News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚಿತ್ರೋದ್ಯಮಿಗಳ ಗಮನ ಸೆಳೆದ `ಚಾಲಿಪೋಲಿಲು’ 300ನೇ ದಿನಕ್ಕೆ!

ಮಂಗಳೂರು : ಅಬ್ಬಾ! ನಿಜಕ್ಕೂ ಒಂದು ಅದ್ಭುತವೇ. ಎಲ್ಲರೂ ತುಚ್ಛ ಭಾವನೆಯಿಂದ ನೋಡುತ್ತಿದ್ದ, ಎಲ್ಲರೂ ನಾಟಕ ಎಂದೇ ಹೇಳಿಕೊಳ್ಳುತ್ತಾ ಮೂಗು ಮುರಿಯುತ್ತಿದ್ದ ತುಳು ಸಿನಿಮಾರಂಗಕ್ಕೆ ಒಂದು ಅತ್ಯದ್ಭುತ ಪ್ರತಿಕ್ರಿಯೆ, ಎಲ್ಲೆಡೆಗಳಿಂದಲೂ ಶಹಬ್ಬಾಸ್‌ಗಿರಿ ತಂದು ಕೊಟ್ಟಿರುವ ಸೂಪರ್ ಹಿಟ್ ಸಿನಿಮಾ ಚಾಲಿಪೋಲಿಲು (ಆಗೋಸ್ಟ್...

Read More

ಬಿಬಿಎಂಪಿ ಚುನಾವಣೆ: ಬಿಜೆಪಿಗೆ ಮುನ್ನಡೆ

ಬೆಂಗಳೂರು: ಬಿಬಿಎಂಪಿಗೆ ನಡೆದ ಚುನಾವಣೆಯ ಮತಯೆಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ಆರಂಭವಾಗಿದ್ದು, 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 198 ಕಾರ್ಪೊರೇಶನ್ ವಾರ್ಡ್‌ಗಳಿವೆ. ಇದರಲ್ಲಿ ಒಂದು ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಇನ್ನುಳಿದ 197 ವಾರ್ಡ್‌ಗಳ ಮತೆಣಿಕೆ ನಡೆಯುತ್ತಿದೆ....

Read More

ಆಸಿಡ್ ದಾಳಿ ನಡೆಸಿದ್ದ ಆರೋಪಿಯ ಬಂಧನ

ಬೆಳ್ತಂಗಡಿ : ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಚಾರವನ್ನು ಪ್ರಶ್ನಿಸಿದ ಲಾಯಿಲದ ಸ್ನೇಕ್ ಅಶೋಕ್ ಮೇಲೆ ಆ. 22 ರಂದು ಆಸಿಡ್ ದಾಳಿ ನಡೆಸಿದ್ದ ಆರೋಪಿ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಶಾಜು ಬೇಬಿ ಎಂಬವರನ್ನು ಸೋಮವಾರ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಈತ ಲಾಯಿಲ ಹಿಮರಡ್ಡ...

Read More

ಜಗತ್ತು ಆಧುನಿಕ ದೃಷ್ಟಿಕೋನದತ್ತ ಚಿತ್ತ ಹಾಯಿಸುತ್ತಿದೆ – ಡಾ. ಪ್ರಭಾಕರ ಭಟ್ ಕಲ್ಲಡ್ಕ

ಬಂಟ್ವಾಳ : ಜಗತ್ತು ಆಧುನಿಕ ದೃಷ್ಟಿಕೋನದತ್ತ ಚಿತ್ತ ಹಾಯಿಸುತ್ತಿದೆ . ಆಚಾರ ವಿಚಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಉತ್ತಮ ಶಿಕ್ಷಣ ನೀಡುವಲ್ಲಿ ಸಂಸ್ಥೆ ಸತತ ಪ್ರಯತ್ನ ಮಾಡುತ್ತಿದೆ. ಪೋಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಯು ಕಲಿತ ವಿಚಾರವನ್ನು ತನ್ನೊಳಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಉನ್ನತಿ...

Read More

ರೈತರ ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಅಭ್ಯಾಸವರ್ಗ

ಬಂಟ್ವಾಳ : ಸಹಕಾರ ಭಾರತಿ ಬಂಟ್ವಾಳ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಗೋಲ್ತಮಜಲು, ಅಮ್ಟೂರು, ಬಾಳ್ತಿಲ, ವೀರಕಂಭ, ಬೋಳಂತೂರು ಗ್ರಾಮಗಳ ವ್ಯಾಪ್ತಿಯ ಗ್ರಾ. ಪಂ. ಸದಸ್ಯರುಗಳಿಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರುಗಳಿಗೆ, ಕಲ್ಲಡ್ಕ ರೈತರ ಸೇವಾ...

