News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಿಳಾ ಮೀನು ಮಾರುಕಟ್ಟೆ ಲೋಕಾರ್ಪಣೆಗೊಳಿಸಲಿರುವ ವಿನಯ್ ಕುಮಾರ್ ಸೊರೆಕೆ 

ಕೋಟ : ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಸಂತೆ ಮಾರುಕಟ್ಟೆ ಬಳಿ ಸುಮಾರು 71 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಿಳಾ ಮೀನು ಮಾರುಕಟ್ಟೆಗೆ ಇಂದು ನಗರಾಭಿವೃಧ್ಧಿ ಸಚಿವ ವಿನಯ್ ಕುಮಾರ್ ಸೊರೆಕೆ ಲೋಕಾರ್ಪಣೆಗೊಳಿಸಲ್ಲಿದ್ದಾರೆ. ಆದರೇ ಈ ಮಾರುಕಟ್ಟೆ ನಿರ್ಮಾಣಕ್ಕೆ ಅಂದಾಜು ಪಟ್ಟಿಯಲ್ಲಿ ಕಾಣಿಸಲಾದ ಕಾಮಗಾರಿ...

Read More

ಪಾಕ್ ಹಿಂದೂ, ಸಿಖ್ಖ್ ಯಾತ್ರಿಕರ ಪ್ರಯಾಣ ನಿಯಮ ಸಡಿಲಿಕೆ

ನವದೆಹಲಿ: ಭಾರತದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಮಹದಾಸೆ ಹೊತ್ತು ಯಾತ್ರಿಕ ವೀಸಾ ಪಡೆದು ಪಾಕಿಸ್ಥಾನದಿಂದ ಆಗಮಿಸುವ ಹಿಂದೂ ಮತ್ತು ಸಿಖ್ಖ್ ಧರ್ಮಿಯರು ಇನ್ನು ಮುಂದೆ ಪೊಲೀಸರಿಗೆ ಮಾಹಿತಿ ನೀಡುವಂತಹ ಕಿರಿಕಿರಿಗಳನ್ನು ಅನುಭವಿಸಬೇಕಾಗಿಲ್ಲ. ಪಾಕಿಸ್ಥಾನದಿಂದ ಬರುವ ಯಾತ್ರಿಕರ ಅನುಕೂಲಕ್ಕೆಂದು ಕೇಂದ್ರ ಪ್ರಯಾಣ ನಿಯಮಗಳನ್ನು...

Read More

ಮತ್ತೊಂದು ಕಾದಂಬರಿಗೆ ಪೆನ್ ಹಿಡಿದ ಕಿರಿಯ ಬರಹಗಾರ ಯಶ್‌ವರ್ಧನ್

ನವದೆಹಲಿ: ಭಾರತದ ಅತಿ ಕಿರಿಯ ಬರಹಗಾರ 15 ವರ್ಷದ ಯಶ್‌ವರ್ಧನ್ ಶುಕ್ಲಾ ಮತ್ತೊಂದು ಕಾದಂಬರಿ ಬರೆಯಲು ಆರಂಭಿಸಿದ್ದಾರೆ. ‘A Space Oddyssey’ ಎಂಬುದು ಅವರ ಈ ಬಾರಿಯ ಕಾದಂಬರಿಯಾಗಿದ್ದು, ಇದು ಅವರ ‘ದಿ ಗಾಡ್ಸ್ ಆಫ್ ಅಂಟಾರ್ಟಿಕ’ದ ಮುಂದುವರೆದ ಭಾಗವಾಗಿದೆ. ದೆಹಲಿ...

Read More

ಕಾರ್ಗಿಲ್‌ನಂತಹ ಮತ್ತೊಂದು ಯುದ್ಧ ನಡೆಯಲು ಬಿಡಲಾರೆವು

ದ್ರಾಸ್: ಕಾರ್ಗಿಲ್‌ನಂತಹ ಮತ್ತೊಂದು ಯುದ್ಧ ನಡೆಯಲು ಬಿಡಲಾರೆವು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ. ಶನಿವಾರ ಜಮ್ಮು ಕಾಶ್ಮೀರದ ದ್ರಾಸ್‌ನಲಿನ ಮೆಮೋರಿಯಲ್‌ನಲ್ಲಿ ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಿದ ಅವರು, ಸೇನೆ ಮತ್ತೊಂದು ಕಾರ್ಗಿಲ್ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ....

