News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಷ್ಟ್ರ ರಾಜಧಾನಿಗೆ ವಸುಂಧರಾ ರಾಜೆ

ನವದೆಹಲಿ: ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ನೀತಿ(ಎನ್‌ಐಟಿಐ) ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಬಿಜೆಪಿಯ ಉನ್ನತ ನಾಯಕರುಗಳನ್ನು ಭೇಟಿಯಾಗಿ ಲಲಿತ್ ಮೋದಿ ವಿವಾದದ ಬಗ್ಗೆ...

Read More

ಪತ್ನಿ ವಿರುದ್ಧ ಆರೋಪ: ನ್ಯೂಜಿಲ್ಯಾಂಡ್ ಭಾರತ ರಾಯಭಾರಿ ವರ್ಗಾವಣೆ

ನವದೆಹಲಿ: ಅಮೆರಿಕ-ಭಾರತ ಸಂಬಂಧ ಹಳಸಲು ಕಾರಣವಾಗಿದ್ದ ರಾಯಭಾರ ಅಧಿಕಾರಿ ದೇವಯಾನಿ ಕೋಬ್ರಗಡೆ ಪ್ರಕರಣದಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತದ ಹೈಕಮಿಷನರ್  ರವಿ ಥಾಪರ್ ಅವರ ಪತ್ನಿ ವಿರುದ್ಧ ಹಲ್ಲೆ ಮಾಡಿದ ಆರೋಪ...

Read More

ಆರ್‌ಬಿಐಯಿಂದ ರೂ.100ರ ಹೊಸ ನೋಟು ಚಲಾವಣೆ

ಮುಂಬೈ: ಈಗಾಗಲೇ 2005ಕ್ಕಿಂತ ಹಳೇ ನೋಟುಗಳನ್ನು ಬದಲಿಸಲು ಡಿ.೩೧ರ ವರೆಗೆ ಗಡುವು ನೀಡಲಾಗಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಭದ್ರತೆ ದೃಷ್ಟಿಯಿಂದ ರೂ.100 ಮುಖಬೆಲೆಯ ಹೊಸ ನೋಟುಗಳನ್ನು ವಿಶೇಷ ರೀತಿಯಲ್ಲಿ ಚಲಾವಣೆಗೆ ತಂದಿದೆ. ಇದರ ಮೊದಲ ಮೂರು ಸಂಖ್ಯೆಗಳು ಒಂದೇ ಗಾತ್ರದಲ್ಲಿದ್ದು, ನಂತರದ...

Read More

ಡಿ.2016ರ ಒಳಗೆ ಇಸ್ರೋದಿಂದ ಸಾರ್ಕ್ ದೇಶಗಳಿಗೆ ಮೀಸಲು ಉಪಗ್ರಹ

ಬೆಂಗಳೂರು: ಮುಂಬರುವ ಡಿಸೆಂಬರ್ 2016ರ ಒಳಗೆ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಭಾರತವು ಎಂಟು ಸಾರ್ಕ್ ದೇಶಗಳಿಗೆ ಮೀಸಲಾದ ಉಪಗ್ರಹ ಆರಂಭಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ಹೇಳಿದ್ದಾರೆ. ಎರಡು ಟನ್ ಭಾರದ೧೨ಕೆ.ಯು ಟ್ರಾನ್ಸ್ ಬ್ಯಾಂಡ್ ಹೊಂದಿರುವ ಈ...

Read More

1930ರಂತೆ ಮತ್ತೆ ಮಹಾ ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ ರಾಜನ್

ಲಂಡನ್: ಜಾಗತಿಕ ಅರ್ಥ ವ್ಯವಸ್ಥೆಯು1930ರಲ್ಲಿ ಕಂಡಂತೆ ಮತ್ತೆ ಮಹಾ ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದು ಎಂಬ ಎಚ್ಚರಿಕೆಯನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೀಡಿದ್ದಾರೆ. ಲಂಡನ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಸಮ್ಮೇಳನದಲ್ಲಿ ‘ಕೇಂದ್ರ ಬ್ಯಾಂಕುಗಳ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು...

Read More

3 ದೇಶದಲ್ಲಿ ಉಗ್ರರ ಅಟ್ಟಹಾಸ; 65 ಬಲಿ

ಪ್ಯಾರೀಸ್: ಟ್ಯುನೀಷಿಯಾ, ಫ್ರಾನ್ಸ್ ಮತ್ತು ಕುವೈಟ್‌ನಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಶುಕ್ರವಾರ 65ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಟ್ಯನೀಷಿಯಾದ ಬೀಚ್ ರೆಸಾಟ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ 39 ಮಂದಿ ಮೃತರಾಗಿದ್ದಾರೆ. ಫ್ರಾನ್ಸ್‌ನ ಪೂರ್ವ...

Read More

ಬೆಳ್ತಂಗಡಿ : ಶಾಲೆಯ ಬಾವಿ ಕುಸಿತ ಪಟ್ಟಣ ಪಂಚಾಯತ್ ನಿಂದ ಪರ್ಯಾಯ ವ್ಯವಸ್ಥೆ

ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿರುವ ಮಾದರಿ ಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕುಡಿಯವ ನೀರಿನ ಬಾವಿ ಶುಕ್ರವಾರ ಕುಸಿತ ಉಂಟಾಗಿದೆ. ಈ ಆವರಣದಲ್ಲಿ ಮಾದರಿ ಹಿ. ಪ್ರಾ. ಶಾಲೆ, ಸರ್ವ ಶಿಕ್ಷಣ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನದ ಅಧೀನದಲ್ಲಿರುವ ವಸತಿ ಶಾಲೆ...

Read More

ಜೂನ್ 29 :ಮಣಿಪಾಲ್‌ ಟಿಎ ಪೈ ಕಾಲೇಜಿನಲ್ಲಿ ಡಾ. ಸುಭಾಷ್ ಚಂದ್ರ ಅವರ ಟಿವಿ ಶೋ

ಉಡುಪಿ :  ಏಸ್ಸೆಲ್ ಕಂಪನಿ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಅವರು ಜೂನ್ 29 ರಂದು ಬೆಳಗ್ಗೆ ಮಣಿಪಾಲ್ ಟಿಎ ಪೈ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು ತಮ್ಮ ಪ್ರಖ್ಯಾತ `ಡಿಎಸ್ ಸಿ ಶೋ’ಕಾರ್ಯಕ್ರಮದ ಮುಂದಿನ ಭಾಗವನ್ನು ನಡೆಸಿಕೊಡಲಿದ್ದಾರೆ. ಎಸ್ಸೆಲ್ ಸಂಸ್ಥೆ ಮತ್ತು ಜೀ...

Read More

ಕನಸು ಕಣ್ಣು ತೆರೆದಾಗ..

Mangalore : Singing in the rain and bearing an inscription that reads “Namma Kanasu Swaccha Managluru” the Kanasu Kannu Theredaga’s intriguing canter starts to roll in the roads of Mangalore....

Read More

ಮರ ಬಿದ್ದು ಬಸ್ ನಿಲ್ದಾಣದ ಛಾವಣಿಗೆ ಹಾನಿ

ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ವೇಣೂರು ರಸ್ತೆಯಲ್ಲಿರುವ ಬದ್ಯಾರ್ ಬಸ್ ನಿಲ್ದಾಣದ ಮೇಲೆ ಗಾಳಿಗೆ ಮರವೊಂದು ಶುಕ್ರವಾರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ ನಿಲ್ದಾಣದ ಛಾವಣಿಯ ಹಿಂಭಾಗ ಹಾನಿಗೊಂಡಿದೆ.  ...

Read More

Recent News

Back To Top