News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th August 2026

×
Home About Us Advertise With s Contact Us

ವ್ಯಾಪಮ್ ಹಗರಣ ಸಾಕ್ಷಿಗಳು ಸಾಯುತ್ತಿದ್ದರೂ ಸಿಬಿಐ ತನಿಖೆ ಇಲ್ಲ

ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ವೃತ್ತಿಪರ ಪರೀಕ್ಷಾ ಮಂಡಳಿ ಹಗರಣ ಅಥವಾ ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಮತ್ತಿಬ್ಬರು ಆರೋಪಿಗಳು ಭಾನುವಾರ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಈ ಹೈ ಪ್ರೊಫೈಲ್ ಹಗರಣದಲ್ಲಿ ಆರೋಪಿಗಳಾಗಿದ್ದ ಮತ್ತು ಸಾಕ್ಷಿಗಳಾಗಿದ್ದ ಸುಮಾರು ೪೦ ಮಂದಿ ಇದುವರೆಗೆ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ,...

Read More

ಯಡಿಯೂರಪ್ಪ ಪ್ರಕರಣದಲ್ಲಿ ಲೋಕಾಯುಕ್ತರಿಂದ ಕಾನೂನು ಉಲ್ಲಂಘನೆ

ಬೆಂಗಳೂರು : ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಒಂದಾದ ಮೇಲೊಂದರಂತೆ ಎಫ್‌ಐಆರ್ ದಾಖಲಾಗಿದೆ, ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್‌.ಐ.ಆರ್‌ನ್ನು ನೇರವಾಗಿ ದಾಖಲಿಸಲು ಲೋಕಾಯುಕ್ತಕ್ಕೆ ಅಧಿಕಾರವಿಲ್ಲ. ಹೀಗಾಗಿ ಯಡಿಯೂರಪ್ಪ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ....

Read More

ಗಾಂಧಿ ಹತ್ಯೆಯ ಅಂತಿಮ ಚಾರ್ಜ್‌ಶೀಟ್ ಪ್ರತಿ ನಾಪತ್ತೆ?

ನವದೆಹಲಿ: ಮಹಾತ್ಮಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಅಂತಿಮ ಆರೋಪ ಪಟ್ಟಿಯ ಪ್ರತಿ ನಾಪತ್ತೆಯಾಗಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಅಲ್ಲದೇ ಗಾಂಧಿ ಕುಟುಂಬದ ಮನವಿಯ ಮೇರೆಗೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿಲ್ಲ ಎಂದು ತಿಳಿದು ಬಂದಿದೆ....

Read More

ಬಿಎಸ್‌ಎನ್‌ಎಲ್‌ನಿಂದ ವೈಫೈ ಹಾಟ್‌ಸ್ಪಾಟ್ ಸ್ಥಾಪನೆ

ಬೆಂಗಳೂರು: ಮೊಬೈಲ್, ಕಂಪ್ಯೂಟರ್ ಮತ್ತಿತರ ಅಂತರ್ಜಾಲಗಳಿಗೆ ಅತ್ಯಧಿಕ ಬಳಸುತ್ತಿರುವ ವೈಫೈ ಈಗ ಪ್ರಚಲಿತವಾಗಿದೆ. ಅದರಂತೆ ಬಿಎಸ್‌ಎನ್‌ಎಲ್ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವೈಫೈ ಹಾಟ್‌ಸ್ಪಾಟ್‌ಗಳನ್ನು ಜು.೧ ಆರಂಭಿಸಲು ಯೋಚಿಸಿದೆ. ಗ್ರಾಹಕರಿಗೆ ಮೊದಲ 30 ನಿಮಿಷ ಉಚಿತ ವೈಫೈ ಸೇವೆ ನೀಡಲಿದ್ದು, ಆನಂತರ...

Read More

ತೋಮರ್ ನಕಲಿ ಸರ್ಟಿಫಿಕೇಟ್ ಬಗ್ಗೆ ಕೇಜ್ರಿವಾಲ್‌ಗೆ ಅರಿವಿತ್ತು

ನವದೆಹಲಿ: ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ನಕಲಿ ಸರ್ಟಿಫಿಕೇಟ್ ಹೊಂದಿದ್ದರು ಎಂಬುದು ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷಕ್ಕೆ ಮೊದಲೇ ಗೊತ್ತಿತ್ತು ಎಂದು ಮಾಜಿ ಎಎಪಿ ಸದಸ್ಯ ಯೋಗೇಂದ್ರ ಯಾದವ್ ಹೇಳಿದ್ದಾರೆ. ಕೇಜ್ರಿವಾಲ್‌ಗೆ ತೋಮರ್ ನಕಲಿ ಸರ್ಟಿಫಿಕೇಟ್‌ಗಳ...

