Date : Tuesday, 13-11-2018
ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ಟಿ20 ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಅವರು ಉದಾತ್ತ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ. ಗಯಾನದಲ್ಲಿ ನಡೆಯುತ್ತಿರುವ ವರ್ಲ್ಡ್ ಟಿ20 ಕ್ರೀಡಾಕೂಟದಲ್ಲಿ ಪಾಕಿಸ್ಥಾನ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಪುಟಾಣಿ ಬಾಲಕಿಯೊಬ್ಬಳನ್ನು ಎತ್ತಿಕೊಂಡು ಹೋಗುತ್ತಿರುವ ಕೌರ್...
Date : Tuesday, 13-11-2018
ದುಬೈ: ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಫಾಸ್ಟ್ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರು ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಐಸಿಸಿಯ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ 899 ಪಾಯಿಂಟ್‌ಗಳ ಮೂಲಕ ವಿರಾಟ್...
Date : Tuesday, 13-11-2018
ರಾಯ್ಪುರ: ಚುನಾವಣಾ ಅಖಾಡವಾಗಿ ಬದಲಾಗಿರುವ ಛತ್ತೀಸ್‌ಗಢದಲ್ಲಿ ನಕ್ಸಲ್ರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹವಣಿಸುತ್ತಿದ್ದಾರೆ. ಜನರು ಭಯಭೀತಗೊಳಿಸಿ ಚುನಾವಣೆ ಬಹಿಷ್ಕರಿಸುವಂತೆ ಮಾಡುವುದು ಅವರ ಗುರಿಯಾಗಿದೆ. ಆದರೆ ಭದ್ರತಾ ಪಡೆಗಳು ಈ ಕೆಂಪು ಉಗ್ರರ ಹಡೆಮುರಿ ಕಟ್ಟುವ ಕಾರ್ಯವನ್ನು ಸಕ್ರಿಯವಾಗಿ ಮಾಡುತ್ತಿವೆ. ಸುಕ್ಮಾ ಜಿಲ್ಲೆಯಲ್ಲಿ...
Date : Tuesday, 13-11-2018
ಪುಣೆ: ತಂಬಾಕು, ಎಲೆ ಅಡಿಕೆ ಇತ್ಯಾದಿಗಳನ್ನು ತಿಂದು ಕಂಡ ಕಂಡ ಕಡೆ ಉಗುಳುವ ದುರಾಭ್ಯಾಸ ಇರುವವರಿಗೆ ಪುಣೆ ಮಹಾನಗರ ಪಾಲಿಕೆ ಸರಿಯಾದ ಛಾಟಿ ಬೀಸಿದೆ. ಉಗುಳುವ ರೋಗವುಳ್ಳವರಿಗೆ ಕೇವಲ ದಂಡ ಮಾತ್ರವಲ್ಲ, ಉಗುಳಿದ ಜಾಗವನ್ನು ಸ್ವಚ್ಛ ಮಾಡುವ ಶಿಕ್ಷೆಯನ್ನೂ ಜಾರಿಗೊಳಿಸಿದೆ. ಬಸ್,...
Date : Tuesday, 13-11-2018
ನವದೆಹಲಿ: ನವೆಂಬರ್ 14ರಿಂದ ಸಿಂಗಾಪುರ ಪ್ರವಾಸ ಕೈಗೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿ ಗುರುವಾರ ‘ಇಂಡಿಯಾ ಸಿಂಗಾಪುರ್ ಹ್ಯಾಕಥಾನ್ 2018’ನ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಸಿಂಗಾಪುರದ ಶಿಕ್ಷಣ ಸಚಿವ ಒಂಗ್ ಯೆ ಕುಂಗ್ ಉಪಸ್ಥಿತರಿರಲಿದ್ದಾರೆ. ಕಳೆದ ಮೇ...
Date : Tuesday, 13-11-2018
ನವದೆಹಲಿ: ರಫೆಲ್ ಯುದ್ಧ ವಿಮಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಎಲ್ಲಾ ಆಪಾದನೆಗಳನ್ನು ತಳ್ಳಿ ಹಾಕಿರುವ ಡಸಾಲ್ಟ್ ಆವಿಯೇಶನ್‌ನ ಸಿಇಓ ಎರಿಕ್ ಟ್ರಾಪಿಯರ್ ಅವರು, ನಾನೆಂದೂ ಸುಳ್ಳು ಹೇಳುವುದಿಲ್ಲ ಎಂದಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿ ಮಾತನಾಡಿರುವ...
Date : Tuesday, 13-11-2018
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಾಳೆ ಆಧುನಿಕ ಸಂವಹನ ಉಪಗ್ರಹ ಜಿಸ್ಯಾಟ್ -29 ಅನ್ನು ಆನ್‌ಬೋರ್ಡ್ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್-3 ಮೂಲಕ ಉಡಾವಣೆಗೊಳಿಸಲಿದೆ. ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ಬುಧವಾರ ಸಂಜೆ 5 ಗಂಟೆಗೆ...
Date : Tuesday, 13-11-2018
ನವದೆಹಲಿ: ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ರಚನೆಯ ಒಪ್ಪಂದ, ಚತುರ್ ಆಯಾಮ ಮೈತ್ರಿ, ಇಂಡೋ-ಪೆಸಿಫಿಕ್ ಭದ್ರತೆ ಮತ್ತು ಅಮೆರಿಕಾ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೊಂದಿಗೆ ಸಭೆ ನಡೆಸುವ ಅಜೆಂಡಾದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 14-15ರಂದು ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ....
Date : Tuesday, 13-11-2018
ನವದೆಹಲಿ: ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಫೇಸ್‌ಬುಕ್ ಒಡೆತನದ ವಾಟ್ಸಾಪ್, ಭಾರತ ಸೇರಿದಂತೆ ವಿಶ್ವದಾದ್ಯಂತದ ತಜ್ಞರನ್ನು ಒಳಗೊಂಡ 20 ಸಂಶೋಧನಾ ತಂಡಗಳನ್ನು ರಚಿಸಿದೆ. ಈ ತಂಡ ತಪ್ಪು ಮಾಹಿತಿ ಹರಡುವಿಕೆ ಮುಂತಾದ ದುಷ್ಪಾರಿಣಾಮಗಳ ತಡೆಗೆ ಕಾರ್ಯಪ್ರವೃತ್ತವಾಗಲಿದೆ. ‘ವಾಟ್ಸಾಪ್ ವೆಜಿಲೆಂಟ್ಸ್? ವಾಟ್ಸಾಪ್...
Date : Tuesday, 13-11-2018
ನವದೆಹಲಿ: ಕೆಲದಿನಗಳಿಂದ ನಿರಂತರ ಇಳಿಕೆಯ ಹಾದಿಯಲ್ಲಿರುವ ಪೆಟ್ರೋಲ್ ಮತ್ತು ಡಿಸೇಲ್ ದರ ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ. ಅಬ್ಬಾ! ಅಂತೂ ಇಂತೂ ಹಿಂದಿನ ಮಟ್ಟಕ್ಕೆ ದರ ಬಂದು ಮುಟ್ಟಿದೆಯಲ್ಲಾ ಎಂದು ಜನತೆ ನಿರಾಳರಾಗಿದ್ದಾರೆ. ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 13...