News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಪ್ರಣವ್ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ ಚಿತ್ರ ಸುಬ್ರಹ್ಮಣ್ಯಂ

ನವದೆಹಲಿ: ಬೋಫೋರ್ಸ್ ಹಗರಣವನ್ನು ‘ಮಾಧ್ಯಮಗಳ ವಿಚಾರಣೆ’ ಎಂದು ಕರೆದಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಹೇಳಿಕೆ ಬಗ್ಗೆ ಪತ್ರಕರ್ತೆ ಚಿತ್ರ ಸುಬ್ರಹ್ಮಣ್ಯಂ ಆಘಾತ ವ್ಯಕ್ತಪಡಿಸಿದ್ದಾರೆ. ಚಿತ್ರ ಸುಬ್ರಹ್ಮಣ್ಯ ಅವರು ಬೋಫೋರ್ಸ್ ಹಗರಣದ ಸುದ್ದಿಯನ್ನು ಮೊದಲು ಸ್ಫೋಟಿಸಿದ್ದ ಪತ್ರಕರ್ತೆಯಾಗಿದ್ದಾರೆ. ‘ರಾಷ್ಟ್ರಪತಿ ಹುದ್ದೆಯಲ್ಲಿರುವ ಪ್ರಣವ್ ಮುಖರ್ಜಿಯವರು...

Read More

ಬಂಜಾರು ಮಲೆಗೆ ಭೇಟಿ ನೀಡಿ ಸಮಸ್ಯೆ ಜಿಲ್ಲಾಧಿಕಾರಿ

ಬೆಳ್ತಂಗಡಿ: ಬಂಜಾರು ಮಲೆಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೋಳ್ಳಬೇಕಾಗ ಬಹುದು ಎಂದು ದ.ಕ. ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಬಂಜಾರು ಮಲೆ ಮೂಲ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಬುಧವಾರ ಬಾಂಜಾರು ಮಲೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎರಡನೇ ಬಾರಿ ಭೇಟಿ...

Read More

108 ಆಂಬ್ಯುಲೆನ್ಸ್ ನೌಕರರ ಮುಷ್ಕರ ಸಾಧ್ಯತೆ

ಬೆಂಗಳೂರು : ಕಾರ್ಮಿಕ ಇಲಾಖೆಯೊಂದಿಗೆ 108 ಆಂಬ್ಯುಲೆನ್ಸ್ ನೌಕರರು ನಡೆಸಿದ ಮಾತುಕತೆ ಮುರಿದುಬಿದ್ದಿದೆ, ಈ ಹಿನ್ನಲೆಯಲ್ಲಿ ನೌಕರರು ವಿವಿಧ ಬೇಡಿಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಮುಷ್ಕರ ಕೈಗೊಳ್ಳುವ ಸಾಧ್ಯತೆಯಿದೆ. ಮಂಗಳವಾರ ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ನರಸಿಂಹಮೂರ್ತಿ ಅವರು ನಡೆಸಿದ ಸಭೆಯಲ್ಲಿ ತಮ್ಮ...

Read More

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ

ಮಂಗಳೂರು : ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯತಿಥಿಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಪುಷ್ಪಾಂಜನೆಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಶ್ರೀ...

Read More

ನನ್ನೊಂದಿಗೆ ಜನ ಸೆಲ್ಫಿ ಕ್ಲಿಕ್ಕಿಸಲ್ಲ ಎಂಬ ಚಿಂತೆ ನಿತೀಶ್‌ಗೆ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ಸೆಲ್ಫಿಗಳ ಬಗ್ಗೆ ಟೀಕೆ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಮೊದಲು ಜನರಿಗಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದೆ. ‘ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಜನರು ನನ್ನೊಂದಿಗೆ ಸೆಲ್ಫಿ...

Read More

ಭಾರತದ ನೆಲದಲ್ಲಿ ಪಾಕ್ ಪರ ಘೋಷಣೆಯನ್ನು ಸಹಿಸಲು ಸಾಧ್ಯವಿಲ್ಲ

ನವದೆಹಲಿ: ಪಾಕಿಸ್ಥಾನ ಸ್ವತಃ ತನ್ನ ಒಳಿತಿಗಾಗಿ ಇತರ ದೇಶಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಿಲ್ಲಿಸಬೇಕು ಮತ್ತು ತನ್ನ ವಿನಾಶಕಾರಿ ಯೋಚನೆಗಳಿಗೆ ಅಂತ್ಯ ಹಾಡಬೇಕು  ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ. ಬುಧವಾರ ಜಮ್ಮುವಿನಲ್ಲಿ ಜನ್ ಕಲ್ಯಾಣ್ ಪರ್ವ್ ಉದ್ಘಾಟಿಸಿ...

