News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮರ್ಚೆಂಟ್ ನೇವಿ ವೀಕ್‌ಗೆ ಮೋದಿ ಚಾಲನೆ

maritimeನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ನವದೆಹಲಿಯಲ್ಲಿ ಮರ್ಚೆಂಟ್ ನೇವಿ ವೀಕ್ 2015ಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಅವರು ಸಿಂಧೂ ನಾಗರಿಕತೆಯಿಂದ ಆರಂಭವಾದ ಭಾರತದ ಶ್ರೀಮಂತ ಕಡಲ ಸಂಪ್ರಾದಯವನ್ನು ಸ್ಮರಿಸಿದರು. ಈ ಸಂದರ್ಭ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಶಿಪ್ಪಿಂಗ್ ಸಚಿವ ನಿತಿನ್ ಗಡ್ಕರಿ, ಶಿಪ್ಪಿಂಗ್ ರಾಜ್ಯ ಖಾತೆ ಸಚಿವರು ಉಪಸ್ಥಿತರಿದ್ದರು.

1964ರಿಂದ ಭಾರತದಲ್ಲಿ ಮರ್ಚೆಂಟ್ ನೇವಿ ವೀಕ್‌ನ್ನು ಆಚರಿಸಲಾಗುತ್ತದೆ. ಇಂಡಿಯನ್ ಮ್ಯಾರಿಟೈಮ್ ಸೆಕ್ಟರ್‌ನ ಸಾಧನೆಯನ್ನು ಸ್ಮರಿಸುವ ಸಲುವಾಗಿ ಇದನ್ನು ಆಚರಿಸಲಾಗುತ್ತದೆ.

Tags: ,

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top