Date : Monday, 03-09-2018
ಚೆನ್ನೈ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಜಯಿಸಿದ ಹೆಪ್ಟಾಥ್ಲೀಟ್ ಸ್ವಪ್ನಾ ಬರ್ಮನ್ ಅವರ ಕಾಲುಗಳಿಗೆ ಸರಿ ಹೊಂದುವ ಶೂಗಳನ್ನು ತಯಾರಿಸಲು ಚೆನ್ನೈ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ. ಎರಡೂ ಪಾದಗಳಲ್ಲಿ ಆರು ಬೆರಳುಗಳನ್ನು ಹೊಂದಿರುವ ಸ್ವಪ್ನಾ, ಓಟದ ವೇಳೆ ವಿಪರೀತ...
Date : Monday, 03-09-2018
ವಾರಣಾಸಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಭಾನುವಾರ ಪ್ರಸಿದ್ಧ ಯಾತ್ರಾಸ್ಥಳ ವಾರಣಾಸಿಯ ಗಂಗಾ ನದಿಯಲ್ಲಿ 5 ಸ್ಟಾರ್ ಲಕ್ಸುರಿ ಕ್ರೂಸ್ಗೆ ಚಾಲನೆಯನ್ನು ನೀಡಿದರು. ಡಬಲ್ ಡೆಕ್ಕರ್ 2,000 ಚದರ ಅಡಿ ಲಕ್ಸುರಿ ಕ್ರೂಸ್ ಇದಾಗಿದ್ದು, ನಾರ್ಡಿಕ್ ಕ್ರೂಸ್ ಲೈನ್ ಇದನ್ನು...
Date : Monday, 03-09-2018
ಶ್ರೀನಗರ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾನುವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಜಮ್ಮು ಕಾಶ್ಮೀರದ ಬಲ್ಬೀರ್ ಫಾರ್ವರ್ಡ್ ಪೋಸ್ಟ್ಗೆ ತೆರಳಿ ಕಾನೂನು ಸುವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಬಲ್ಬೀರ್ ಫಾರ್ವರ್ಡ್ ಪೋಸ್ಟ್ಗೆ ತೆರಳಿದ ಮೊತ್ತ ಮೊದಲ...
Date : Monday, 03-09-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿದ್ದ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾನುವಾರ ಅದ್ಧೂರಿಯಾಗಿ ಸಮಾಪನೆಗೊಂಡಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತೀಯರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚು ಸೇರಿ ಒಟ್ಟು 69 ಪದಕಗಳನ್ನು ಜಯಿಸಿದ್ದಾರೆ. ಇದರಿಂದಾಗಿ ಭಾರತ...
Date : Monday, 03-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವಾರು ಗಣ್ಯರು, ಸೋಮವಾರ ದೇಶದ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರಿದ್ದಾರೆ. ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪಾವನ ಪರ್ವದ ನಿಮಿತ್ತ ಎಲ್ಲಾ ದೇಶವಾಸಿಗಳಿಗೂ ನನ್ನ ಶುಭಕಾಮನೆಗಳು. ಜೈ ಶ್ರೀಕೃಷ್ಣ’ ಎಂದು ಮೋದಿ...
Date : Saturday, 01-09-2018
ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಟಾಲ್ ಕಟೋರ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು. ಇದರೊಂದಿಗೆ ಪ್ರಧಾನಿ ಮೋದಿಯವರೂ ಕೂಡ ಐಪಿಪಿಬಿ ಖಾತೆಯನ್ನು ತೆರೆದರು ಈ ವೇಳೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಪ್ರಧಾನಿಯವರಿಗೆ ಅವರ...
Date : Saturday, 01-09-2018
ಶ್ರೀನಗರ:‘ಆಪರೇಶನ್ ಆಲ್ಔಟ್’ನ ಭಾಗವಾಗಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಸಂಹಾರ ನಡೆಸಿದೆ. ಇದೀಗ ‘ಆಪರೇಶನ್ ಆಲ್ಔಟ್ 2’ ಆರಂಭಿಸಿದ್ದು, ಇದರಲ್ಲಿ ಟಾರ್ಗೆಟ್ ಆಗಿರುವ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ, ಆದರೂ ಜಮ್ಮು...
Date : Saturday, 01-09-2018
ಅಹ್ಮದಾಬಾದ್: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಅವರ ಸ್ಮರಣಾರ್ಥ ಗುಜರಾತ್ನ ನರ್ಮದಾ ನದಿ ತಟದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಸ್ಟ್ಯಾಚು ಆಫ್ ಯುನಿಟಿ’ ಅಕ್ಟೋಬರ್ 31ರಂದು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಅಕ್ಟೋಬರ್ 25ರ ವೇಳೆಗೆ ಪ್ರತಿಮೆಯ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಅ.31...
Date : Saturday, 01-09-2018
ಹೈದರಾಬಾದ್: ಓಸ್ಮಾನಿಯಾ ಜನರಲ್ ಹಾಸ್ಪಿಟಲ್ ವೈದ್ಯರು ಸೇರಿದಂತೆ ಸಂಶೋಧಕರ ತಂಡವೊಂದು, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಆಧ್ಯಾತ್ಮಿಕ ಶಕ್ತಿಯ ಮೂಲಕ ಡಯಾಬಿಟಿಸ್ನ್ನು ನಿರ್ಮೂಲನೆ ಮಾಡಬಹುದು ಎಂಬುದನ್ನು ಪತ್ತೆ ಮಾಡಿದೆ. ಭಗವದ್ಗೀತೆಯಲ್ಲಿ ದಾಖಲಾಗಿರುವ ಅರ್ಜುನ ಮತ್ತು ಕೃಷ್ಣನ ನಡುವಣ ಸಂಭಾಷಣೆಯನ್ನು ಅನುಸರಿಸಿ ಕಾಯಿಲೆ...
Date : Saturday, 01-09-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶನಿವಾರ ಭಾರತಕ್ಕೆ ಮತ್ತೊಂದು ಬಂಗಾರ ಸಿಕ್ಕಿದೆ. ಬಾಕ್ಸರ್ ಅಮಿತ್ ಪಂಗಾಲ್ ಬಂಗಾರದ ಪದಕವನ್ನು ಜಯಿಸಿದ್ದಾರೆ. ಪುರುಷರ 49 ಕೆಜೆ ವಿಭಾಗದಲ್ಲಿ ಅವರು, 2016ರ ಒಲಿಂಪಿಕ್ ಚಾಂಪಿಯನ್ ಹಸನ್ಬಾಯ್ ದಸ್ಮತಾವ್ ಅವರನ್ನು ಸೋಲಿಸಿ...