕು ಹೊಂಜೋ ಅವರಿಗೆ ಜಂಟಿಯಾಗಿ ಸಂದಿದೆ.
ಋಣಾತ್ಮಕ ರೋಗ ನಿರೋಧಕ ನಿಯಂತ್ರಣದ ಪ್ರತಿರೋಧದಿಂದ ಕ್ಯಾನ್ಸರ್ ಚಿಕಿತ್ಸೆಯನ್ನು ಗುಣಪಡಿಸುವ ಇವರ ಆವಿಷ್ಕಾರಕ್ಕೆ ಈ ಪ್ರಶಸ್ತಿ ಒಲಿದಿದೆ.
ಕರೊಲಿನ್ಸ್ಕ ಇನ್ಸ್ಟಿಟ್ಯೂಟ್ನ ನೋಬೆಲ್ ಅಸೆಂಬ್ಲಿಯಲ್ಲಿ ಸ್ಟಾಕ್ಹೋಲ್ಮ್ ಫೆಸಿಲಿಟಿಯ 50 ಪ್ರೋಫೆಸರ್ಗಳು ವಿಜೇತರನ್ನು ಆಯ್ಕೆ ಮಾಡಿದರು.
BREAKING NEWS
The 2018 #NobelPrize in Physiology or Medicine has been awarded jointly to James P. Allison and Tasuku Honjo “for their discovery of cancer therapy by inhibition of negative immune regulation.” pic.twitter.com/gk69W1ZLNI— The Nobel Prize (@NobelPrize) October 1, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.