News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿವಾದಾತ್ಮಕ ವ್ಯಕ್ತಿಗಳನ್ನು ಉಪಲೋಕಾಯುಕ್ತರಾನ್ನಾಗಿ ನೇಮಿಸಬೇಡಿ

ಬೆಂಗಳೂರು: ನ್ಯಾ. ಕೆ.ಎಲ್. ಮಂಜುನಾಥ್ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸ ಬಾರದೆಂದು ಸಮಾಜ ಪರಿವರ್ತನಾ ಸಂಘಟನೆ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಪ್ರಸ್ತುತ ಲೋಕಾಯುಕ್ತ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದು ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಆರೋಪ...

Read More

ಕಲಾಂ ಅಗಲಿದರೂ, ಅವರ ಟ್ವಿಟರ್ ಅಕೌಂಟ್ ಉಳಿಯಲಿದೆ

ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ. ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್...

Read More

ಗೂಗಲ್ ಪ್ಲಸ್‌ಗೆ ಅಂತ್ಯ ಹಾಡಲಿರುವ ಗೂಗಲ್

ಹೌಸ್ಟ್‌ನ್: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಗಂಭೀರ ಪ್ರತಿಸ್ಪರ್ಧಿಯೆಂದೇ ಭಾವಿಸಲಾಗಿದ್ದ ಗೂಗಲ್ ಪ್ಲಸ್‌ನ್ನು ಕೈಬಿಡುವ ಬಗ್ಗೆ ಗೂಗಲ್ ಚಿಂತಿಸಿದೆ. ದೈತ್ಯ ಜಾಲತಾಣ ಗೂಗಲ್ ಕಳೆದ ಕೆಲವು ತಿಂಗಳುಗಳಿಂದ ಗೂಗಲ್ ಪ್ಲಸ್‌ನ ಹಲವು ಸೇವೆಗಳನ್ನು ವಿಭಜಿಸುತ್ತಾ ಬಂದಿದ್ದು, ಗೂಗಲ್...

Read More

ವಿಜ್ಞಾನ, ಶಿಕ್ಷಣ, ನೈತಿಕತೆಯ ಅಪರೂಪದ ಸಮ್ಮಿಲನ ಕಲಾಂ

ನವದೆಹಲಿ: ದೇಶಕ್ಕೆ ಅಂತರ್ದೃಷ್ಟಿಯ ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ ನಿಧನವನ್ನು ಬಿಜೆಪಿ ವಿಶ್ಲೇಷಿಸಿದೆ. ಕಲಾಂ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ‘ಐಡಿಯಾ ಆಫ್ ಇಂಡಿಯಾಗೆ ಕಲಾಂ ಜೀ ಅವರು ಉತ್ತಮ...

Read More

ಮೊದಲ HIV ಸೋಂಕು ಪತ್ತೆ ಹಚ್ಚಿದ್ದ ಸುನೀತಿ ನಿಧನ

ಚೆನ್ನೈ: ಭಾರತದಲ್ಲಿ ಮೊದಲ ಎಚ್‌ಐವಿ ಸೋಂಕನ್ನು ಪತ್ತೆ ಹಚ್ಚಿದ ವೈದ್ಯರ ತಂಡದಲ್ಲಿದ್ದ ಡಾ.ಸುನೀತಿ ಸೊಲೊಮೊನ್ ಅವರು ಮಂಗಳವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೂರು ದಶಕಗಳ ಕಾಲ ಜನರ ಬದುಕು ಉಳಿಸಲು ವಿಜ್ಞಾನವನ್ನು ಬಳಸಿದ್ದ ಅವರು, ತಾವೇ ಮೂರು ತಿಂಗಳ ಕ್ಯಾನ್ಸರ್‌ಗೆ ಬಲಿಯಾಗಿ...

Read More

‘ಐ ಆಮ್ ಕಲಾಂ’ ನಟನಿಗೆ ತನ್ನ ಹೆಸರು ಕೊಟ್ಟ ಕಲಾಂ

ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರ ಜೀವನದಿಂದ ಪ್ರೇರಿತಗೊಂಡ ‘ಐ ಆಮ್ ಕಲಾಂ’ ಎಂಬ ಚಿತ್ರವೊಂದು ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಕಲಾಂ ಅವರ ಬಾಲ್ಯ, ಅವರು ಸವೆಸಿದ ಹಾದಿ, ಅವರ ಸಾಧನೆಯನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಈ ಚಿತ್ರದಲ್ಲಿ...

