News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿದೇಶಿಗರ ದಾಳಿ ಎದುರಿಸಿಯೂ, ಭಾರತ ಇಂದಿಗೂ ಹಿಂದೂ ಬಹುಸಂಖ್ಯಾತ ರಾಷ್ಟ್ರ: ಭಾಗವತ್

ನವದೆಹಲಿ: ವಿದೇಶಿಗರ ದಾಳಿಗಳನ್ನು ಎದುರಿಸಿಯೂ, ಇಂದಿಗೂ ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿ ಉಳಿದುಕೊಂಡ ಏಕೈಕ ದೇಶ ಭಾರತ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ ಮದನ್ ಮೋಹನ್ ಮಾಳವಿಯಾ ಅವರ...

Read More

ಇಂದೋರ್, ಭೋಪಾಲ್ ಮೆಟ್ರೋ ರೈಲ್ ಪ್ರಾಜೆಕ್ಟ್‌ಗೆ ಕೇಂದ್ರ ಸಂಪುಟದ ಅಸ್ತು

ನವದೆಹಲಿ: ಮಧ್ಯಪ್ರದೇಶದ ಇಂದೋರ್ ಮತ್ತು ಭೋಪಾಲ್‌ಗಳಲ್ಲಿ ಮೆಟ್ರೋ ರೈಲ್ ಪ್ರಾಜೆಕ್ಟ್‌ಗಳನ್ನು ಆರಂಭಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಯನ್ನು ನೀಡಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಘೋಷಣೆಯನ್ನು ಮಾಡಿದ್ದು, ಭೋಪಾಲ್ ಪ್ರಾಜೆಕ್ಟ್‌ನಲ್ಲಿ 50-50...

Read More

ಸುನಾಮಿ ಪೀಡಿತ ಇಂಡೋನೇಷ್ಯಾಕ್ಕಾಗಿ ಭಾರತದಿಂದ ‘ಆಪರೇಶನ್ ಸಮುದ್ರ ಮೈತ್ರಿ’

ನವದೆಹಲಿ: ಸುನಾಮಿ, ಭೂಕಂಪದಿಂದ ಅಕ್ಷರಶಃ ನಲುಗಿ ಹೋಗಿರುವ ಇಂಡೋನೇಷ್ಯಾಗೆ ಭಾರತ ನೆರವಿನ ಹಸ್ತ ಚಾಚಿದೆ. ಆ ದೇಶಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ‘ಆಪರೇಶನ್ ಸಮುದ್ರ ಮೈತ್ರಿ’ಯನ್ನು ಆರಂಭಿಸಲಾಗಿದ್ದು, ಎರಡು ಏರ್‌ಕ್ರಾಫ್ಟ್ ಮತ್ತು 3 ನೌಕಾ ಹಡಗುಗಳ ಮೂಲಕ ಅಲ್ಲಿಗೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಕೊಡಲಾಗಿದೆ....

Read More

ನ್ಯೂಕ್ಲಿಯರ್ ಎನರ್ಜಿ ಮುಖ್ಯಸ್ಥೆಯಾಗಿ ಭಾರತೀಯ ಸಂಜಾತೆಯನ್ನು ನೇಮಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಆಡಳಿತದ ಇಂಧನ ಇಲಾಖೆಯ ಉನ್ನತ ಸ್ಥಾನಕ್ಕೆ ಭಾರತೀಯ ಮೂಲದ ಪರಮಾಣು ತಜ್ಞೆಯನ್ನು ಆಯ್ಕೆ ಮಾಡಿದ್ದಾರೆ. ರೀತಾ ಬರನ್ವಾಲ್ ಅವರು ಅಮೆರಿಕಾದ ಡಿಪಾರ್ಟ್‌ಮೆಂಟ್ ಆಫ್ ಎನರ್ಜಿಯ ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಎನರ್ಜಿಯಾಗಿ ನೇಮಕಗೊಂಡಿದ್ದಾರೆ,...

Read More

ಇಂದು 7 ರೋಹಿಂಗ್ಯಾಗಳನ್ನು ಮಯನ್ಮಾರ್‌ಗೆ ಹಸ್ತಾಂತರಿಸಲಿದೆ ಭಾರತ

ನವದೆಹಲಿ: ಭಾರತದೊಳಗೆ ನುಸುಳಿದ್ದ 7 ರೋಹಿಂಗ್ಯಾಗಳನ್ನು ಗುರುವಾರ ಭಾರತ ಮಯನ್ಮಾರ್ ಆಡಳಿತಕ್ಕೆ ಒಪ್ಪಿಸುತ್ತಿದೆ. ಸಿಲ್ಚರ್ ಡಿಟೆಂಶನ್ ಸೆಂಟರ್‌ನಲ್ಲಿದ್ದ ಇವರನ್ನು ಈಗಾಗಲೇ ಮಣಿಪುರದ ಇಂಫಾಲಕ್ಕೆ ಕರೆ ತರಲಾಗಿದೆ. ಅಲ್ಲಿಂದ ಮೊರೆಹ್ ಗಡಿ ಮೂಲಕ ಅವರನ್ನು ಮಯನ್ಮಾರ್‌ಗೆ ಹಸ್ತಾಂತರ ಮಾಡಲಾಗುತ್ತಿದೆ. 2017ರಲ್ಲಿ ಈ 7 ಮಂದಿ ರೋಹಿಂಗ್ಯಾಗಳನ್ನು...

