Date : Sunday, 10-05-2015
ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ತಣ್ಣೀರ ಪಂತಗ್ರಾಮ ಪಂಚಾಯತ್‌ನ ಕಿನ್ನಿಕೊಡಂಗೆ- ಕಲ್ಲಕಟ್ಟಣಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಕಾಂಕ್ರೀಟೀಕರಣ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಪರಿಶಿಷ್ಟ...
Date : Sunday, 10-05-2015
ಬೆಳ್ತಂಗಡಿ : ಟಿಪ್ಪರ್‌ನ ಅತೀ ವೇಗದ ಚಾಲನೆಯಿಂದಾದ ಅಪಘಾತದಲ್ಲಿ ಯಾತ್ರಾರ್ಥಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡ ಘಟನೆ ಶನಿವಾರ ಗೇರುಕಟ್ಟೆ ಬಳಿ ಸಂಭವಿಸಿದೆ. ಈಚರ್ ಟಿಪ್ಪರ್ ಇನೋವಾಕಾರಿಗೆಡಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಚಾಮರಾಜನಗರ ಕೊಳ್ಳೆಗಾಲ ನಿವಾಸಿ ಶಾರದಾ( 58)...
Date : Saturday, 09-05-2015
ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ಸವಣಾಲು ಗ್ರಾಮ ಪಂಚಾಯತ್ ನಜಾಲಡೆ -ಪಿಲಿಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಈ...
Date : Saturday, 09-05-2015
ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ-ಬೋಲೋಡಿ-ಮೈರೋಳ್ತಡ್ಕ ರಸ್ತೆ ಡಾಮರೀಕರಣ ಹಾಗೂ ಈ ರಸ್ತೆಯಲ್ಲಿ ಬರುವದಡ್ಡು ಮತ್ತು ಕೋಳ್ದಪಳಿಗೆಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ಶಾಸಕ ಕೆ. ವಸಂತ ಬಂಗೇರ ಅವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಸಕರು 2.20 ಕೋಟಿರೂ....
Date : Saturday, 09-05-2015
ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆಗೊಳಿಸಿರುವುದು ದೊಡ್ಡ ಪ್ರಮಾದ, ಈ ವಿಷಯದ ಬಗ್ಗೆ ಅಮೆರಿಕಾದ ಕಾಳಜಿಯನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ. ‘ಮುಂಬಯಿ ದಾಳಿಯ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು,...
Date : Saturday, 09-05-2015
ಮಂಗಳೂರು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಟಿಡಿ.ಎಸ್ ಮತ್ತು ಸೇವಾ ತೆರಿಗೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ. ಮೇ.12 ರಂದು ಮಂಗಳೂರಿನ...
Date : Saturday, 09-05-2015
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶನಿವಾರ ಉಗ್ರರು ಗ್ರೆನೈಡ್ ದಾಳಿ ನಡೆದಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಶೋಪಿಯಾನದ ಪ್ರಮುಖ ಮಾರುಕಟ್ಟೆಯ ಸಮೀಪವಿದ್ದ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಈ ದಾಳಿಯನ್ನು ಉಗ್ರರು ನಡೆಸಿದ್ದಾರೆ. ಆದರೆ ಗುರಿ ತಪ್ಪಿ ಇದು...
Date : Saturday, 09-05-2015
ಕಾರ್ಕಳ : ಶಿಸ್ತು-ಸಮಯಪ್ರಜ್ಞೆ-ಕರ್ತವ್ಯ ನಿಷ್ಠೆಯಿಂದ ಗ್ರಾಹಕರನ್ನು ಸೆಳೆಯಲು ಸಾಧ್ಯವಿದೆ ಎಂದು ಸಾಣೂರು ದೇಂದುಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ವೇದಮೂರ್ತಿ ಶ್ರೀರಾಂ ಭಟ್ ಹೇಳಿದ್ದಾರೆ. ಸಾಣೂರು ಗ್ರಾಮ ಪಂಚಾಯತ್, ವಿಜಯ ಗ್ರಾಮಾಭಿವೃದ್ಧಿ ಸಾಣೂರು, ಸಾಣೂರು ಹಾಲು ಉತ್ಪಾದಕರ ಸಂಘ, ಈಶಾವಾಸ್ಯ ಟ್ರಸ್ಟ್...
Date : Saturday, 09-05-2015
ನೀರ್ಚಾಲು : ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ರಜಾಕಾಲದ ವಸಂತ ವೇದ ಶಿಬಿರಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೊಡಮಾಡುವ ಆರ್ಥಿಕ ಸಹಕಾರದ ಹಸ್ತಾಂತರ ಕಾರ್ಯಕ್ರಮವು ಮೇ.10 ರಂದು ಭಾನುವಾರ ಶ್ರೀ ಪೆರಡಾಲ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ. ಪ್ರತಿಷ್ಠಾನವು ಕೊಡಮಾಡುವ ಆರ್ಥಿಕ...
Date : Saturday, 09-05-2015
ವಿಶ್ವಸಂಸ್ಥೆ: ರೋಗಗಳಿಗೆ ಇಲಿಜ್ವರ, ಹಂದಿಜ್ವರ, ಹಕ್ಕಿ ಜ್ವರ ಎಂಬಿತ್ಯಾದಿ ಪ್ರಾಣಿಗಳ, ಸ್ಥಳಗಳ ಅಥವಾ ಮನುಷ್ಯರ ಹೆಸರುಗಳನ್ನು ಇಡದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಸ್ಪಾನಿಶ್ ಫ್ಲೂ, ರಿಫ್ಟ್ ವ್ಯಾಲಿ ಫಿವರ್, ವೆಸ್ಟ್ ನೈಲ್ ವೈರಸ್, ಲೈಮ್ ಡಿಸೀಸ್, ಎಬೋಲಾ ಮುಂತಾದ...