News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

24 ಗಂಟೆಯೊಳಗೆ ರಿಫಂಡ್ ಮಾಡಲಿದೆ ಫ್ಲಿಪ್‌ಕಾರ್ಟ್

ನವದೆಹಲಿ: ಪ್ರಮುಖ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಸೋಮವಾರ ತ್ವರಿತ ಮರುಪಾವತಿ ವ್ಯವಸ್ಥೆ ಸೌಲಭ್ಯವನ್ನು ಆರಂಭಿಸಿದೆ. ತಾವು ಖರೀದಿಸಿದ ವಸ್ತುವನ್ನು ವಾಪಾಸ್ ಮಾಡಿದ 24 ಗಂಟೆಯೊಳಗೆ ಗ್ರಾಹಕರಿಗೆ ಹಣವನ್ನು ವಾಪಾಸ್ ನೀಡುವ ವ್ಯವಸ್ಥೆಯನ್ನು ಈ ಸೌಲಭ್ಯ ಹೊಂದಿದೆ. ಈ ಹಿಂದೆ ರಿಫಂಡ್‌ಗೆ ೩ರಿಂದ 5...

Read More

ರಾಜೀವ್ ಮೆಹಶ್ರಿ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ

ನವದೆಹಲಿ: ಕೇಂದ್ರದ ನೂತನ ಗೃಹ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ರಾಜೀವ್ ಮೆಹಶ್ರಿಯವರು ಸೋಮವಾರ ನೇಮಕಗೊಂಡಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಎಲ್‌ಸಿ ಗೋಯಲ್ ಅವರನ್ನು ಗೃಹಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೀಗ ಅವರ ಜಾಗಕ್ಕೆ ಏಕಾಏಕಿ ಮೆಹಶ್ರಿ ನೇಮಕಗೊಂಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಗೋಯಲ್ ಅವರು...

Read More

ಸಲ್ಲೇಖನ ವ್ರತ ಮುಂದುವರಿಕೆಗೆ ಸುಪ್ರೀಂ ಸೂಚನೆ

ನವದೆಹಲಿ: ಜೈನರ ಧಾರ್ಮಿಕ ಆಚರಣೆ ಸಲ್ಲೇಖನ ಅಥವಾ ಸಂತರ ಕಾನೂನು ಬಾಹಿರವಾಗಿದ್ದು, ಇದನ್ನು ರದ್ದುಪಡಿಸಬೇಕು ಎಂಬ ರಾಜಸ್ಥಾನ ಹೈಕೋರ್ಟ್ ತೀರ್ಪಿಗೆ  ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಮೃತ್ಯು ಸಂಭವಿಸುವವರೆಗೂ ಕಠಿಣ ಉಪವಾಸವನ್ನು ಆಚರಿಸುವ ಪದ್ಧತಿಗೆ ಸಂತರ ಅಥವಾ ಸಲ್ಲೇಖನ ವ್ರತ ಎನ್ನಲಾಗುತ್ತದೆ....

Read More

ಸ್ನೇಹ ಶಾಲೆಯ ಅಂಕುರ, ಇಂಚರಕ್ಕೆ ಪ್ರಥಮ ಪ್ರಶಸ್ತಿ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ನಡೆಸುವ ಶಾಲಾ ಹಸ್ತ ಪ್ರತಿಗಳ ಸ್ಪರ್ಧೆಯಲ್ಲಿ ಈ ವರ್ಷವೂ ಸುಳ್ಯದ ಸ್ನೇಹಶಾಲೆ ಪ್ರಥಮ ಪ್ರಶಸ್ತಿ ಪಡೆದಿದೆ. ಸ್ನೇಹ ಪ್ರಾಥಮಿಕ ಶಾಲೆಯ ‘ಅಂಕುರ’ಕ್ಕೆ ಸತತ 13ನೇ ಬಾರಿ ಹಾಗೂ ಸ್ನೇಹ ಪ್ರೌಢಶಾಲೆಯ...

Read More

ಇತಿಹಾಸವನ್ನು ಅರಿತು ಪಾಕಿಸ್ಥಾನ ಮಾತನಾಡಲಿ

ನವದೆಹಲಿ: ಭಾರತದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಪಾಕಿಸ್ಥಾನದ ರಕ್ಷಣಾ ಸಚಿವ ಖವಜಾ ಮೊಹಮ್ಮದ್ ಆಸೀಫ್‌ಗೆ ಭಾರತೀಯ ರಕ್ಷಣಾ ತಜ್ಞರು ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ‘ಪಾಕಿಸ್ಥಾನ ಪರಿಜ್ಞಾನವಿಲ್ಲದೆ ಮಾತನಾಡುತ್ತಿದೆ, ಇತಿಹಾಸದಲ್ಲಿ ಏನಾಗಿದೆ ಎಂಬುದನ್ನು ಅದು ನೋಡುತ್ತಿಲ್ಲ. ಭಾರತದೊಂದಿಗೆ ಅದು ವ್ಯವಹರಿಸುವಾಗ ಇತಿಹಾಸವನ್ನು ಚೆನ್ನಾಗಿ...

