Date : Friday, 04-09-2015
ನವದೆಹಲಿ: ನೌಕಾದಳದ ಮಹಿಳಾ ಅಧಿಕಾರಿಗಳು ಖಾಯಂ ಆಯೋಗ ಹೊಂದಲು ದೆಹಲಿ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ‘ಮಹಿಳೆಯರ ಪ್ರಗತಿಯನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನವನ್ನು ತಡೆಯಲು ನ್ಯಾಯಾಲಯ ಸಿದ್ಧವಿದೆ’ ಎಂದು ಈ ಮಹತ್ವದ ತೀರ್ಪನ್ನು ಪ್ರಕಟಿಸುವ ವೇಳೆ ಹೈಕೋರ್ಟ್ ಹೇಳಿದೆ. ನೌಕೆಯ ಏಳು...
Date : Friday, 04-09-2015
ಕೊಚ್ಚಿ: ಕೇರಳದಲ್ಲಿನ ಕ್ರಿಕೆಟ್ ಸ್ಟೇಡಿಯಂವೊಂದಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನಿಡಲು ಅಲ್ಲಿನ ಕ್ರಿಕೆಟ್ ಅಸೋಸಿಯೇಶನ್ ನಿರ್ಧರಿಸಿದೆ. ಈಗಾಗಲೇ ಕೇರಳದ ಜವಹಾರ್ ಲಾಲ್ ನೆಹರು ಸ್ಟೇಡಿಯಂನ ಪೆವಿಲಿಯನ್ ಒಂದಕ್ಕೆ ಸಚಿನ್ ಅವರ ಹೆಸರನ್ನು ಇಡಲಾಗಿದೆ. ಇದೀಗ ಸ್ಟೇಡಿಯಂವೊಂದಕ್ಕೆ ಅವರ ಹೆಸರನ್ನಿಡಲು...
Date : Friday, 04-09-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ’ಮೋದಿ ಕುರ್ತಾ’ದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಜನರು ಈ ಕುರ್ತಾ ಬಗ್ಗೆ ಊಹಿಸಿದಂತೆ ಇದರ ರಚನೆಗೆ ಯಾವುದೇ ವಿಶೇಷ ಫ್ಯಾಷನ್ ಡಿಸೈನರ್ ಇಲ್ಲ ಎಂದು ಅವರು ಹೇಳಿದ್ದಾರೆ. ’ನಾನು ಯಾವುದೇ ಫ್ಯಾಷನ್ ಡಿಸೈನರ್‌ನ್ನು ಹೊಂದಿಲ್ಲ....
Date : Friday, 04-09-2015
ನ್ಯೂಯಾರ್ಕ್: ಮೊಬೈಲ್ ಮೆಸೆಜಿಂಗ್ ಆ್ಯಪ್ ವಾಟ್ಸ್ ಆ್ಯಪ್ ಈಗ ವಿಶ್ವದಾದ್ಯಂತ 900 ಮಿಲಿಯನ್ ನಿರಂತರ ಮತ್ತು ಸಕ್ರಿಯ ಫಾಲೋವರ್‌ಗಳನ್ನು ಹೊಂದಿದೆ. ಕಳೆದ ಕೆಲ ತಿಂಗಳುಗಳಿಂದ ಬರೋಬ್ಬರಿ 100 ಮಿಲಿಯನ್ ಜನ ವಾಟ್ಸ್‌ಆಪ್‌ಗೆ ಸೇರಿದ್ದಾರೆ. ವಾಟ್ಸ್‌ಆ್ಯಪ್ ಈಗ 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು...
Date : Friday, 04-09-2015
ಬಂಟ್ವಾಳ : ಮುಂಬರುವ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶೋತ್ಷಸವ ಹಬ್ಬಗಳ ಅಂಗವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಖಂಡರನ್ನು ಕರೆದು ಬಂಟ್ವಾಳ ನಗರ ಠಾಣೆಯಲ್ಲಿ ಇಲ್ಲಿನ ಉಪನಿರೀಕ್ಷಕ ನಂದಕುಮಾರ್ ಮತ್ತು ಗ್ರಾಮಾಂತರ ಠಾಣಾ...
Date : Friday, 04-09-2015
ಬೆಂಗಳೂರು: ಇದೇ ಮೊದಲ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಧಾನಸೌಧದಲ್ಲಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೆ.5ರಂದು ಸಂಜೆ 5.30ರ ಸುಮಾರಿಗೆ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಜನ್ಮಾಷ್ಟಮಿಯನ್ನು ಆಯೋಜಿಸಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ...
Date : Friday, 04-09-2015
ನವದೆಹಲಿ: ಇನ್ನು ಎರಡು ದಿನಗಳಲ್ಲಿ ಕೇಂದ್ರ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಯ ಬಗ್ಗೆ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಈ ಬಗ್ಗೆ ಸರ್ಕಾರ ಕರಡು ಪ್ರತಿಯನ್ನು ರಚಿಸಿದೆ. ಇದರಂತೆ ಈ ಯೋಜನೆಗೆ ತಗಲುವ ಒಟ್ಟು ವೆಚ್ಚ...
Date : Friday, 04-09-2015
ನವದೆಹಲಿ: ಹಲವಾರು ವಿಐಪಿಗಳಿಗೆ ಕೇಂದ್ರೀಯ ಪಡೆಗಳು ನೀಡುತ್ತಿದ್ದ ಭದ್ರತೆಯನ್ನು ನರೇಂದ್ರ ಮೋದಿ ಸರ್ಕಾರ ವಾಪಸ್ ಪಡೆದುಕೊಂಡಿದೆ. ಒಟ್ಟು 30 ವಿಐಪಿಗಳ ಭದ್ರತೆ ವಾಪಾಸ್ ಪಡೆಯಲಾಗುತ್ತಿದೆ, ಈ ಪಟ್ಟಿಯಲ್ಲಿ ಮಾಜಿ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ, ಮಾಜಿ ಸ್ಪೀಕರ್ ಮೀರಾ ಕುಮಾರ್, ಮಾಜಿ...
Date : Friday, 04-09-2015
ನವದೆಹಲಿ: ದೆಹಲಿಯ ಔರಂಗಬಾದ್ ರಸ್ತೆಗೆ ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಆ.28ರಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿತ್ತು. ಆದರೂ ಅಲ್ಲಿನ ಸೈನ್‌ಬೋರ್ಡ್ ನಿನ್ನೆಯವರೆಗೂ ಔರಂಗಬಾದ್ ರಸ್ತೆ ಎಂದೇ ತೋರಿಸುತ್ತಿತ್ತು. ಇದು ಹಲವಾರು ಗೊಂದಲಕ್ಕೆ ಕಾರಣವಾಗಿತ್ತು. ಅಧಿಕೃತವಾಗಿ ಹೆಸರು ಬದಲಾಗಿದ್ದರೂ ಸೈನ್ ಬೋರ್ಡ್...
Date : Friday, 04-09-2015
ಮಂಗಳೂರು : ಕ್ರೀಡೆಯಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ಕ್ರೀಡೆಯಲ್ಲಿ ಯಶಸ್ಸನ್ನು ಪಡೆಯ ಬೇಕಿದ್ದರೆ, ಆ ಕ್ರೀಡೆಯ ಕುರಿತು ಶ್ರದ್ಧೆ ಮತ್ತು ಆಸಕ್ತಿ ಮುಖ್ಯ. ವಾಲಿಬಾಲ್ ಆಟದಿಂದ ಮನುಷ್ಯನ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮ ದೊರೆಯುತ್ತದೆ. ಉಳಿದ...