Read More

ಶ್ರೀಮಂತರಿಂದ ಔಷಧಿ ಪಡೆದು ಬಡವರಿಗೆ ಹಂಚುವ ಮೆಡಿಸಿನ್ ಬಾಬಾ

ದೆಹಲಿ: ಸೇವೆ ಮಾಡಬೇಕು ಎಂಬ ಮನಸ್ಸಿದ್ದರೆ ಅದಕ್ಕೆ ಇಂತದ್ದೇ ನಿರ್ದಿಷ್ಟ ಮಾರ್ಗ, ನಿರ್ದಿಷ್ಟ ವಲಯ  ಇರಬೇಕೆಂದೇನಿಲ್ಲ. ಯಾವ ರೀತಿಯಲ್ಲಾದರೂ ಜನರ ಸೇವೆ ಮಾಡಬಹುದು. ಮೆಡಿಸಿನ್ ಬಾಬಾ ಎಂದೇ ಖ್ಯಾತರಾಗಿರುವ ದೆಹಲಿಯ ಓಂಕಾರನಾಥ್ ಇದಕ್ಕೊಂದು ಉತ್ತಮ ಉದಾಹರಣೆ. ಬ್ಲಡ್ ಬ್ಯಾಂಕ್‌ನ ನಿವೃತ್ತ ಟೆಕ್ನಿಶಿಯನ್...

Read More

ತುಳುನಾಡಿನ ಜನರು ಸಾಹಸಿಗಳು, ಬುದ್ಧಿವಂತರು ಮತ್ತು ವ್ಯವಹಾರ ಕುಶಲರು

ಬೆಳ್ತಂಗಡಿ : ತುಳುನಾಡಿನ ಜನರು ಸಾಹಸಿಗಳು, ಬುದ್ಧಿವಂತರು ಮತ್ತು ವ್ಯವಹಾರ ಕುಶಲರು ಆಗಿದ್ದಾರೆ. ಶಿಕ್ಷಣ, ಬ್ಯಾಂಕಿಂಗ್ ಮತ್ತು ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಎಸ್.ಡಿ.ಎಂ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ದಿನೇಶ್‌ಚೌಟ ಹೇಳಿದರು. ಅವರು ಕರ್ನಾಟಕ ತುಳು...

Read More

ಪಿಎಚ್‌ಡಿಗೆ ಅರ್ಹತೆ ಪಡೆದ ದೇಶದ ಅತಿ ಕಿರಿಯ ಪದವೀಧರೆ

ಲಕ್ನೋ: ದೇಶದ ಅತ್ಯಂತ ಕಿರಿಯ ಸ್ನಾತಕೋತರ ಪಧವೀದರೆ ಎನಿಸಿಕೊಂಡಿರುವ 15ವರ್ಷದ ಸುಷ್ಮಾ ವರ್ಮಾ ಈಗ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾಳೆ. ಪಿಎಚ್‌ಡಿ ಕೋರ್ಸ್‌ಗೆ ಸೇರಿದ ಅತಿ ಕಿರಿಯ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಲಕ್ನೋದ ಬಾಬಾಸಾಹೇಬ್ ಭೀಮ್‌ರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಈಕೆ...

Read More

ಸೇನೆಯಲ್ಲಿ 10 ಸಾವಿರ ಅಧಿಕಾರಿಗಳ ಕೊರತೆ

ನವದೆಹಲಿ: ಭಾರತೀಯ ಸೇನೆ 10 ಸಾವಿರ ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ, ವಾಯುಸೇನೆ 1,800 ಅಧಿಕಾರಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿರುವ ಅವರು, ‘ಭೂಸೇನೆಯಲ್ಲಿ 2012ರಿಂದ ಒಟ್ಟು 644 ಅಧಿಕಾರಿಗಳು...

Read More

ಯಾಕುಬ್ ಗಲ್ಲಿಗೆ ನಾಗಪುರ ಜೈಲಿನಲ್ಲಿ ಸಕಲ ಸಿದ್ಧತೆ

ನಾಗ್ಪುರ್: 1993ರ ಮುಂಬಯಿ ಸ್ಫೋಟದ ಆರೋಪಿ ಯಾಕುಬ್ ಮೆಮೋನ್‌ಗೆ ಜುಲೈ 30ಕ್ಕೆ ಮರಣದಂಡನೆ ಎಂದು ಈಗಾಗಲೇ ನಿಶ್ಚಯವಾಗಿದೆ. ನೇಣುಗಂಬಕ್ಕೆ ಆತನನ್ನು ಏರಿಸಲು ಇನ್ನು ಐದು ದಿನಗಳಷ್ಟೇ ಬಾಕಿ ಉಳಿದಿವೆ. ಈ ಹಿನ್ನಲೆಯಲ್ಲಿ ನಾಗಪುರದ ಸೆಂಟ್ರಲ್ ಜೈಲಿನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಜೈಲು...

Read More

ಮೋದಿ ಹತ್ಯೆಗೆ ಸಂಚು: ಮೂವರ ಬಂಧನ

ಪಾಟ್ನಾ: ಬಿಹಾರದ ಮುಜಾಫರ್‌ಪುರದಲ್ಲಿ ಶನಿವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದ ಸಂದರ್ಭ ದಾಳಿ ನಡೆಸಲು ಸಂಚು ರೂಪಿಸಿದ್ದ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಅನುಮಾನಾಸ್ಪದ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಇವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ರಾಜೀವ್...

Read More

Recent News

Back To Top