Date : Wednesday, 05-08-2015
ಕ್ಯಾಲಿಫೋರ್ನಿಯಾ: ಕಳೆದ ವಾರ ಸಂಭವಿಸಿದ ಕಾಲ್ಗಿಚ್ಚು ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಅಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈಗಾಗಲೇ ಕಾಲ್ಗಿಚ್ಚು ರಾಜಧಾನಿ ಸಾಕ್ರಮೆಂಟೋವರೆಗೆ ವ್ಯಾಪಿಸಿದ್ದು, 54 ಸಾವಿರ ಪ್ರದೇಶವನ್ನು ಸುಟ್ಟು ಭಸ್ಮ ಮಾಡಿದೆ. ಈ ಪ್ರದೇಶದಲ್ಲಿನ 12 ಸಾವಿರ ಜನರನ್ನು...
Date : Wednesday, 05-08-2015
ಮಂಗಳೂರು : ವಿಕಾಸ್ ಕಾಲೇಜು ಸಮಾಜದ ನೆರವಿಗಾಗಿ, ಸುಧಾರಣೆಗಾಗಿ ಬದ್ಧವಾಗಿದೆ. ಕಳೆದ ವರ್ಷ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಗಲೆಂದು 40 ಪುಟಗಳ ‘ಸ್ಕೋರ್ ಮೋರ್’ ಎಂಬ ಕೈಪಿಡಿಯನ್ನು ಹೊರತಂದಿತ್ತು. ಈ ಕೈಪಿಡಿಯನ್ನು ಕರ್ನಾಟಕ ರಾಜ್ಯದ ಸುಮಾರು 25,000ವಿದ್ಯಾರ್ಥಿಗಳಿಗೆ ಉಚಿತವಾಗಿ...
Date : Wednesday, 05-08-2015
ಮುಂಬಯಿ: ಹಣಕಾಸು ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಮುಂಬಯಿ ನ್ಯಾಯಾಲಯ ಬುಧವಾರ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಕ್ರೀಡಾಕೂಟ ಐಪಿಎಲ್‌ನ ಸ್ಥಾಪಕನಾಗಿರುವ ಮೋದಿ, ಐಪಿಎಲ್ ಆವೃತ್ತಿಯ...
Date : Wednesday, 05-08-2015
ಮಂಗಳೂರು : ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಇದರ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ 132 ಮಕ್ಕಳಿಗೆ ಪ್ರಸಂಶನಾಪತ್ರ ಮತ್ತು ಸುಮಾರು ಒಟ್ಟು ಒಂದುವರೆ ಲಕ್ಷ ರೂಪಾಯಿಯ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾದ ಅಧ್ಯಕ್ಷರಾದ ಶ್ರೀ ಸುಧಾಕರ...
Date : Wednesday, 05-08-2015
ಮುಂಬಯಿ: ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಧ್ಯಮಗಳು ನನಗೆ ಆಸಕ್ತಿದಾಯಕ ಮನೋರಂಜನೆಗಳಾಗಿವೆ ಎಂದಿದ್ದಾರೆ. ಮಾಧ್ಯಮಗಳು ನೀಡುತ್ತಿರುವ ಸಲಹೆ ಸರಿಯಾಗಿರಬಹುದು, ಆದರೆ ಸರಿಯಾಗಿರುವುದನ್ನು ತಪ್ಪು ಎಂಬಂತೆ ಬಿಂಬಿಸುತ್ತಾರೆ, ಇದರಿಂದ ಜನರು ಮಾಹಿತಿ ಹೀನರಾಗುತ್ತಾರೆ ಎಂದಿರುವ ಅವರು, ರಾಷ್ಟ್ರೀಯ...