Read More

ಬೆಳ್ತಂಗಡಿ :ತಿರುಗಾಟವನ್ನು ಮುಗಿಸಿ ಪತ್ತನಾಜೆಯಂದು ಸಂಭ್ರಮದ ಮೆರವಣಿಗೆ

ಬೆಳ್ತಂಗಡಿ : ವೃಷಭ ಮಾಸದ ಹತ್ತನೇ ದಿನ ಪತ್ತನಾಜೆಯೆಂದೇ ಪ್ರತೀತಿ. ಕಾರ್ತಿಕ ಮಾಸದಲ್ಲಿ ಆರಂಭಗೊಳ್ಳುವ ಹಿಂದೂ ದೇವಾಲಯ, ದೈವಾಲಯಗಳಲ್ಲಿ ವಿಶೇಷ ಸೇವೆ, ಉತ್ಸವ, ನೇಮಗಳು ಪತ್ತನಾಜೆಯಂದು ಸಮಾಪನಗೊಳ್ಳುತ್ತದೆ. ಗರ್ಭಗುಡಿಯಿಂದ ಹೊರಬರುವ ದೇವರ ಉತ್ಸವ, ಬಲಿ ಮೂರ್ತಿ ಪತ್ತನಾಜೆಯಂದು ದೇವರು ಒಳಗಾಗುವ ಮೂಲಕ...

Read More

ರಾಮಮಂದಿರ ನಿರ್ಮಾಣ ವಿಷಯದಿಂದ ಹಿಂದೆ ಸರಿದಿಲ್ಲ: ಷಾ

ನವದೆಹಲಿ: ಅಯೋಧ್ಯಾಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಷಯದಿಂದ ಬಿಜೆಪಿ ಹಿಂದೆ ಸರಿದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬುಧವಾರ ಸ್ಪಷ್ಟಪಡಿಸಿದ್ದಾರೆ. ನಿನ್ನೆಯಷ್ಟೇ ಅವರು ರಾಮಮಂದಿರ ಮತ್ತು 370ನೇ ಪರಿಚ್ಛೇಧದ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಜೆಪಿಗೆ ಬಹುಮತವಿಲ್ಲ ಎಂದು ಹೇಳಿದ್ದರು....

Read More

ಬಿಜೆಪಿಯ ಪಿಪಿ ಚೌಧರಿಗೆ ’ಸಂಸದ್ ರತ್ನ’ ಪ್ರಶಸ್ತಿ

ನವದೆಹಲಿ: ರಾಜಸ್ಥಾನ ಬಿಜೆಪಿ ಸಂಸದ ಪಿಪಿ ಚೌಧರಿ ಅವರು ‘ಸಂಸದ್ ರತ್ನ 2015’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಸದರಾದ ಪ್ರಥಮ ಬಾರಿಗೆ ಇವರು ಈ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಸಂಸದರು ಕೇಳಿದ ಪ್ರಶ್ನೆ, ಚರ್ಚೆಯಲ್ಲಿ ಭಾಗವಹಿಸುವಿಕೆ, ಪ್ರೈವೇಟ್ ಮೆಂಬರ್ ಬಿಲ್ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರೈಮ್...

Read More

ಒಂದಂಕಿ ಲಾಟರಿ : 23 ಪೊಲೀಸ್ 7 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು : ಒಂದಂಕಿ ಲಾಟರಿ ದಂಧೆಗೆ ಸಂಬಂಧ ಪಟ್ಟಂತೆ 23 ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ನಿವೃತ್ತ ಡಿಜಿಪಿ, ಎಡಿಜಿಪಿ ಮತ್ತು ಕರ್ತವ್ಯದಲ್ಲಿರುವ 7 ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದರೆ, ಆರೋಪ ಕೇಳಿಬಂದಿರುವ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಕೆಲ...

Read More

Recent News

Back To Top