Date : Saturday, 23-06-2018
ನವದೆಹಲಿ: ಭವಿಷ್ಯದಲ್ಲಿ ನಮ್ಮ ಏರ್ ಕಂಡೀಷನರ್‌ಗಳು 24 ಡಿಗ್ರಿ ಸೆಲ್ಸಿಯಸ್‌ವರೆಗೆ ಮಾತ್ರ ತಾಪಮಾನವನ್ನು ನೀಡಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಇಂಧನ ಸಚಿವಾಲಯ ನಿಯಮವನ್ನು ರೂಪಿಸಲು ಚಿಂತನೆ ನಡೆಸಿದೆ. ಮುಂಬರುವ ದಶಕಗಳಲ್ಲಿ ಹೆಚ್ಚಾಗಲಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇಂದಿನಿಂದಲೇ ಇಂಧನ ಉಳಿತಾಯ ಅತ್ಯಗತ್ಯ....
Date : Saturday, 23-06-2018
ಅಲಿಘಢ: ಪರಿಸರದ ಬಗೆಗಿನ ಕಾಳಜಿ ಎಷ್ಟು ಅಗತ್ಯ ಎಂಬುದು ತಡವಾಗಿಯಾದರೂ ಮನುಷ್ಯನಿಗೆ ಅರಿವಾಗುತ್ತಿದೆ. ಪರಿಸರ ಸ್ನೇಹಿಯಾದ ಉತ್ಪನ್ನಗಳನ್ನು ತಯಾರಿಸುವತ್ತ, ಬಳಸುವತ್ತ ಜನ ಇಂದು ಹೆಚ್ಚು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆಯೂ ಇದನ್ನು ಹೊರತಾಗಿಲ್ಲ. ಹೌದು! ಉತ್ತರಪ್ರದೇಶದ ಅಲಿಘಢ...
Date : Saturday, 23-06-2018
ನವದೆಹಲಿ: ಯುಎನ್ ಶಾಂತಿ ಪಾಲನಾ ಪಡೆಯ ಭಾಗಿವಾಗಿ ದಕ್ಷಿಣ ಸುಡಾನ್‌ಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧರು ವಿಶ್ವಸಂಸ್ಥೆಯ ‘ಸೆಲ್ಫ್‌ಲೆಸ್ ಸರ್ವಿಸ್’ ಮೆಡಲ್‌ನಿಂದ ಪುರಸ್ಕೃತರಾಗಿದ್ದಾರೆ. ಭಾರತೀಯ ಸೇನೆಯ 7 ಗರ್ಹಾಲ್ ರೈಫಲ್ ಇನ್‌ಫಾಂಟ್ರಿ ಬೆಟಾಲಿಯನ್ ಗ್ರೂಪ್‌ನ ಯೋಧರು ಅತ್ಯಂತ ಹಿಂದುಳಿದ ದಕ್ಷಿಣ ಸುಡಾನ್‌ನಲ್ಲಿ...
Date : Saturday, 23-06-2018
ಜಮ್ಮು: ಮುಂದಿನ ವಾರದಿಂದ ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು, ನೂರಾರು ಸಂಖ್ಯೆಯ ಭಕ್ತರು ಹಿಮದಿಂದ ರೂಪಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲಿದ್ದಾರೆ. ಭಕ್ತಿಯ ಈ ಪಯಣಕ್ಕೂ ಉಗ್ರರ ಕರಿನೆರಳು ಬಿದ್ದಿದ್ದು, ಭಾರೀ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಿದೆ. ಅಮರನಾಥ ಯಾತ್ರೆಗೆ ಭಕ್ತರನ್ನು ಕೊಂಡೊಯ್ಯುವ...
Date : Saturday, 23-06-2018
ನವದೆಹಲಿ: ಪ್ರಪಂಚದ ಗಣ್ಯ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ರಚಿಸುವ ಮೂಲಕ ಭಾರೀ ಖ್ಯಾತಿ ಗಳಿಸಿರುವ ಲಂಡನ್‌ನ ಮೇಡಮ್ ಟುಸ್ಸಾಡ್ಸ್, ಶೀಘ್ರದಲ್ಲೇ ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಿದೆ. ಕಳೆದ 250 ವರ್ಷಗಳಿಂದ ಮೇಡಮ್ ಟುಸ್ಸಾಡ್ಸ್ ಜಗತ್ತಿನ ಗಣ್ಯರ...
