News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕುಡಿದು ಡ್ರೈವ್ ಮಾಡಿದರೆ ರಸ್ತೆ ಸುರಕ್ಷತಾ ಫಲಕ ಹಿಡಿಯಬೇಕು

ಹೈದರಾಬಾದ್: ಹೈದರಾಬಾದ್‌ನಲ್ಲಿ ಕುಡಿದು ಗಾಡಿ ಓಡಿಸುವವರು ಇನ್ನು ಮುಂದೆ ಸಮಾಜಸೇವೆ ಮಾಡುವುದಕ್ಕೂ ಸಿದ್ಧರಾಗಿರಬೇಕು. ಏಕೆಂದರೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಕುಡುಕರನ್ನೇ ನೇಮಿಸುವ ಕೊಸ ಕಾನೂನೊಂದು ಅಲ್ಲಿ ಜಾರಿಗೆ ಬಂದಿದೆ. ಕುಡಿದು ಗಾಡಿ ಓಡಿಸುವಾಗ ಸಿಕ್ಕಿ ಬಿದ್ದವರು ಮೂರು...

Read More

ಕಾಫಿ, ತಿಂಡಿಗೆ ಲಕ್ಷಾಂತರ ವ್ಯಯಿಸುತ್ತಿದೆ ಉತ್ತರಾಖಂಡ ಸರ್ಕಾರ

ಡೆಹ್ರಾಡೂನ್: ಸರ್ಕಾರಿ ಉದ್ಯೋಗಿಗಳ ಚಾ, ನೀರು, ತಿಂಡಿಗೂ ಜನರ ಜೇಬಿನಿಂದಲೇ ಹಣ ಕೊಡುತ್ತಿದೆ ಉತ್ತರಾಖಂಡ ಸರ್ಕಾರ. ಇದಕ್ಕೆಂದೇ ತಿಂಗಳಿಗೆ ಲಕ್ಷ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಕಳೆದ 3 ವರ್ಷದಲ್ಲಿ ಸಚಿವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಉದ್ಯೋಗಿಗಳ ‘ಚಾ, ತಿಂಡಿಗೆ ಸರ್ಕಾರ ಬರೋಬ್ಬರಿ...

Read More

ಲಿಬಿಯಾದಲ್ಲಿ 4 ಭಾರತೀಯ ಶಿಕ್ಷಕರು ನಾಪತ್ತೆ

ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ವಶದಲ್ಲಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮೂಲಗಳು ತಿಳಿಸಿವೆ. ತ್ರಿಪೋಲಿ ಸಮೀಪದ ಸಿರ್ತೆ ನಗರದಿಂದ ಗುರುವಾರ ಸಂಜೆಯಿಂದ ಇವರು ನಾಪತ್ತೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಇವರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿ ಸೇವೆ...

Read More

ಆರ್ಚರಿ: 2016ರ ಒಲಿಂಪಿಕ್ಸ್‌ಗೆ ಸ್ಥಾನ ಪಡೆದ ಮಂಗಲ್ ಸಿಂಗ್

ಕೊಪೆನಹಜೆನ್: ಭಾರತದ ಆರ್ಚರಿ ಕ್ರೀಡಾಪಟು ಮಂಗಲ್ ಸಿಂಗ್ ಚಂಪಿಯ ಅವರು ಮುಂಬರುವ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಗುರುವಾರ ನಡೆದ ಆರ್ಚರಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕವಾಗಿ ಆಟ ಪ್ರದರ್ಶಿಸಿದ ಮಂಗಲ್ ಸಿಂಗ್ ಕ್ವಾಟರ್ ಫೈನಲ್‌ಗೆ ಎಂಟ್ರಿ ಕೊಡುವ ಮೂಲಕ 2016ರ...