Read More

ಕೊನೆ ಗಳಿಗೆಯಲ್ಲಿ ಭದ್ರತಾ ಸಿಬ್ಬಂದಿಗೆ ಶಬ್ಬಾಶ್ ಹೇಳಿದ್ದ ಕಲಾಂ

ಶಿಲ್ಲಾಂಗ್: ತನ್ನ ರಕ್ಷಣೆಗೆ ತೊಂದರೆಗಳನ್ನು ಎದುರಿಸಿದ ಭದ್ರತಾ ಪಡೆಯ ಸಿಬ್ಬಂದಿಗೆ ಸಾವಿನ ಕೊನೆ ಕ್ಷಣದಲ್ಲಿ ಮಾಜಿ ರಾಷ್ಟ್ರಪತಿ ಅವನನ್ನು ಭೇಟಿ ಮಾಡಿ ಆತನಿಗೆ ಶಬ್ಬಾಸ್‌ಗಿರಿ ನೀಡಿದ್ದಾರೆ. ಗುವಾಹಟಿಯಿಂದ ಶಿಲ್ಲಾಂಗ್‌ಗೆ ರಸ್ತೆ ಮೂಲಕ ಆಗಮಿಸುವಾಗ ಅವರ ಭದ್ರತೆಗಾಗಿ ನಿಯೋಜಿಸಿದ್ದ ಸ್ಪೆಷಲ್ ಆಪರೇಶನ್ ಟೀಮ್...

Read More

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಕಾರ್ಯಕ್ರಮ

ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ದ. ಕ. ಜಿಲ್ಲೆಯು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಾಲೇಜುಗಳು ಹೊಸ ಹೊಸ ಕೋರ್ಸುಗಳನ್ನು...

Read More

ಭಯೋತ್ಪಾದನೆ ನೆರಳಲ್ಲಿ ಪಾಕ್‌ನೊಂದಿಗೆ ಕ್ರಿಕೆಟ್ ಬಾಂಧವ್ಯ ಸಾಧ್ಯವಿಲ್ಲ

ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ ಸೋಮವಾರ ನಡೆದ ಉಗ್ರರ ದಾಳಿ ಮತ್ತೆ ಭಾರತ-ಪಾಕಿಸ್ಥಾನದ ನಡುವಣ ಕ್ರಿಕೆಟ್ ಬಾಂಧವ್ಯಕ್ಕೆ ತೊಡಕುಂಟು ಮಾಡುವ ಸಾಧ್ಯತೆ ಇದೆ. ಈ ವರ್ಷದ ಕೊನೆಯಲ್ಲಿ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯಾಟಗಳು ಏರ್ಪಡುವ ಬಗ್ಗೆ ಬಿಸಿಸಿಐ ಮತ್ತು ಪಾಕ್ ಕ್ರಿಕೆಟ್ ಮಂಡಳಿಯ...

Read More

ತಂದೆಯಂತೆಯೇ ಹುತಾತ್ಮರಾದ ಬಲ್ಜೀತ್ ಸಿಂಗ್

ಚಂಡೀಗಢ: ಕೆಲವರಿಗೆ ಸಾಹಸ ಎಂಬುದು ರಕ್ತಗತವಾಗಿಯೇ ಬಂದಿರುತ್ತದೆ. ಸೋಮವಾರ ಪಂಜಾಬ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಬ್ ಇನ್ಸ್‌ಪೆಕ್ಟರ್ ಬಲ್ಜೀತ್ ಸಿಂಗ್ ಕೂಡ ಸಾಹಸ, ದೇಶಪ್ರೇಮವನ್ನು ರಕ್ತದಿಂದಲೇ ಮೈಗೂಡಿಸಿಕೊಂಡವರು. ಬಲ್ಜೀತ್ ಸಿಂಗ್ ಅವರ ತಂದೆ ಕೂಡ ಇನ್ಸ್‌ಪೆಕ್ಟರ್ ಆಗಿದ್ದವರು, 1984ರಲ್ಲಿ ಇವರು...

Read More

Recent News

Back To Top