Read More

ತಿಹಾರ್ ಜೈಲಿನಲ್ಲಿ ಸುರಂಗ ತೋಡಿ ಪರಾರಿಯಾದ ಇಬ್ಬರು ಕೈದಿಗಳು

ನವದೆಹಲಿ: ಜೈಲಿನೊಳಗೆ ಸುರಂಗವನ್ನು ತೋಡಿ ಇಬ್ಬರು ಕೈದಿಗಳು ಪರಾರಿಯಾದ ಘಟನೆ ದೇಶದ ಅತಿ ಭದ್ರತೆಯುಳ್ಳ ಜೈಲು ಎಂದೇ ಖ್ಯಾತವಾಗಿರುವ ತಿಹಾರ್‌ಜೈಲಿನಲ್ಲಿ ನಡೆದಿದೆ. ಜೈಲ್ ನಂಬರ್ 7ರಲ್ಲಿದ್ದ ಇಬ್ಬರು ಕೈದಿಗಳು ಗೋಡೆಯನ್ನು ಕೊರೆದಿದ್ದಾರೆ, ನಂತರ ನೆಲವನ್ನು ಅಗೆದು ಜೈಲು ಆವರಣದ ಗಡಿಯನ್ನು ತಲುಪುವಂತೆ...

Read More

ಮಳೆಗೆ ತತ್ತರಿಸಿದ ಉತ್ತರಾಖಂಡ: ಅಪಾಯದಲ್ಲಿ ಪ್ರವಾಸಿಗರು

ಡೆಹ್ರಾಡೂನ್: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ಮತ್ತೊಮ್ಮೆ ಮಳೆಗೆ ಜರ್ಜರಿತವಾಗಿದೆ. ಅಲ್ಲಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನರನ್ನು ಆತಂಕಕ್ಕೆ ದೂಡಿದೆ. ತೀರ್ಥಕ್ಷೇತ್ರ ದರ್ಶನಕ್ಕೆ ಹೋದ ನೂರಾರು ಭಕ್ತರ ಸ್ಥಿತಿ ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಗಂಗೋತ್ರಿ, ಯಮುನೋತ್ರಿ ಮತ್ತು ಕಾಶಿ ವಿಶ್ವನಾಥ...

Read More

ಆರಂಭಗೊಂಡ ಬೆಳಗಾವಿ ಅಧಿವೇಶನ

ಬೆಳಗಾವಿ: ಬೆಳಗಾವಿಯಲ್ಲಿನ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ಸೋಮವಾರ ಬೆಳಿಗ್ಗೆಯಿಂದ ಆರಂಭಗೊಂಡಿದೆ. ಈ ಅಧಿವೇಶನ ಹಲವು ಮಹತ್ವದ ನಿರ್ಣಯಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರೈತರ ಆತ್ಮಹತ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ,...

Read More

ವಿಶ್ವದ ಎಲ್ಲಾ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲಿದೆ ಪರಿಹಾರ

ಅಹ್ಮದಾಬಾದ್: ಜಗತ್ತಿನಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಬರೆದ ‘Transcendence: My Spiritual Experiences with Pramukh Swamiji’  ಪುಸ್ತಕವನ್ನು ಬಿಡುಗಡೆಗೊಳಿಸಿ...

Read More

‘ಸೆಲ್ಫಿ ವಿತ್ ಡಾಟರ್’ ಮೋದಿ ಕರೆಗೆ ಉತ್ತಮ ಪ್ರತಿಕ್ರಿಯೆ

ನವದೆಹಲಿ: ಹೆಣ್ಣು ಮಕ್ಕಳ ಸಾಮಾಜಿಕ ಸ್ಥಾನಮಾನ ಸುಧಾರಣೆಗಾಗಿ ಭಾರತದಲ್ಲಿ ಈಗಲೂ ಹೋರಾಟ ನಡೆಯುತ್ತಿದೆ. ಕೆಲ ಕುಟುಂಬಗಳಲ್ಲಿ ಹೆಣ್ಣು ಮಗು ಕುಟುಂಬದ ಕಣ್ಮಣಿಯಾಗಿದ್ದರೆ, ಕೆಲ ಕುಟುಂಬಗಳು ಹೆಣ್ಣನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಮತ್ತು ಆ ಮೂಲಕ ಅವರ ಸ್ಥಾನವನ್ನು...

Read More

Recent News

Back To Top