Date : Saturday, 23-06-2018
ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹೋಗಿ ಕುಮಾರ ಸ್ವಾಮಿ ಸರ್ಕಾರ ಬಂದರೂ ಟಿಪ್ಪು ಸುಲ್ತಾನ್ ವಿವಾದ ಮರೆಯಾಗುವ ಲಕ್ಷಣ ಕಾಣುತ್ತಿಲ್ಲ. ಹಜ್ ಭವನಕ್ಕೆ ’ಟಿಪ್ಪು ಸುಲ್ತಾನ್ ಘರ್’ ಎಂದು ನಾಮಕರಣಗೊಳಿಸುವ ಪ್ರಸ್ತಾಪದ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಸಚಿವ ಜಮೀರ್ ಅಹ್ಮದ್ ಹೇಳಿರುವುದು...
Date : Saturday, 23-06-2018
ಕೋಲ್ಕತ್ತಾ: ಇದೇ ಮೊದಲ ಬಾರಿಗೆ ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಪುಣ್ಯತಿಥಿಯನ್ನು ಆಚರಿಸುತ್ತಿದೆ. ಅಲ್ಲಿನ ಸಚಿವರಾದ ಫಿರ‍್ಹಾದ್ ಹಕೀಂ ಮತ್ತು ಸೊವನ್‌ದೆಬ್ ಚಟ್ಟೋಪಾಧ್ಯಾಯ ಅವರುಗಳು, ಕೋಲ್ಕತ್ತಾದ ಕಿಯೊರತಲದಲ್ಲಿನ ಮುಖರ್ಜಿಯವರ ಪುತ್ಥಳಿಗೆ ಮಾಲಾರ್ಪಣೆ...
Date : Saturday, 23-06-2018
ಶ್ರೀನಗರ: ಉಗ್ರರನ್ನು ಸದೆ ಬಡಿಯಲು ಸೇನಾಪಡೆಗಳು ಜಮ್ಮು ಕಾಶ್ಮೀರದಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈಗಾಗಲೇ ಅನೇಕ ಉಗ್ರರು ಸೈನಿಕರ ಕೈಯಲ್ಲಿ ಹತರಾಗಿ ಹೋಗಿದ್ದಾರೆ. ಇನ್ನೂ ಹಲವಾರು ಉಗ್ರರ ಬೇಟೆಯಲ್ಲಿ ಸೇನೆ ನಿರತವಾಗಿದೆ. ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿರುವ 22 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು...
Date : Saturday, 23-06-2018
ನವದೆಹಲಿ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಶುಕ್ರವಾರ ಹತರಾದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ. ಒಟ್ಟು ನಾಲ್ಕು ಉಗ್ರರನ್ನು ಭದ್ರತಾ ಪಡೆಗಳು ನಿನ್ನೆ ಹತ್ಯೆ...
Date : Friday, 22-06-2018
ಮೈಸೂರು: ನಿರಂತರವಾಗಿ ದೇಶದ ಹಿತದ ಬಗ್ಗೆ ಚಿಂತಿಸುವ ನರೇಂದ್ರ ಮೋದಿಯಂತಹ ಪ್ರಧಾನಿಗಳನ್ನು ಹಿಂದೆಂದೂ ನಾವು ಕಂಡಿಲ್ಲ, ಅವರು ಮೂರು ಬಾರಿ ಗೆದ್ದು ಅಧಿಕಾರಕ್ಕೆ ಬಂದರೆ ಮಾತ್ರ ನಮ್ಮ ದೇಶಕ್ಕೆ ಉಳಿಗಾಲವಿದೆ ಎಂದು ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪನವರು ಹೇಳಿದ್ದಾರೆ. ಸಂಸದ ಪ್ರತಾಪ್...