Date : Wednesday, 05-08-2015
ಬಂಟ್ವಾಳ : ಬಂಟ್ವಾಳ ತಾಲೂಕು ಸ್ಥಳೀಯ ಸಹಕಾರಿ ಯೂನಿಯನ್ ನಿ. ಬಂಟ್ವಾಳ ಇದರ ಅಧ್ಯಕ್ಷರಾಗಿ ಜಿ.ಆನಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಿನೇಶ್ ಜೆಂತ್ಯಾರ್, ನಿರ್ದೇಶಕರಾಗಿ ಜನಾರ್ಧನ ಬೊಂಡಾಲ, ರಾಜೇಶ್ ಬಿ, ಅನಂತರಾಮ ಹೇರಳ, ಹರೀಶ್ ಗಟ್ಟಿ, ಗೌರಿ ಎಸ್.ಎನ್.ಭಟ್‌ರವರು ಆಯ್ಕೆಯಾಗಿರುತ್ತಾರೆ. ದ.ಕ. ಜಿಲ್ಲಾ...
Date : Wednesday, 05-08-2015
ನ್ಯೂಯಾರ್ಕ್: ಗೂಗಲ್ ತಾನು ಅಭಿವೃದ್ಧಿಪಡಿಸಿದ ಪ್ರಥಮ ಟ್ರಾಫಿಕ್ ಸಿಗ್ನಲ್‌ನ 101ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಕಾರುಗಳ ಮೇಲೆ ಗೂಗಲ್(G-O-O-G-L-E) ಎಂದು ಬರೆದಿರುವ ಡೂಡಲ್ ಚಿತ್ರವನ್ನು ಗೂಗಲ್‌ನ ಮುಖಪುಟದಲ್ಲಿ ಕಾಣಬಹುದು. ಈ ಡೂಡಲ್ ಆನಿಮೇಟೆಡ್ ಚಿತ್ರವು ಟ್ರಾಫಿಕ್‌ನಲ್ಲಿ ಕಾರಿನ ಮೇಲೆ ಕಪ್ಪು-ಬಿಳಿ ಬಣ್ಣದಲ್ಲಿ ಗೂಗಲ್...
Date : Wednesday, 05-08-2015
ಬಂಟ್ವಾಳ : ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬಂಟ್ವಾಳ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಜಂಟಿ ಆಶ್ರಯದಲ್ಲಿ ಅಮ್ಟಾಡಿ ಗ್ರಾ.ಪಂ.ನಲ್ಲಿ ನಡೆದ ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮವು ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಪಡುರವರ...
Date : Wednesday, 05-08-2015
ನಾಸಿಕ್: ಕ್ರಿಮಿನಲ್ ಹಿನ್ನಲೆ ಇರುವ ಅರ್ಚಕರನ್ನು, ಸ್ವಾಮೀಜಿಗಳು ನಾಸಿಕ್ ಕುಂಭಮೇಳಕ್ಕೆ ಪ್ರವೇಶಿಸದಂತೆ ಅಖಿಲ ಭಾರತೀಯ ಆಖರ ಪರಿಷದ್ ನಿರ್ಬಂಧ ಹೇರಿದೆ. ಕುಂಭ ಮೇಳದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ನಿರ್ಬಂಧ ಹೇರಲಾಗಿದೆ. ಮೊನ್ನೆ ತಾನೇ ಸಚ್ಚಿದಾನಂದ ಎಂಬ ಬಾರ್ ಮಾಲೀಕರೊಬ್ಬರು ಸ್ವಾಮೀಜಿಯಾಗಿ...
Date : Wednesday, 05-08-2015
ಮಂಗಳೂರು : ರಾಷ್ಟ್ರ ಸೇವಿಕಾ ಸಮಿತಿಯ 80ರ ಸಂಭ್ರಮಾಚರಣೆಯ ನಿಮ್ಮಿತ್ತ ನಗರದ ಸುಬ್ರಮಣ್ಯ ಸದನದಲ್ಲಿ ಬುಧವಾರ ತರುಣಿ ಸಮಾವೇಶವನ್ನು ಏರ್ಪಡಿಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಪಾಲಿಟೆಕ್ನಿಕ್ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಎ. ಕಲಾವತಿ ಕಾಮತ್ ವಹಿಸಿದ್ದರು. ಬಾಲಕಿಯರ ಹಾಸ್ಟೆಲ್‌ಗಳು, ಉದ್ಯೋಗ ಕೇಂದ್ರಗಳು, ವೈದ್ಯಕೀಯ...