Read More

ಈ ಕಾರಿನ ಬೆಲೆ ನ್ಯಾನೊಗಿಂತಲೂ ಕಡಿಮೆ!

ಅಜ್ಮೀರ್: ದೇಶದ ಅತಿ ಕಡಿಮೆ ಬೆಲೆಯ ನ್ಯಾನೊ ಕಾರಿಗಿಂತಲೂ ಕಡಿಮೆ ಬೆಲೆಯ ಕಾರೊಂದನ್ನು ಅಜ್ಮೀರ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅಭಿವೃದ್ಧಿಪಡಿಸಿದ್ದಾನೆ. ರವಿ ಪರೋಡ ಎಂಬ ಜಾಲ್ವಾರ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಬೈಕ್ ಎಂಜಿನನ್ನು ಅಭಿವೃದ್ಧಿಪಡಿಸಿ ಕಾರೊಂದನ್ನು ತಯಾರಿಸಿದ್ದಾನೆ. ಇದರ ತಯಾರಿಕೆಗೆ ಆತನಿಗೆ...

Read More

ಮಾಜಿ ಸೈನಿಕರ ಪ್ರತಿಭಟನೆಗೆ ಜೇಠ್ಮಲಾನಿ ಬೆಂಬಲ

ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸುಪ್ರೀಂಕೋರ್ಟ್‌ನ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ‘ಸೈನಿಕರ ಹೋರಾಟಕ್ಕೆ ಸಹಾಯ, ಬೆಂಬಲ ನೀಡಲು ಇಲ್ಲಿಗೆ ಆಗಮಿಸಿದ್ದೇನೆ, ನಮ್ಮ ರಾಜಕೀಯ...

Read More

1 ಕೋಟಿ ಮರ ನೆಟ್ಟ ಪ್ರಕೃತಿ ಪುತ್ರ ರಾಮಯ್ಯ

ಈ ಭೂಮಿಯ ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ತನ್ನ ಮನೆಯೆಂದು ಭಾವಿಸಿದೆ. ಆದರೆ ಬುದ್ಧಜೀವಿ ಮನುಷ್ಯ ಮಾತ್ರ ಪ್ರಕೃತಿಯನ್ನು ಉಳಿಸುವುದಕ್ಕಿಂತ ಹೆಚ್ಚಾಗಿ ನಾಶ ಮಾಡುವ ಕಾಯಕದಲ್ಲೇ ಮಗ್ನನಾಗಿದ್ದಾನೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ ಬರೋಬ್ಬರಿ 1 ಕೋಟಿ ಮರಗಳನ್ನು ನೆಟ್ಟು ನಿಜವಾದ...

Read More

ಮೊಘಲರ ನಾಣ್ಯವಿದ್ದ ಮಡಕೆ ಕದ್ದೊಯ್ದ ಕಾರ್ಮಿಕರ ಬಂಧನ

ಭೋಪಾಲ್: ಮೊಘಲರ ಕಾಲದ ನಾಣ್ಯಗಳು ತುಂಬಿದ ಎರಡು ಮಣ್ಣಿನ ಮಡಕೆಗಳನ್ನು ಕದ್ದ 12 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಮಧ್ಯಪ್ರದೇಶದ ಜೇಲ್‌ಘಾಟ್‌ನಲ್ಲಿ ನಡೆದಿದೆ. ಮಂಡ್ಲಾ ಮತ್ತು ಜೇಲ್‌ಘಾಟ್ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಕಾರ್ಮಿಕರಿಗೆ ನಾಣ್ಯಗಳು ತುಂಬಿದ್ದ...

Read More

ಯುದ್ಧಕ್ಕೆ ಬಂದರೆ ತಕ್ಕ ಪಾಠ ಕಲಿಸ್ತಾರಂತೆ ಪಾಕಿಸ್ಥಾನಿಯರು!

ಇಸ್ಲಾಮಾಬಾದ್: ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ಕಾಲ್ಕೆರೆದು ಜಗಳಕ್ಕೆ ಬರುವ ಪಾಕಿಸ್ಥಾನ ಇದೀಗ ಭಾರತಕ್ಕೇ ಧಮ್ಕಿ ಹಾಕುವ ಸಾಹಸ ಮಾಡಿದೆ. ಭಾರತ ಪಾಕಿಸ್ಥಾನದ ಮೇಲೆ ಯುದ್ಧ ಸಾರಲು ಮುಂದಾದರೆ ಅದು ದಶಕಗಳ ಕಾಲ ನೆನಪಿಡುವಂತಹ ಪಾಠವನ್ನು ಕಲಿಸಲಿದ್ದೇವೆ ಎಂದು ಅಲ್ಲಿನ ರಕ್ಷಣಾ ಸಚಿವ...

Read More

Recent News

Back To Top