Date : Wednesday, 01-04-2015
ಅಹ್ಮದಾಬಾದ್: ಗುಜರಾತ್ ಸರ್ಕಾರ ವಿವಾದಿತ ‘ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ ಮಸೂದೆ’ಯನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರಗೊಳಿಸಿದೆ. ಗೃಹ ಸಚಿವ ರಜನಿಕಾಂತ್ ಪಟೇಲ್ ಮಸೂದೆಯನ್ನು ವಿಧಾನಸಭೆಯಲ್ಲಿ ಅನುಮೋದಿಸಿದರು. ಬಳಿಕ ಇದರ ಮೇಲೆ ಸುಧೀರ್ಘ ಚರ್ಚೆ ನಡೆಯಿತು. ಮಸೂದೆಯಲ್ಲಿನ ಕೆಲವೊಂದು ವಿವಾದಿತ ಅಂಶಗಳನ್ನು...
Date : Tuesday, 31-03-2015
ಮಂಗಳೂರು : ಶ್ರೀ ರಾಮನ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನು ಆಡುವ ಪ್ರೊ. ಕೆ. ಎಸ್. ಭಗವಾನ್ ಅಂತವರು ಅಗ್ಗದ ಪ್ರಚಾರಗಿಟ್ಟಿಸುವ ತಂತ್ರಗಾರಿಕೆಯಾಗಿದೆ. ಹಿಂದು ಧರ್ಮದ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಹಿಂದುಗಳೆಲ್ಲರೂ ಒಂದಾಗಿ ಪ್ರತಿಭಟನೆ ಮಾಡಬೇಕು ಎಂದು...
Date : Tuesday, 31-03-2015
ಸುಳ್ಯ: ಸುಳ್ಯ ನಗರದ ರಥಬೀದಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಸಮರ್ಪಕವಾಗಿದೆ ಮತ್ತು ಕಳಪೆಯಾಗಿದೆ ಎಂದು ಆರೋಪಿಸಿ ಹಾಗು ರಸ್ತೆ ಬದಿಯಲ್ಲಿ ಇಂಟರ್‌ಲಾಕ್ ಅಳವಡಿಕೆ ಪೂರ್ತಿಯಾಗದೆ ಇರುವುದನ್ನು ಪ್ರತಿಭಟಿಸಿ ಬಿಎಂಎಸ್ ಪ್ರಾಯೋಜಿತ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ನಗರ ಪಂಚಾಯಿತಿ...
Date : Tuesday, 31-03-2015
ಮಂಗಳೂರು : ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಂದ ‘ಸ್ತ್ರೀ ಶಕ್ತಿ’ ಮಹಿಳೆಯರ ಆತ್ಮಸಂರಕ್ಷಣೆ ತಂತ್ರಗಳ ಕಾರ್ಯಾಗಾರವು ಮಂಗಳೂರು ಮೂಲದ ಎನ್.ಜಿ.ಓ, ಇಂಟಿಗ್ರೇಟೆಡ್ ಲರ್ನಿಂಗ್ ಸೆಂಟರ್ ಹಾಗೂ ಕರಾಟೆ ಮತ್ತು ಅಲೈಡ್ ಆರ್ಟ್ಸ್‌ನ ಸಹಯೋಗದಲ್ಲಿ ಮಾ.೩೧ರಂದು ನಡೆಯಿತು....
Date : Tuesday, 31-03-2015
ಸುಳ್ಯ : ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ಯೋಜನೆಯ ಸಮೀಕ್ಷಾ ಕಾರ್ಯ ಮಂಗಳವಾರ ಆರಂಭಗೊಂಡಿದೆ. ಕೇರಳದ ಪಾಣತ್ತೂರಿನಿಂದ ಕಾಣಿಯೂರುವರೆಗೆ ಸಮೀಕ್ಷೆ ನಡೆಸಲಾಗಿದೆ. ಡಿ.ವಿ.ಸದಾನಂದ ಗೌಡ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಮಂಡಿಸಿದ್ದ ರೈಲ್ವೇ ಬಜೆಟ್‌ನಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ...
