News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಕ್ರಮ ಮರಳುಗಾರಿಕೆ ತಡೆಯುವುದು ಜಿಲ್ಲಾಧಿಕಾರಿಯ ಜವಾಬ್ದಾರಿ: ಮುನೀರ್ ಕಾಟಿಪಳ್ಳ

ಮಂಗಳೂರು : ಜಿಲ್ಲೆಯಲ್ಲಿ ಮರಳು ನಿಷೇಧದಿಂದ ಉಂಟಾದ ಕಟ್ಟಡ ನಿರ್ಮಾಣ ಕ್ಷೇತ್ರದ ಬಿಕ್ಕಟ್ಟು, ಕಟ್ಟಡ ಕಾರ್ಮಿಕರ ನಿರುದ್ಯೋಗವನ್ನು ಗಮನಿಸಿ ಮರಳುಗಾರಿಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿರುವುದನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ. ಆದರೆ ಈ ಬಾರಿಯ ಮಳೆಗಾಲದಲ್ಲಿ...

Read More

ಆ.೧ : ಗುತ್ತಿಗಾರಿನಲ್ಲಿ ರಕ್ತದಾನ ಶಿಬಿರ

ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ , ಗುತ್ತಿಗಾರು ಹವ್ಯಕ ಪರಿಷತ್ತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುತ್ತಿಗಾರು ಯುವಕ ಮಂಡಲ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮತ್ತು ವೆನ್‌ಲಾಕ್ ಬ್ಲಡ್‌ಬ್ಯಾಂಕ್ ಸಹಯೋಗದೊಂದಿಗೆ...

Read More

ಗುತ್ತಿಗಾರಿನಲ್ಲಿ ವ್ಯವಸ್ಥಿತ ಪಾರ್ಕಿಂಗ್ : ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಲ್ಲು ರಿಕ್ಷಾ ಸೇರಿದಂತೆ ಇತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಹಾಗೂ ಪೇಟೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯಿಸಲಾಯಿತು. ಗುತ್ತಿಗಾರು ಗ್ರಾಪಂ ಪ್ರಥಮ ಸಾಮಾನ್ಯ ಸಭೆ...

Read More

ಪಾಕ್‌ಗೆ 8 ಜಲಾಂತರ್ಗಾಮಿ ನೌಕೆ ನೀಡಲಿರುವ ಚೀನಾ

ಇಸ್ಲಾಮಾಬಾದ್: ನೆರೆಯ ಪಾಕಿಸ್ಥಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ನೀಡಲು ಚೀನಾ ಮುಂದಾಗಿದೆ, ಈ ಸಂಬಂಧದ ಒಪ್ಪಂದಕ್ಕೆ ಎರಡು ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ಬಗ್ಗೆ ಪಾಕಿಸ್ಥಾನ ಹಣಕಾಸು ಸಚಿವ ಇಷಾಕ್ ದರ್ ಮತ್ತು ಚೀನಾದ ಹಡಗು ನಿರ್ಮಾಣ ಸಂಸ್ಥೆಯ ಅಧ್ಯಕ್ಷರ...

Read More

ಜಿಲ್ಲಾ ರಂಗಮಂದಿರದ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಸಂಸದರ ಒತ್ತಾಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಲಾಭಿಮಾನಿಗಳಿಗೆ, ಕಲಾ ಪೋಷಕರಿಗೆ ಅನುಕೂಲವಾಗುವಂತೆ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಲು ಹಾಗೂ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಜಿಲ್ಲಾ ರಂಗಮಂದಿರದ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರದ ಸಂಸ್ಕೃತಿ...

Read More

“ಕನಸು-ಕಣ್ಣು ತೆರೆದಾಗ”: ನಿರ್ಮಾಣ ಮತ್ತು ನಿರ್ವಹಣೆ

ಮಂಗಳೂರು : ಭಾರತದ ಅತಿ ದೊಡ್ಡ ಸವಾಲುಗಳಲ್ಲೊಂದಾದ ಸ್ವಚ್ಛತೆ ಮತ್ತು ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನಿಮಾ ಕತೆಯಾಗಿ ಮಾರ್ಪಡಿಸಿ ಅದಕ್ಕೆ ತಾಂತ್ರಿಕ ಬಾಷೆ ನೀಡಿರುವವರು ಯುವ ನಿರ್ದೇಶಕರಾದ ಕಟೀಲಿನ ಸಂತೋಷ್ ಶೆಟ್ಟಿ. ಈ ಸಂಧರ್ಭದಲ್ಲಿ “ಕನಸಿನ”...

