News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಡಳಿತ ಭ್ರಷ್ಟಾಚಾರದಿಂದ ಪಾರದರ್ಶಕತೆಗೆ ಬದಲಾಗಿದೆ

ನವದೆಹಲಿ: ಕಳೆದ ಒಂದು ವರ್ಷದ ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನು ಶ್ಲಾಘಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಆಡಳಿತ ಬಂಡವಾಳಶಾಹಿಯಿಂದ ಉದಾರ ನೀತಿಗೆ ಬದಲಾವಣೆಗೊಂಡಿದೆ ಎಂದರು. ಶನಿವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರದಿಂದ ಆಡಳಿತ ಪಾರದರ್ಶಕತೆಗೆ ಬದಲಾಗಿದೆ, ಅನಿಶ್ಚಿತತೆಯ...

Read More

ವರದಿ ಬಂದ ಬಳಿಕ ಜಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆ ನಿರ್ಧಾರ

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ನಿದೋರ್ಷಿ ಎಂಬ ಹೈಕೋರ್ಟ್ ತೀರ್ಪನ್ನು ರಾಜ್ಯ ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ.  ಇದರ ವರದಿ ಸಿಕ್ಕಿದ ಬಳಿಕ ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ...

Read More

ಹಳಿ ತಪ್ಪಿದ ಗುವಹಾಟಿ-ಸಿಪ್‌ಹುಂಗ್ ಎಕ್ಸ್‌ಪ್ರೆಸ್

ಗುವಹಾಟಿ: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಶನಿವಾರ ಗುವಹಾಟಿ-ಸಿಪ್‌ಹುಂಗ್ ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ, ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಿಗ್ಗೆ 5-15ಕ್ಕೆ ಈ ಘಟನೆ ನಡೆದಿದೆ. ಉಳಿದಂತೆ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಅವರಿಗೆ ಪ್ರಾರ್ಥಮಿಕ ಚಿಕಿತ್ಸೆಯನ್ನು ನೀಡಲಾಗಿದೆ....

Read More

ಸೌದಿಯಲ್ಲಿ ಶಿಯಾ ಮಸೀದಿ ಮೇಲೆ ದಾಳಿ: 20 ಬಲಿ

ದುಬೈ: ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿನ ಶಿಯಾ ಮಸೀದಿಯೊಂದಕ್ಕೆ ನುಗ್ಗಿದ ಸುಸೈಡ್ ಬಾಂಬರ್ ಒಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡು ಇತರ 20 ಮಂದಿಯ ಸಾವಿಗೆ ಕಾರಣನಾದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯಲ್ಲಿ 50 ಮಂದಿಗೆ ಗಂಭೀರ ಗಾಯಗಳಾಗಿದೆ. 20 ಮಂದಿ...

Read More

ಸಿಎಂ ಆಗಿ ಜಯಾ ಪ್ರಮಾಣವಚನ ಸ್ವೀಕಾರ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರ ಬಂದಿರುವ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರು ಶನಿವಾರ 5ನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮದ್ರಾಸ್ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಜಯಾ ಅವರೊಂದಿಗೆ ಇತರ 28...

Read More

ಮೇ.26ರಂದು ಮೋದಿಯಿಂದ ‘ಕಿಸಾನ್ ಟಿವಿ’ ಉದ್ಘಾಟನೆ

ನವದೆಹಲಿ: ತಮ್ಮ ಸರ್ಕಾರದ ವರ್ಷಾಚರಣೆಯ ಅಂಗವಾಗಿ ಮೇ.26 ರಂದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶನದ ‘ಕಿಸಾನ್ ಟಿವಿ’ಯನ್ನು ಉದ್ಘಾಟನೆಗೊಳಿಸಲಿದ್ದಾರೆ. ಕಿಸಾನ್ ಟಿವಿ ಉದ್ಘಾಟನಾ ಸಮಾರಂಭದ ಬಗ್ಗೆ ಮೋದಿ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗಿದೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ...

Read More

ಅಂತಾರಾಷ್ಟ್ರೀಯ ಕ್ರಿಕೆಟ್‌ನ್ನು ಮತ್ತೆ ಸ್ವಾಗತಿಸಿದ ಪಾಕ್

ಇಸ್ಲಾಮಾಬಾದ್: ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಯಿಂದ ವಂಚಿತವಾಗಿದ್ದ ನೆರೆಯ ಪಾಕಿಸ್ಥಾನದಲ್ಲಿ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ಅಲ್ಲಿನ ಸಮಸ್ತ ಜನರೂ ತುಂಬು ಹೃದಯದಿಂದ ಕ್ರಿಕೆಟ್‌ನ್ನು ಸ್ವಾಗತಿಸಿದ್ದಾರೆ. ಭಾರೀ ಬಿಗಿ ಬಂದೋಬಸ್ತ್‌ನ ನಡುವೆ ಶುಕ್ರವಾರ ರಾತ್ರಿ 7 ಗಂಟೆಗೆ ಜಿಂಬಾಬ್ವೆ ಮತ್ತು...

Read More

ಕೇಂದ್ರದ ಅಧಿಸೂಚನೆ ವಿರುದ್ಧ ಎಎಪಿ ಕಾನೂನು ಹೋರಾಟ

ನವದೆಹಲಿ: ಕೇಂದ್ರ ಗೃಹಸಚಿವಾಲಯ ನೀಡಿರುವ ಅಧಿಸೂಚನೆ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಲು ದೆಹಲಿಯ ಎಎಪಿ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಕಾನೂನು ಮತ್ತು ಸಂವಿಧಾನ ತಜ್ಞರ ಸಲಹೆಯನ್ನು ಪಡೆದುಕೊಳ್ಳುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಅಧಿಕಾರಿಗಳನ್ನು ನೇಮಿಸುವ ಮತ್ತು ವರ್ಗಾವಣೆಗೊಳಿಸುವ ಅಧಿಕಾರವಿದೆ ಎಂದು ಹೇಳಿ ಗೃಹಸಚಿವಾಲಯ...

Read More

ಇಂದು ಸಭೆ ಸೇರಲಿದೆ ಮೋದಿ ನೇತೃತ್ವದ ಆಯ್ಕೆ ಸಮಿತಿ

ನವದೆಹಲಿ: ಕೇಂದ್ರ ಜಾಗೃತ ಆಯೋಗ (ಸಿವಿಸಿ)ಮತ್ತು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಮುಖ್ಯಸ್ಥರನ್ನು ನೇಮಕಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಲುವಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರಲಿದೆ. ಪ್ರಧಾನಿ ನಿವಾಸದಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ....

Read More

ಬೆಳ್ತಂಗಡಿ: ಅಂತಿಮ ಕಣದಲ್ಲಿ 1496 ಮಂದಿ ಸ್ಪರ್ಧಾಳುಗಳು

ಬೆಳ್ತಂಗಡಿ: ತಾಲೂಕಿನ 46 ಗ್ರಾಪಂಗಳ 631 ಸ್ಥಾನಗಳಲ್ಲಿ ೬೨೩ ಸ್ಥಾನಗಳಿಗೆ 1496 ಮಂದಿ ಸ್ಪರ್ಧಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ತಾಲೂಕಿನ 631 ಸ್ಥಾನಗಳಿಗೆ 1918 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಪರಿಶೀಲನೆ ವೇಳೆ 9 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯುವಿಕೆಗೆ ಮೇ. 21 ಕೊನೆಯ ದಿನವಾಗಿದ್ದು ಇದರಲ್ಲಿ 405 ಮಂದಿ ನಾಮಪತ್ರಗಳನ್ನು...

Read More

Recent News

Back To Top