News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಕ್ತರ ದೇಣಿಗೆ ಸದುಪಯೋಗವಾಗಬೇಕು-ಕಾಳಹಸ್ತೇಂದ್ರ ಸ್ವಾಮೀಜಿ

ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ದೇವಿಯ ಪ್ರತಿಷ್ಠಾ ವರ್ಧಂತಿಯಂದು ಕ್ಷೇತ್ರದ ಅಂಗ ಸಂಸ್ಥೆ ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿಯು ಕಳೆದ ವರ್ಷ ನಡೆಸಿದ ದಶಲಕ್ಷ ಕುಂಕುಮಾರ್ಚನಾ ಕಾರ್ಯಕ್ರಮದ ಪೂರ್ವಸಂಕಲ್ಪದಂತೆ ಉಳಿಕೆಯ ಹಣದಲ್ಲಿ ಕ್ಷೇತ್ರದ ಸುತ್ತುಪೌಳಿಯ ಹೊರಾಂಗಣಕ್ಕೆ ೯.೫೦ ಲಕ್ಷ...

Read More

ತಾಲೂಕು ಮಟ್ಟದ ಕೃಷಿ ಪ್ರಶಸ್ತಿ

ಕಾರ್ಕಳ: ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆಯ ಪ್ರಗತಿಪರ ಯುವ ಕೃಷಿಕ ರೊನಾಲ್ಡ್ ಡಿಸೋಜ ಅವರು ಕರ್ನಾಟಕ ಸರಕಾರದ ಕೃಷಿ ಇಲಾಖೆ ಏರ್ಪಡಿಸಿದ 2013-14ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆ ಸ್ಪರ್ಧೆಯಲ್ಲಿ ಹೆಕ್ಟೇರಿಗೆ 79.18 ಕ್ವಿಂಟಾಲ್ ಇಳುವರಿ ಪಡೆದು ತಾಲೂಕು ಮಟ್ಟದ ಬೆಳೆ...

Read More

ರಸ್ತೆಗುರುಳಿದ ಮರ

ಕಾರ್ಕಳ : ಕಾರ್ಕಳ ನ್ಯಾಯಾಲಯದ ಪ್ರಾಂಗಣದ ಬಳಿ ಬುಧವಾರ ಸಂಜೆ ಮಾಗನೆಯ ಮರವೊಂದು ಹಠಾತ್ತನೆ ರಸ್ತೆಗೆ ಉರುಳಿ ಬಿದ್ದು, ಹಲವು ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಸಂದರ್ಭ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ...

Read More

ಕಾರ್ಕಳದಲ್ಲಿ ಮಸ್ತಕಾಭಿಷೇಕ

ಕಾರ್ಕಳ : ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 51ನೇ ಜನ್ಮ ಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಬುಧವಾರ ನಡೆಯಿತು....

Read More

17 ಶಂಕಿತ ಉಗ್ರರ ಖುಲಾಸೆ

ಹುಬ್ಬಳ್ಳಿ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2008ರಲ್ಲಿ ಬಂಧಿಸಲಾಗಿದ್ದ 17 ಮಂದಿ ಶಂಕಿತ ಸಿಮಿ ಉಗ್ರರರನ್ನು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಸತತ 7 ವರ್ಷ ಇವರನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಒಟ್ಟು 278  ಸಾಕ್ಷಿಗಳ ವಿಚಾರಣೆ ನಡೆಸಿದೆ. ಇದೀಗ ಸೂಕ್ತ...

Read More

ಬಿಜೆಪಿ ಜಗತ್ತಿನ ಅತಿದೊಡ್ಡ ಪಕ್ಷ: ಷಾ ಘೋಷಣೆ

ನವದೆಹಲಿ: ಬಿಜೆಪಿ ಈಗ ಜಗತ್ತಿನ ಅತಿದೊಡ್ಡ ಪಕ್ಷ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಘೋಷಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘8.6ಕೋಟಿ ಸದಸ್ಯತ್ವ ಇರುವ ಚೀನಾದ ಕಮ್ಯೂನಿಸ್ಟ್ ಪಕ್ಷವನ್ನು ಹಿಂದಿಕ್ಕಿ ಬಿಜೆಪಿ ಜಗತ್ತಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ....

Read More

ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ ರಾಮ್‌ದೇವ್ ಔಷಧ

ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಅವರ ಒಡೆತನ ದಿವ್ಯ ಫಾರ್ಮಸಿ ತಯಾರಿಸುತ್ತಿರುವ ಬಂಜೆತನ ನಿವಾರಕ ‘ದಿವ್ಯ ಪುತ್ರ ಜೀವಕ್ ಬೀಜ’ ಔಷಧಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಗುರುವಾರ ಭಾರೀ ಗದ್ದಲ ಏರ್ಪಟ್ಟಿತು. ಜೆಡಿಯು ನಾಯಕ ಕೆಸಿ ತ್ಯಾಗಿ ಈ ಔಷಧದ ವಿಷಯವನ್ನು...

Read More

ಮಲಾಲ ಮೇಲೆ ದಾಳಿ ನಡೆಸಿದವರಿಗೆ ಜೀವಾವಧಿ ಶಿಕ್ಷೆ

ಇಸ್ಲಾಮಾಬಾದ್: ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಝಾಯಿ ಮೇಲೆ ಗುಂಡಿನ ದಾಳಿ ನಡೆಸಿದ 4 ಮಂದಿ ತಾಲಿಬಾನಿ ಉಗ್ರರಿಗೆ ಪಾಕಿಸ್ಥಾನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗುರುವಾರ ತೀರ್ಪು ಪ್ರಕಟಿಸಿದ ಭಯೋತ್ಪಾದನ ತಡೆ ನ್ಯಾಯಾಲಯ 10...

Read More

ಪ್ರೋ.ಜೋಸೆಫ್ ಕೈ ಕಡಿದ ಪ್ರಕರಣ: 13 ಮಂದಿ ತಪ್ಪಿತಸ್ಥರು

ತಿರುವನಂತಪುರ: ಕೇರಳದ ಪ್ರೋಫೆಸರ್ ಟಿಜೆ ಜೋಸೆಫ್ ಅವರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ತಪ್ಪಿತಸ್ಥರು ಎಂದು ಗುರುವಾರ ನ್ಯಾಯಾಲಯ ತೀರ್ಪು ನೀಡಿದೆ. ತಪ್ಪಿತಸ್ಥರ ಶಿಕ್ಷೆಯ ಪ್ರಮಾಣ ಮೇ5ರಂದು ಪ್ರಕಟವಾಗಲಿದೆ. ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ...

Read More

ಬಂಟ್ವಾಳದಲ್ಲಿ ಬಸ್‌ ಬಂದ್‌ ಯಶಸ್ವಿ

ಬಂಟ್ವಾಳ : ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಸ್ತೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಗುರುವಾರದಂದು ವಿವಿಧ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಸಾರಿಗೆ ಬಂದ್‌ಗೆ ಕರೆ ಕೊಟ್ಟಿದ್ದು ಅದರಂತೆ ಬಂಟ್ವಾಳದಲ್ಲಿ  ಬಸ್‌ ಬಂದ್‌ಗೆ ಬೆಂಬಲ ದೊರೆತ್ತಿದ್ದು ಇಂದು ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ಬಂದ್ ಹಿನ್ನಲೆಯಲ್ಲಿ...

Read More

Recent News

Back To Top