Date : Friday, 21-08-2015
ನವದೆಹಲಿ: ಬಾಯಿ ಮಾತಿನ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಛೇಧನ ನೀಡುವ ಮತ್ತು ಬಹುಪತ್ವಿತ್ವ ಪದ್ಧತಿಗೆ ಬಹುತೇಕ ಮುಸ್ಲಿಂ ಮಹಿಳೆಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಾಯಿ ಮಾತಿನ, ಏಕಪಕ್ಷೀಯ ಮತ್ತು ಮೂರು ಬಾರಿ ತಲಾಖ್ ಹೇಳುವ ವಿಚ್ಛೇಧನಕ್ಕೆ ನಿಷೇಧ ಹೇರಬೇಕು...
Date : Friday, 21-08-2015
ಉಡುಪಿ : ಗ್ರಾಮೀಣ ಭಾಗದ ಯುವತಿಯರಿಗೆ ಹದಿ ಹರೆಯವನ್ನು ದಾಟುವದೇ ಒಂದು ಸವಾಲು. ಗ್ರಾಮೀಣ ಭಾಗದ ಹದಿ ಹರೆಯದ ಯುವತಿಯರ ಆರೋಗ್ಯ ಮತ್ತು ಸ್ವಚ್ಚತೆಯನ್ನು ಗಮನದಲ್ಲಿಟ್ಟು, ಮಣಿಪಾಲದ ಟ್ಯಾಪ್ತಿ ಶಿಕ್ಷಣ ಸಂಸ್ಥೆ ವಿನೂತನ ಯೋಜನೆಯೊಂದು ಪ್ರಾಂಭಿಸಿದೆ. ಇಲ್ಲಿ ಕೆಲಸದಲ್ಲಿ ನಿರತರಾದವರು ಉಡುಪಿಯ...
Date : Friday, 21-08-2015
ನವದೆಹಲಿ: 2013ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳವನ್ನು ಫಿಫಾ ವರ್ಲ್ಡ್ ಕಪ್‌ಗಿಂತಲೂ ಚೆನ್ನಾಗಿ ಅಯೋಜನೆ ಮಾಡಲಾಗಿತ್ತು ಎಂಬುದನ್ನು ಹಾರ್ವ್‌ರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ತಿಳಿಸಿದ್ದಾರೆ. ಇವರು ಬರೆದ ‘ಕುಂಭಮೇಳ-ಮ್ಯಾಪಿಂಗ್ ದಿ ಎಫರ್ಮಲ್ ಮೆಗಾ-ಸಿಟಿ’ ಪುಸ್ತಕವನ್ನು ಇತ್ತೀಚಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಡುಗಡೆ ಮಾಡಿದ್ದರು....
Date : Friday, 21-08-2015
ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಾಥೂರ್ ಜಿಲ್ಲೆಯ ಮಹದೇಯೋ ಪಂಚಲ್ ಎಂಬ ಹೆಸರನ್ನು ಪತ್ರದಲ್ಲಿ ನಮೋದಿಸಲಾಗಿದ್ದು, ಒಸ್ಮನಾಬಾದ್‌ನಿಂದ ಈ ಪತ್ರ ಪೋಸ್ಟ್ ಆಗಿದೆ. ಕೆಲ ದಿನಗಳ...
Date : Friday, 21-08-2015
ಮೀರತ್; ಪ್ರಧಾನಿ ನರೇಂದ್ರ ಮೋದಿಯವರ ಹೆಸರು, ಭಾವಚಿತ್ರವುಳ್ಳ ಪಟಾಕಿಗಳು, ಪಿಚ್ಕರಿಗಳು, ಸ್ವಿಟ್ಸ್‌ಗಳು ಈಗಾಗಲೇ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸಿ ಭರ್ಜರಿ ಮಾರಾಟವನ್ನು ಕಂಡಿವೆ. ಇವುಗಳ ಯಶಸ್ಸಿನ ಬಳಿಕ ಇದೀಗ ಮೋದಿ ರಕ್ಷಾಬಂಧನವೂ ಮಾರುಕಟ್ಟೆಗೆ ಆಗಮಿಸಿದೆ. ಮೀರತ್ ಮಾರುಕಟ್ಟೆಯಲ್ಲಿ ಮೋದಿ ರಾಖಿಗಳು ಭಾರೀ...
