Date : Friday, 03-07-2015
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ 2015-16 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆಗೆ ಚುನಾವಣೆಯು ನಡೆಯಿತು. 5, 6, 7 ನೇ ತರಗತಿ ಒಟ್ಟು 380 ವಿದ್ಯಾರ್ಥಿ ಮತದಾರರು ಮತ ಚಲಾಯಿಸಿದರು. ಮತಪತ್ರದ ಮೂಲಕ ಮತಚಲಾಯಿಸಿ ಅಳಿಸಲಾಗದ ಮಾರ್ಕರ್...
Date : Friday, 03-07-2015
ಬೆಳ್ತಂಗಡಿ : ವಿದ್ಯಾರ್ಥಿ ಯಲ್ಲಾಲಿಂಗ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಸಚಿವ ಶಿವರಾಜ್ ತಂಗಡಗಿ ರಾಜಿನಾಮೆಗೆ ಆಗ್ರಹಿಸಿ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿಯಿಂದ ರಾಜ್ಯಾದ್ಯಾಂತ ನಡೆಯುತ್ತಿರುವ ಪ್ರತಿಭಟನೆ ಪ್ರಯುಕ್ತ...
Date : Friday, 03-07-2015
ಬೆಳ್ತಂಗಡಿ : ನಾಯಕನಾದವನಿಗೆ ಸಮಾಲೋಚನಾ, ಸಾಮರ್ಥ್ಯ, ಚೈತನ್ಯ ಬಲ ಬೇಕು. ಸಮಾಜದ ಪ್ರತಿಯೊಬ್ಬರ ಕಷ್ಟಸುಖಗಳನ್ನು ಅರಿತವನೇ ನಿಜವಾದ ನಾಯಕ ಎಂದು ನಾವೂರಿನ ವೈದ್ಯ ಡಾ| ಪ್ರದೀಪ ಹೇಳಿದರು.ಅವರು ಗುರುವಾರ ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾ ಭವನದಲ್ಲಿ ಗುರುದೇವ...
Date : Friday, 03-07-2015
ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿಯು 2014-15ನೇ ಸಾಲಿನಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮೊದಲಾದ 4 ಕಂದಾಯ ಜಿಲ್ಲೆಗಳನ್ನೊಳಗೊಂಡ 86 ಕ್ಲಬ್‌ಗಳಲ್ಲಿರುವ ಲಯನ್ಸ್ ಜಿಲ್ಲೆ 317ಡಿಯಲ್ಲಿ ಅತ್ಯಧಿಕ 25 ಸೇವಾ ಪುರಸ್ಕಾರಗಳನ್ನು ಪಡೆದುಕೊಂಡು 81 ವರ್ಷಗಳ ಇತಿಹಾಸವಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಸರ್ವಾಂಗೀಣ ಸೇವಾ...
Date : Friday, 03-07-2015
ಹೈದರಾಬಾದ್; ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ತಮ್ಮ ಪ್ರವಾಸಕ್ಕಾಗಿ 5 ಕೋಟಿ ರೂಪಾಯಿಯ ಬುಲೆಟ್ ಪ್ರೂಫ್ ಬಸ್ಸೊಂದನ್ನು ಖರೀದಿಸಿದ್ದಾರೆ. ಬಸ್ ಮರ್ಸಿಡಿಸ್ ಬೆಂಝ್ ಕಂಪನಿಯದಾಗಿದ್ದು, ಸಾಮಾನ್ಯ ಜನರಂತೆ ಬಸ್‌ನಲ್ಲಿ ಓಡಾಡಬೇಕೆಂಬ ಉದ್ದೇಶದಿಂದ ಈ ಬಸ್‌ನ್ನು ಖರೀದಿಸಿದ್ದಾರೆ ಎಂದು ಅವರ ಪಕ್ಷದ ಮುಖಂಡರು...
Date : Friday, 03-07-2015
ರಾಂಚಿ: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ಸರಕಾರದ ಸ್ವಚ್ಛ ಭಾರತ ಅಭಿಯಾನದ ಸ್ಟಾರ್ ರಾಯಭಾರಿಯಾಗುವುದಕ್ಕೆ ನಿರಾಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಅರಣ್ಯ ಮತ್ತು ಪರಿಸರ, ಪಲ್ಸ್ ಪೋಲಿಯೊ ಹಾಗೂ ಸಾಕ್ಷರತೆ ಅಭಿಯಾನಗಳನ್ನು ಸರ್ಕಾರ ಸರಿಯಾಗಿ...
Date : Friday, 03-07-2015
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರ ಜೀವನ ಚರಿತ್ರೆಯನ್ನು ಒಳಗೊಂಡ ಸಿನಿಮಾ ಬಾಲಿವುಡ್‌ನಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಾಲ್ ಮೆಹ್ತಾ ಅವರು ಸಂಜಯ್ ಬಗೆಗಿನ ಚಿತ್ರ ನಿರ್ದೇಶಿಸಲು ಉತ್ಸುಹುಕರಾಗಿದ್ದು, ಅವರ...
Date : Friday, 03-07-2015
ನವದೆಹಲಿ: ರಸ್ತೆಯ ಮೂಲೆ ಮೂಲೆಯಲ್ಲಿರುವ ಕಸವನ್ನು ತೆಗೆಯುವ ಮೂಲಕ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಚಿಂದಿ ಆಯುವ ಮಂದಿಗೆ ಗೌರವ ನೀಡಲು ಸರ್ಕಾರ ಮುಂದಾಗಿದೆ. ಚಿಂದಿ ಆಯುವ ಕಾಯಕ ಮಾಡುವ ಜನರನ್ನು ಗುರುತಿಸಿ, ಅದರಲ್ಲಿ...
Date : Friday, 03-07-2015
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಡಳಿತ ಮಂಡಳಿಯು ಚಾಂಪಿಯನ್ಸ್ ಲೀಗ್ ಟಿ20 ಬದಲು ಮಿನಿ ಐಪಿಎಲ್ ನಡೆಸುವ ಕುರಿತು ಜು. 8ರಂದು ದೆಹಲಿಯಲ್ಲಿ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ. ಚಾಂಪಿಯನ್ಸ್ ಲೀಗ್ ಟಿ20 ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲವಾದರೂ ಸಿಎಲ್‌ಟಿ20 ಆಡಳಿತದ ಬಿಸಿಸಿಐ,...
Date : Friday, 03-07-2015
ನವದೆಹಲಿ: ರೇಡಿಯೋ ಜಾಹೀರಾತಿಗಾಗಿ 526 ಕೋಟಿ ಬಜೆಟ್‌ನ್ನು ಎತ್ತಿಟ್ಟಿರುವ ಎಎಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸ್ವಯಂ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್‌ಗೆ ಹೋಲಿಸಿದೆ. ನಾಯಕ ಆರಾಧನ ಸಂಸ್ಕೃತಿಯನ್ನು ಹೊಂದಿರುವ...