News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದೂಗಳನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದ ಉಗ್ರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ಜೀವಂತವಾಗಿ ಸೆರೆಸಿಕ್ಕ ಉಗ್ರ ಉಸ್ಮಾನ್ ಖಾನ್ ತಾನು ಪಾಕಿಸ್ಥಾನದಿಂದ ಹಿಂದೂಗಳನ್ನು ಕೊಲ್ಲಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಹಿಂದೂಗಳನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದಿದ್ದಾನೆ. ಮುಂಬಯಿ ದಾಳಿಕೋರ ಅಜ್ಮಲ್ ಕಸಬ್ ಬಳಿಕ ಭಾರತಕ್ಕೆ ಜೀವಂತವಾಗಿ ಸೆರೆ ಸಿಕ್ಕ...

Read More

ಬೆಳ್ತಂಗಡಿ : ಅಕ್ರಮ ಮದ್ಯ ವಶಪಡಿಸಿದ ಅಬಕಾರಿ ವಿಚಕ್ಷಣ ದಳ

ಬೆಳ್ತಂಗಡಿ : ಮಾರಾಟಕ್ಕಾಗಿ ದಾಸ್ತಾನಿರಿಸಿದ ಅಕ್ರಮ ಮದ್ಯವನ್ನು ರಾಜ್ಯ ಅಬಕಾರಿ ವಿಚಕ್ಷಣ ದಳ ಹಾಗು ಬೆಳ್ತಂಗಡಿ ವಲಯದ ಅಬಕಾರಿ ಅಧಿಕಾರಿಗಳು ಹೊಸಂಗಡಿಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಹೊಸಂಗಡಿ ಗ್ರಾಮದ ಸ್ವಾಗತ್ ಹೋಟೇಲ್‌ನಲ್ಲಿ ಮಾರಾಟಕ್ಕಾಗಿ ದಾಸ್ತಾನುಹೊಂದಿದ್ದ 20.880 ಲೀ. ಮದ್ಯ ಹಾಗೂ 7.920 ಲೀ. ಬೀಯರ್‌ನ್ನು...

Read More

ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಕ್ಕು ಪತ್ರ ನೀಡಲು ಮನವಿ

ಬೆಳ್ತಂಗಡಿ : ಕಂದಾಯ ಇಲಾಖೆ 2011 ರ ಮನೆ ತೆರಿಗೆಯನ್ನು ಕಡ್ಡಾಯ ಮಾಡುತ್ತಿರುವುದರಿಂದ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯವಿದ್ದು ಮನೆ ತೆರಿಗೆ ಇಲ್ಲದೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಫಲಾನುಭವಿಗಳು ಹಕ್ಕು ಪತ್ರ ಸಿಗದೆ ವಂಚಿತರಾಗುತ್ತಿದ್ದಾರೆ. ಅದುದರಿಂದ ತಕರಾರು ಇಲ್ಲದ...

Read More

ಆ. 9 ರಂದು ಕೊಕ್ಕಡದಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶ

ಬೆಳ್ತಂಗಡಿ : ಹಿಂದೂಗಳ ಮೇಲೆ ಹಲ್ಲೆ, ದರೋಡೆ, ಅತ್ಯಾಚಾರ ಮಾಡುತ್ತಿರುವ ಅಲ್ಪಸಂಖ್ಯಾತರು ರಾಜ್ಯ ಸರಕಾರದ ಕೃಪಾ ಕಟಾಕ್ಷದಿಂದ ರಾಜಾರೋಷವಾಗಿ ತಿರುಗಾಡುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಡೋಮಗಿ ಜಾತ್ಯಾತೀತವಾದಿಗಳು ಇದಕ್ಕೆ ಬೆಂಬಲವನ್ನು ನೀಡುತ್ತಿರುವುದನ್ನು ಖಂಡಿಸುವ ಉದ್ದೇಶದಿಂದ ಮತ್ತು ಹಿಂದೂಗಳು ಸ್ವಾಭಿಮಾನದಿಂದ ಬದುಕುವಂತೆ ಮಾಡಲು...

Read More

ಮತ್ತಿಬ್ಬರು ಭಾರತೀಯರನ್ನು ಬಿಡುಗಡೆ ಮಾಡಿದ ಇಸಿಸ್

ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ಕೈಸೆರೆಯಾಗಿದ್ದ ಮತ್ತಿಬ್ಬರು ಭಾರತೀಯರನ್ನು ಬುಧವಾರ ಉಗ್ರರು ಬಿಡುಗಡೆಗೊಳಿಸಿದ್ದಾರೆ. ಹೈದರಾಬಾದ್ ಮೂಲದ ಗೋಪಿಕೃಷ್ಣ ಮತ್ತು ಬಲರಾಮ್ ಅವರು ಬಿಡುಗಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಿಬಿಯಾದ ವಿಶ್ವವಿದ್ಯಾನಿಲಯವೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯರನ್ನು ಇಸಿಸ್ ಉಗ್ರರು ಅಪಹರಣ...