Date : Friday, 21-08-2015
ನವದೆಹಲಿ: ‘ನಾನು ದಾವೂದ್ ಇಬ್ರಾಹಿಂ ಅದಕ್ಕಾಗಿ ನನ್ನನ್ನು ಪೀಡಿಸಲಾಗುತ್ತಿದೆ’ ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಸಿಲುಕಿರುವ ಸೈಂಟ್ ಸ್ಟೀಫನ್ಸ್ ಕಾಲೇಜಿನ ಪ್ರಾಂಶುಪಾಲ ವಾಲ್ಸನ್ ಥಾಂಪು. ಈ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಮುಖಂಡ ಸತೀಶ್ ಕುಮಾರ್ ಎಂಬುವವರು...
Date : Friday, 21-08-2015
ನವದೆಹಲಿ: ಜಮಾತ್- ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನ ಮನವಿ ಮೇರೆಗೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನದಲ್ಲಿ ಬಾಲಿವುಡ್ ಚಿತ್ರ ’ಫಾಂಥಮ್’ಗೆ ನಿರ್ಬಂಧ ಹೇರಿದೆ. ನಟ ಸೈಫ್ ಅಲಿ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಚಿತ್ರ ನನ್ನ ಮತ್ತು ನನ್ನ ತಂಡದ...
Date : Friday, 21-08-2015
ನವದೆಹಲಿ: ಮಹತ್ವದ ಅಟಲ್ ಪೆನ್ಷನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರನ್ನೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವೂ ಈ ಯೋಜನೆಯ ಚಂದಾದಾರರಿಗೆ ಮಾಸಿಕ, ತ್ರೈಮಾಸಿಕ, ಅರ್ಧ ಮಾಸಿಕ ಆಧಾರದಲ್ಲಿ ಕಂತುಗಳನ್ನು ಕಟ್ಟುವ ಅವಕಾಶವನ್ನು ನೀಡಿದೆ. ಅನೌಪಚಾರಿಕ ವಲಯದ ಕಾರ್ಮಿಕರೂ ಈ ಯೋಜನೆಯನ್ನು ಅಳವಡಿಕೊಳ್ಳಲಿ...
Date : Friday, 21-08-2015
ಮುಂಬಯಿ: ಭಾರತದ ಅತ್ಯಂತ ದೊಡ್ಡ ಕಾರು ಉತ್ಪಾದಕ ಕಂಪೆನಿಯಾದ ಮಾರುತಿ ಸುಝುಕಿಯು ತನ್ನ ಡಿಸೈರ್ ಬ್ರ್ಯಾಂಡ್‌ನ 1 ಮಿಲಿಯನ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಸಂಭ್ರಮಾಚರಣೆ ಹಾಗೂ ಅಭಿಯಾನ ನಡೆಸುತ್ತಿದೆ. ಮುಂಬಯಿನ ಮಾಲಾಡ್ ಎಂಬಲ್ಲಿಯ ಇನಾರ್ಬಿಟ್ ಮಾಲ್‌ನಲ್ಲಿ ಆ.22 ಹಾಗೂ 23ರಂದು ಅಭಿಯಾನ ನಡೆಯಲಿದ್ದು,...
Date : Friday, 21-08-2015
ನವದೆಹಲಿ: ಮಧ್ಯಪ್ರದೇಶದ ಪ್ರವಾಸೋದ್ಯಮ ಕಾರ್ಪೋರೇಶನ್ ಅದೃಷ್ಟವನ್ನೇ ಬದಲಿಸಿದ ಭಾರತೀಯ ರೈಲ್ವೇ ಸೇವಾಧಿಕಾರಿ ಅಶ್ವನಿ ಲೋಹನಿ ಅವರು ಇದೀಗ ಏರ್ ಇಂಡಿಯಾದ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕನಾಗಿ ನೇಮಕಗೊಂಡಿದ್ದಾರೆ. ಸಮರ್ಥ ಮತ್ತು ಕ್ರಿಯಾಶೀಲ ಅಧಿಕಾರಿ ಎಂದು ಹೆಸರು ಪಡೆದಿರುವ ಲೋಹನಿ, 21ನೇ ವಯಸ್ಸಿನಲ್ಲಿ...