Read More

ಯಾಕುಬ್‌ಗೆ ಗಲ್ಲು: ಭಾರತಕ್ಕೆ ಎಚ್ಚರಿಕೆ ನೀಡಿದ ಛೋಟಾ ಶಕೀಲ್

ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಕುತಂತ್ರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಚೋಟಾ ಶಕೀಲ್ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದಕ್ಕೆ ಭಾರತದ ವಿರುದ್ಧ ಕಿಡಿಕಾರಿದ್ದಾನೆ. ಯಾಕುಬ್ ಮುಂಬಯಿ ದಾಳಿಯಲ್ಲಿ ಭಾಗಿಯಾಗಿಲ್ಲ, ಆತನ ಅಣ್ಣನ ಮಾಡಿದ ಅಪರಾಧಕ್ಕಾಗಿ ಆತನಿಗೆ ಶಿಕ್ಷೆ...

Read More

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಸ್ಮರಣೆ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಹಿಸಿರುತ್ತಾರೆ. ಮುಖ್ಯ ಅತಿಥಿಯಾಗಿ ಬಂದಿರುವವರು...

Read More

ಕಲಾಂ ಹೆಸರಲ್ಲಿ ಬಿಹಾರದಲ್ಲಿ ವಿಜ್ಞಾನ ನಗರ ಸ್ಥಾಪನೆಗೆ ನಿರ್ಧಾರ

ಪಾಟ್ನಾ: ಅಗಲಿದ ಜನರ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಿಹಾರ ಸರ್ಕಾರ ಕಿಶಾನ್‌ಗಂಜ್‌ನಲ್ಲಿನ ಕೃಷಿ ಕಾಲೇಜಿಗೆ ಅವರ ಹೆಸರನ್ನಿಟ್ಟಿದೆ. ಅಲ್ಲದೇ ಕಲಾಂರವರ ಹೆಸರಲ್ಲಿ ವಿಜ್ಞಾನ ನಗರವನ್ನು ಸ್ಥಾಪಿಸುವ ಪ್ರಸ್ತಾವನೆ ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ...

Read More

ನೀರ್ಚಾಲು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ 2015-16ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಶುಭ...

Read More

ಅಂಧ ಕಲಾವಿದರ ಭಾವಗುಚ್ಛ ಧ್ವನಿ ಸುರುಳಿ ಬಿಡುಗಡೆ

ಮಂಗಳೂರು : ಭಾವಗುಚ್ಛ ಎಂಬ ಧ್ವನಿ ಸುರುಳಿಯನ್ನು ಅಂಧ ಕಲಾವಿದರು ಹೊರ ತಂದಿದ್ದಾರೆ. ಕನ್ನಡದ ಸಾಹಿತ್ಯ ಹಾಗೂ ಸಂಗೀತ ಇತಿಹಾಸದಲ್ಲೇ ಮೊದಲಬಾರಿಗೆ  ಅಂಧ ಕಲಾವಿದರು ಗುಂಪಾಗಿ ಮಾಡಿದ ಮೊದಲನೆ ಪ್ರಯತ್ನವಿದು. ಈ ಧ್ವನಿಸುರಳಿಗೆ ಹೇಮಂತ್ ಕುಮಾರ್ ಬಿ.ಆರ್. ರವರು ಸಂಗೀತ ನೀಡಿದ್ದಾರೆ. ಟೋಟಲ್ ಕನ್ನಡದ ಸಹಕಾರದೊಂದಿಗೆ ಅಂಧಕಲಾವಿದರು...

Read More

ರಮಣ್ ಸಿಂಗ್‌ರಿಂದ ಕಲಾಂ ಬದಲು ಮೋದಿಗೆ ಶ್ರದ್ಧಾಂಜಲಿ !

ರಾಯ್ಪುರ: ಕಳೆದ ವಾರ ಚಂದ್ರಶೇಖರ್ ಆಜಾದ್ ಬದಲು ಭಗತ್ ಸಿಂಗ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಇದೀಗ ಮತ್ತೊಂದು ದೊಡ್ಡ ಪ್ರಮಾದ ಮಾಡಿದ್ದಾರೆ. ಈ ಬಾರಿ ಮಾಜಿ ರಾಷ್ಟ್ರಪತಿ ಅವರಿಗೆ ಸಂತಾಪ ಸೂಚಿಸುವ ಬದಲು ಪ್ರಧಾನಿ ನರೇಂದ್ರ...

Read More

Recent News

Back To Top