Read More

ಸದನದಲ್ಲೇ ಜಯಲಲಿತಾರನ್ನು ಹೊಗಳಿದ ಸ್ಪೀಕರ್

ಚೆನೈ : ತಮಿಳುನಾಡಿನಲ್ಲಿ ಸೋಮವಾರದಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನ ಸಭಾ ಸ್ಪೀಕರ್ ಪಿ. ಧನಪಾಲ್ ಅವರು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೊಗಳುವ ಮೂಲಕ ತಮ್ಮ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಸ್ಪೀಕರ್ ಮುಖ್ಯಮಂತ್ರಿ ಜಯಲಲಿತ ಅವರ ಬಗ್ಗೆ ಮಾತನಾಡುತ್ತಾ ನೀವು ಪಿತೂರಿಯ...

Read More

ವಾಯುಸೇನೆ ವಿಮಾನ ಪತನ

ಶ್ರೀನಗರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ಸೋಮವಾರ ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಪತನಕ್ಕೀಡಾಗಿದೆ. ಪೈಲೆಟ್ ಪಾರಾಗಿದ್ದಾರೆ. ನಿತ್ಯದ ತರಬೇತಿಯಲ್ಲಿ ತೊಡಗಿದ್ದ ವೇಳೆ ಇದು ಬದ್ಗಾಮ್‌ನ ಸೊಯಬಾಗ್‌ನಲ್ಲಿ ಪತನಗೊಂಡಿತು ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ಪೈಲೆಟ್‌ಗೆ ಘಟನೆಯಲ್ಲಿ...

Read More

ಖತಾರ್ ರಾಜನಿಗೆ ಮೋದಿಯಿಂದ ನಾಣ್ಯ, ಪೋಸ್ಟಲ್ ಸ್ಟ್ಯಾಂಪ್ ಉಡುಗೊರೆ

ದುಬೈ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಬೆಂಬಲ ನೀಡಿದ ಹಿನ್ನಲೆಯಲ್ಲಿ ಶ್ಲಾಘನೆಯ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಖತಾರ್‌ನ ಎಮಿರ್(ರಾಜ)ಗೆ ಪೋಸ್ಟಲ್ ಸ್ಟ್ಯಾಂಪ್ ಮತ್ತು ನಾಣ್ಯಗಳ ಸೆಟ್ಟನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಖತಾರ್‌ನಲ್ಲಿನ ಭಾರತೀಯ ರಾಯಭಾರಿ ಸಂಜೀವ್ ಅರೋರ ಅವರು ಈ ಸೆಟ್ ಮತ್ತು...

Read More

ನಾವೇದ್ ಕುಟುಂಬ ನಾಪತ್ತೆ: ಸಾಕ್ಷಿ ನಾಶಪಡಿಸುತ್ತಿದೆಯೇ ಪಾಕ್?

ನವದೆಹಲಿ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ದಾಳಿ ನಡೆಸಿದ ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ಯಾಕೂಬ್ ನಾವೇದ್ ಭಾರತೀಯ ಪಡೆಗಳ ಕೈಗೆ ಜೀವಂತವಾಗಿ ಸಿಕ್ಕಿಬಿದ್ದಿದ್ದಾನೆ, ಇದರಿಂದ ತನ್ನ ನಿಜ ಬಣ್ಣ ಬಯಲಾಗುತ್ತದೆ ಎಂದು ಆತಂಕಗೊಂಡಿರುವ ಪಾಕಿಸ್ಥಾನ ಸಾಕ್ಷಿಗಳನ್ನು ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಿದೆಯೇ...

Read More

ಬೀದಿ ಕಾಮುಕರಿಗೆ ಹೆದರಿ ಶಾಲೆ ತೊರೆದ 200 ವಿದ್ಯಾರ್ಥಿನಿಯರು

ಜೇಮ್‌ಶೆಡ್‌ಪುರ: ಬಿದಿ ಬದಿಯಲ್ಲಿ ನಿಂತು ಚುಡಾಯಿಸುವ ಕಾಮುಕರಿಗೆ ಹೆದರಿ ೨೦೦ ವಿದ್ಯಾಥಿನಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ ಘಟನೆ ಜಾರ್ಖಾಮಡ್‌ನ ಜೇಮ್‌ಶೆಡ್‌ಪುರ ಇಚಾಘರ್‌ನಲ್ಲಿನ ಶಾಲೆಯಲ್ಲಿ ನಡೆದಿದೆ. ಸರ್ಕಾರ ನಡೆಸುತ್ತಿರುವ ಕಸ್ತೂರ್ ಬಾ ಗಾಂಧಿ ರೆಸಿಡೆಂನ್ಶಿಯಲ್ ಶಾಲೆಯ ವಿದ್ಯಾರ್ಥಿನಿಯರು ಇವರಾಗಿದ್ದು, ಆಗಸ್ಟ್ 18ರಿಂದ ಈ...

Read More

Recent News

Back To Top