Date : Tuesday, 31-03-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ನವದೆಹಲಿಯಲ್ಲಿ ಮರ್ಚೆಂಟ್ ನೇವಿ ವೀಕ್ 2015ಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಅವರು ಸಿಂಧೂ ನಾಗರಿಕತೆಯಿಂದ ಆರಂಭವಾದ ಭಾರತದ ಶ್ರೀಮಂತ ಕಡಲ ಸಂಪ್ರಾದಯವನ್ನು ಸ್ಮರಿಸಿದರು. ಈ ಸಂದರ್ಭ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಶಿಪ್ಪಿಂಗ್...
Date : Tuesday, 31-03-2015
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೆಳ್ಳಿಹಬ್ಬದ ಸವಿನೆನಪಿಗಾಗಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡ ಮತ್ತು ಇ-ಗ್ರಂಥಾಲಯ ಕಟ್ಟಡ ಉದ್ಘಾಟನೆ ಹಾಗೂ 27ನೇ ವಾರ್ಷಿಕೋತ್ಸವ ಏ.2ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್.ಆಚಾರ್ಯ ಹೇಳಿದರು. ಬೆಳಗ್ಗೆ 7ಕ್ಕೆ ಗಣಪತಿ ಹವನ, ಸರಸ್ವತಿ ಪೂಜೆ...
Date : Tuesday, 31-03-2015
ಕಾರ್ಕಳ : ತಾಲೂಕಿನಲ್ಲಿ ಅಂತರ್ಜಲ ವೃದ್ದಿಯೊಂದಿಗೆ ನೀರಿನ ಸಮಸ್ಯೆಯನ್ನು ನೀಗಿಸುವ ಪ್ರಯತ್ನವನ್ನು ನಡೆಸುವುದಾಗಿ ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಮಲೆನಾಡಿನ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನಲ್ಲಿ ಪ್ರಮುಖ ನದಿಗಳಾದ ಸೀತಾನದಿ, ಎಣ್ಣೆಹೊಳೆ, ಸುವರ್ಣ ಸೇರಿದಂತೆ ಹಲವಾರು ದೊಡ್ಡ ಹಾಗೂ ಚಿಕ್ಕಪುಟ್ಟ ನದಿಗಳು ಹರಿಯುತ್ತವೆ....
Date : Tuesday, 31-03-2015
ಉಪ್ಪುಂದ : ಸರಕಾರ ನೀಡುವ ಸವಲತ್ತುಗಳನ್ನು ಪಡೆದವರು ಸಮರ್ಪಕವಾಗಿ ಉಪಯೋಗಿಸುವಂತಾದಾಗ ಆ ಕೊಡುಗೆ ಸಾರ್ಥಕಗೊಳ್ಳುತ್ತದೆ ಎಂದು ಉಪ್ಪುಂದ ಗ್ರಾಪಂ ಅಧ್ಯಕ್ಷ ಜಗನ್ನಾಥ ಕೆ. ಹೇಳಿದರು. ಮಂಗಳವಾರ ಗ್ರಾಪಂ ಸಭಾಭವನದಲ್ಲಿ 2014-15ನೇ ಸಾಲಿನ ಅನದಾನದಲ್ಲಿ ಶೇ.25 ರಷ್ಟು ಪ.ಜಾ ಮತ್ತು ಪ.ಪಂ ವರ್ಗದವರಿಗೆ...
Date : Tuesday, 31-03-2015
ಕಾಪು : ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸಮಾರಿಗುಡಿ ಮತ್ತು ಕಲ್ಯ ಮಾರಿಗುಡಿಯಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಮಾರಿ ಪೂಜಾ ಮಹೋತ್ಸವ ನಡೆದಿದ್ದರೂ, ಹೊಸಮಾರಿಗುಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ನೀಡಿದ ಕುರುಹು ಇನ್ನೂ ಅಲ್ಲಿದ್ದುದು...