Read More

ತೀಸ್ತಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮುಂಬಯಿ: ವಿದೇಶಿ ದೇಣಿಗೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಮುಂಬಯಿಯ ಸಿಬಿಐ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ. ತೀಸ್ತಾ ಮತ್ತು ಅವರ ಪತಿ ಜಾವೇದ್ ಆನಂದ್, ಅವರಿಗೆ ಸಂಬಂಧಿಸಿದ ಎನ್‌ಜಿಒ ಸಬ್‌ರಂಗ್...

Read More

ಕೆಸರು ಗದ್ದೆ ಕ್ರೀಡಾಕೂಟ

ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರತಾಪ ಕ್ರೀಡಾ ಸಂಘದ ವತಿಯಿಂದ ಜು.25 ರಂದು ಶನಿವಾರ ಬೆಳಗ್ಗೆ 9-00 ಗಂಟೆಗೆ ಕೆಸರು ಗದ್ದೆ ಸ್ಫರ್ಧೆಯೂ ಸುಧೆಕ್ಕಾರ್ ಗದ್ದೆಯಲ್ಲಿ ನಡೆಯಲಿದೆ. ಅದೇ ದಿನ ಪ್ರಬೋಧ ವಾಣಿಜ್ಯ ಸಂಘದ ವತಿಯಿಂದ ಹಲಸಿನ ಮೇಳ...

Read More

ಪೆರ್ಲ : ಬಿ.ಎಂ.ಎಸ್ ಸ್ಥಾಪನಾ ದಿನಾಚರಣೆ ಮತ್ತು 60ನೇ ವಾರ್ಷಾಚರಣೆ

ಕಾಸರಗೋಡು : ಬಿ.ಎಂ.ಎಸ್ ಸ್ಥಾಪನಾ ದಿನಾಚರಣೆ ಮತ್ತು60ನೇ ವಾರ್ಷಾಚರಣೆಯ ಅಂಗವಾಗಿ ಪೆರ್ಲ ಪೇಟೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಭಾರತಿ ಸದನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರುಷೋತ್ತಮ ಆಚಾರ್ಯ ಪೆರ್ಲ ಅಧ್ಯಕ್ಷತೆವಹಿಸಿದರು. ಬಿ.ಎಂ.ಎಸ್ ನ ಜಿಲ್ಲಾ ಉಪಾಧ್ಯಕ್ಷರಾದ ಎ. ಕೇಶವ ಉದ್ಘಾಟಿಸಿದರು. ಆರ್.ಎಸ್.ಎಸ್ ನ...

Read More

2018ರಲ್ಲಿ ಜುರಾಸಿಕ್ ವರ್ಲ್ಡ್ ಮುಂದಿನ ಭಾಗ ಬಿಡುಗಡೆ

ನ್ಯೂಯಾರ್ಕ್: ಜುರಾಸಿಕ್ ವರ್ಲ್ಡ್‌ನ ಮುಂದಿನ ಭಾಗವು 2018ರಲ್ಲಿ ಬಿಡುಗಡೆಯಾಗಲಿದೆ ಎಂದು ಯುನಿವರ್ಸಲ್ ಪಿಕ್ಚರ್ಸ್ ಸ್ಟುಡಿಯೋ ತಿಳಿಸಿದೆ. ಜೂನ್‌ನಲ್ಲಿ ಬಿಡುಗಡೆಯಾಗಿದ್ದ ಸ್ಟೀವನ್ ಸ್ಪೈಲ್‌ಬರ್ಗ್ ಅವರ ಜುರಾಸಿಕ್ ಪಾರ್ಕ್‌ನ ಎರಡನೇ ಭಾಗವಾದ ಜುರಾಸಿಕ್ ವರ್ಲ್ಡ್ ಚಲನಚಿತ್ರ ಟೈಟಾನಿಕ್ ಹಾಗೂ ಅವತಾರ್ ನಂತರದ ಮೂರನೇ ಅತಿ...

Read More

Recent News

Back To Top