Read More

14 ರೈಲುಗಳಲ್ಲಿ ದಕ್ಷಿಣ ಭಾರತದತ್ತ ನುಗ್ಗಿ ಬರುತ್ತಿರುವ ರೋಹಿಂಗ್ಯಾಗಳು

ಕಳೆದ ವರ್ಷದ ಆಗಸ್ಟ್ ನಲ್ಲಿ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸರ್ಕಾರವು ಸುಮಾರು ನಲವತ್ತು ಸಾವಿರ ನುಸುಳುಕೋರ ರೋಹಿಂಗ್ಯಾಗಳನ್ನು ಗುರುತಿಸಿ ಅವರನ್ನು ದೇಶದಿಂದ ಹೊರ ಹಾಕುವುದಾಗಿ ಹೇಳಿಕೆ ನೀಡಿದ್ದರು. ದೇಶದ ಕಾನೂನಿಗಿಂತಲೂ ಮಾನವೀಯತೆಗೆ ಹೆಚ್ಚು ಬೆಲೆ ಕೊಟ್ಟು...

Read More

ಎಚ್.ಅರ್ನಾಲ್ಡ್, ಜಾರ್ಜ್ ಪಿ ಸ್ಮಿತ್, ಸರ್ ಗ್ರೆಗೊರಿ ಪಿ. ವಿಂಟರ್‌ಗೆ ಕೆಮೆಸ್ಟ್ರಿ ನೋಬೆಲ್

ನವದೆಹಲಿ: 2018ನೇ ಸಾಲಿನ ಕೆಮೆಸ್ಟ್ರಿಗೆ ನೀಡಲಾಗುವ ನೋಬೆಲ್ ಪುರಸ್ಕಾರ ಫ್ರಾನ್ಸ್‌ನ ವಿಜ್ಞಾನಿಗಳಾದ ಎಚ್.ಅರ್ನಾಲ್ಡ್, ಜಾರ್ಜ್ ಪಿ ಸ್ಮಿತ್ ಮತ್ತು ಸರ್ ಗ್ರೆಗೊರಿ ಪಿ ವಿಂಟರ್ ಅವರಿಗೆ ದೊರೆತಿದೆ. ವಿಕಾಸದ ಶಕ್ತಿಯನ್ನು ಸದುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಇವರಿಗೆ ನೋಬೆಲ್ ಪಾರಿತೋಷಕ ಸಂದಿದೆ. ನೋಬೆಲ್ ವಿಜೇತರು ವಿಕಾಸದ...

Read More

ಪಠ್ಯಪುಸ್ತಕಗಳಲ್ಲಿ ಲೆನಿನ್, ಸ್ಟಾಲಿನ್ ಇದ್ದಾರೆ, ಆದರೆ ಗಾಂಧಿ ಇಲ್ಲ: ತ್ರಿಪುರಾ ಸಿಎಂ

ಅಗರ್ತಾಲ: ಶಾಲಾ ಪಠ್ಯಪುಸ್ತಕಗಳಲ್ಲಿ ವಿದೇಶಿ ಹೋರಾಟಗಾರರಿಗೆ ನೀಡಿದಷ್ಟು ಮನ್ನಣೆಯನ್ನು, ಭಾರತೀಯ ಹೋರಾಟಗಾರರಿಗೆ ನೀಡಲಾಗಿಲ್ಲ ಎಂದು ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಬೇಸರ ವ್ಯಕ್ತಪಡಿಸಿದ್ದು, ಮುಂಬರುವ ವರ್ಷಗಳಲ್ಲಿ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದಾರೆ. ಯುಎಸ್‌ಎಸ್‌ಆರ್ ಅಧ್ಯಕ್ಷ ಜೋಸೆಫ್ ಸ್ಟಾಲಿನ್, ಕಮ್ಯೂನಿಸ್ಟ್ ನಾಯಕ ಲೆನಿನ್,...

Read More

1 ತಿಂಗಳ ರಾಷ್ಟ್ರೀಯ ಖಾದಿ ಹಬ್ಬಕ್ಕೆ ಚಾಲನೆ

ನವದೆಹಲಿ: ಖಾದಿಯನ್ನು ಉತ್ತೇಜಿಸುವ ಸಲುವಾಗಿ ಒಂದು ತಿಂಗಳ ಕಾಲ ಮುಂಬಯಿಯಲ್ಲಿ ನ್ಯಾಷನಲ್ ಖಾದಿ ಫೆಸ್ಟಿವಲ್ 2018ನ್ನು ಆಯೋಜನೆಗೊಳಿಸಲಾಗಿದ್ದು, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದಕ್ಕೆ ಅ.2ರ ಗಾಂಧಿ ಜಯಂತಿಯಂದು ಚಾಲನೆ ನೀಡಿದರು. ವಿವಿಧ ರಾಜ್ಯಗಳ ನಾನಾ ತರನಾದ ಖಾದಿ ಉತ್ಪನ್ನಗಳು ಈ...

Read More

ರಫೆಲ್ ಗೇಮ್ ಚೇಂಜರ್ ಆಗಲಿದೆ: ವಾಯುಸೇನೆ ಮುಖ್ಯಸ್ಥ

ನವದೆಹಲಿ: ರಫೆಲ್ ಯುದ್ಧ ವಿಮಾನ ಖರೀದಿ ಅತ್ಯುತ್ತಮ ನಿರ್ಧಾರವಾಗಿದ್ದು, ನಾವು ಉತ್ತಮ ಪ್ಯಾಕೇಜ್‌ನ್ನೇ ಆಯ್ಕೆ ಮಾಡಿದ್ದೇವೆ. ರಫೆಲ್ ಅತ್ಯುತ್ತಮ ಯುದ್ಧ ವಿಮಾನವಾಗಿದ್ದು, ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ ಮತ್ತು ರಕ್ಷಣಾ ವಲಯದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ವಾಯುಸೇನೆ ಮುಖಸ್ಥ ಬಿಎಸ್ ಧನೊವಾ...

Read More

Recent News

Back To Top