Read More

ಮ್ಯಾಗಿ ಸೇವನೆಗೆ ಯೋಗ್ಯ: ಪರೀಕ್ಷೆ

ಮುಂಬಯಿ: ಭಾರತದಾದ್ಯಂತ ಸಂಪೂರ್ಣ ನಿಷೇಧ ಹೊಂದಿದ್ದ ಲಘು ಆಹಾರ ಮ್ಯಾಗಿ ನೂಡಲ್ಸ್, ಆಹಾರ ಸುರಕ್ಷತೆ ಗುಣಮಟ್ಟ ಹೊಂದಿದೆ ಎಂದು ಇತ್ತೀಚೆಗೆ ನಡೆದ ಪರೀಕ್ಷೆಯಿಂದ ತಿಳಿದು ಬಂದಿದೆ. ಗೋವಾ ರಾಜ್ಯದ ಆಹಾರ ಮತ್ತು ಔಷಧಗಳ ಆಡಳಿತ ಮಂಡಳಿಯು ಮ್ಯಾಗಿಯ ಹಲವು ಮಾದರಿಗಳನ್ನು ಸ್ಥಳೀಯ...

Read More

ಪರಿಸರ ಹಸಿರಿನಿಂದ ಕೂಡಿದ್ದರೆ ಮಾತ್ರವೇ ಮನುಷ್ಯನ ಉಸಿರು

ಸುಬ್ರಹ್ಮಣ್ಯ : ಪ್ರಕೃತಿಯ ಸೃಷ್ಟಿ ಮಾನವ ಸೃಷ್ಟಿಗಿಂತಲೂ ಮುನ್ನವೇ ಆಗಿದೆ.ಆದರೆ ಇಂದು ಹಸಿರಿನ ನಾಶವಾಗುತ್ತಿದೆ.ಇದರಿಂದ ನಗರ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಕಾಣುತ್ತಿದೆ.ಹೀಗಾಗಿ ನಮ್ಮ ಪರಿಸರ ಹಸಿರಾಗಿದ್ದರೆ , ಸಂರಕ್ಷಣೆಯಾದರೆ ಮಾತ್ರವೇ ನಮಗೆ ಉಸಿರು ಸಾಧ್ಯ ಎಂಬುದನ್ನು ಮನಗಾಣಬೇಕಾಗಿದೆ ಎಂದು ಗೌರವ ವನ್ಯಜೀವಿ...

Read More

ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ- ಡಾ||ಪ್ರಭಾಕರಭಟ್

ಬಂಟ್ವಾಳ : ಸಾವಿರಾರು ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ....

Read More

ಕಾಶ್ಮೀರ: ಜೀವಂತವಾಗಿ ಸೆರೆಸಿಕ್ಕ ಉಗ್ರ

ಜಮ್ಮು: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ವಿರುದ್ಧ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಅಲ್ಲದೇ ಒಬ್ಬ ಉಗ್ರನನ್ನು ಜೀವಂತವಾಗಿ ಹಿಡಿದಿವೆ. ಬಂಧಿತ ಉಗ್ರನನ್ನು ಉಸ್ಮಾನ್ ಖಾನ್ ಎಂದು ಗುರುತಿಸಲಾಗಿದ್ದು, ತಾನು ಪಾಕಿಸ್ಥಾನಿ ಎಂಬುದನ್ನು...

Read More

ರೈಲು ಅಪಘಾತ ತಪ್ಪಿಸಿದ ಫ್ರಾಂಕ್ಲಿನ್ ಗೆ ನಳಿನ್ ಶ್ಲಾಘನೆ

ಮಂಗಳೂರು : ಮಂಗಳೂರು ನಗರದ ಹೊರವಲಯದ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಸ್ಥಳೀಯರಾದ ಫ್ರಾಂಕ್ಲಿನ್ ಫೆರ್ನಾಂಡಿಸ್ ಇವರು ರಥಪುಷ್ಪವನ್ನು ಹಿಡಿದು ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುತ್ತಾರೆ. ಇವರ ಈ ಕಾರ್ಯಕ್ಕೆ  ಸಂಸದರಾದ ನಳಿನ್ ಕುಮಾರ್...

Read More

Recent News

Back To Top