News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಥ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಶುಭರಾಜ್. ಕೆ 16 ವರ್ಷಕ್ಕಿಂತ ಕೆಳಗಿನ ಹುಡುಗರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಥ್ರೋ ಬಾಲ್ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾನೆ. ಈತ...

Read More

ಭಾರತದಲ್ಲಿ ಹುಟ್ಟಿಕೊಂಡ ಸಾಹಿತ್ಯ, ಶಾಸನಗಳು ಸಹಿಷ್ಣುತೆಯನ್ನು ಬೆಳೆಸಲು ಕಾರಣವಾಗಿವೆ

ಬೆಳ್ತಂಗಡಿ : ಭಾರತೀಯ ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಇತ್ಯಾದಿಗಳು ಎಂದಿಗೂ ಅಸಹಿಷ್ಣುತೆಗೆ ಕಾರಣವಾಗಿಲ್ಲ. ನೆಪಗಳಿಗೋಸ್ಕರ ವಿಚಾರವಾದಿಗಳೆನಿಸಿಕೊಂಡವರು ಕಿಚ್ಚನ್ನು ಹೊತ್ತಿಸುತ್ತಿದ್ದಾರೆ. ಕೆರಳಿಸುವ ಇಂತಹವರಿಗೆ ಭಗವಂತನು ಸನ್ಮತಿಯನ್ನು ನೀಡಲಿ ಎಂದು ಸಾಹಿತಿ ಡಾ| ಪ್ರಧಾನ ಗುರುದತ್ ಆಶಿಸಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ನಡೆದ...

Read More

ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ.ಬಿ 16 ವರ್ಷಕ್ಕಿಂತ ಕೆಳಗಿನ ಹುಡುಗಿಯರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾಳೆ. ಈಕೆ ಬೇಳ...

Read More

ಪಂಚಾಯತ್ ಚುನಾವಣೆಗೆ ಕನಿಷ್ಠ ವಿದ್ಯಾರ್ಹತೆ ಆದೇಶ ಎತ್ತಿಹಿಡಿದ ಸುಪ್ರೀಂ

ನವದೆಹಲಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ಹರಿಯಾಣ ಸರ್ಕಾರದ ಆದೇಶವನ್ನು ಸುಪ್ರೀಂಕೋರ್ಟ್ ಬೆಂಬಲಿಸಿದೆ. ಸೆ.7ರಂದು ಹರಿಯಾಣ ಸರ್ಕಾರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು, ಮಹಿಳೆ ಮತ್ತು ದಲಿತರು ಕನಿಷ್ಠ...

Read More

ಅವಧಿಗೂ ಮುನ್ನ ಸಂಜಯ್ ದತ್ತ್ ಬಿಡುಗಡೆಗೆ ವಿರೋಧ

ಮುಂಬಯಿ: ಉತ್ತಮ ನಡವಳಿಕೆಯ ಆಧಾರದ ಮೇಲೆ 1993ರ ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ತ್ ಅವರನ್ನು ಬಿಡುಗಡೆಗೊಳಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ವಿರೋಧಗಳು ವ್ಯಕ್ತವಾಗಿದೆ. ದತ್ತ್ ಅವರನ್ನು ಮುಂದಿನ ವರ್ಷ ಅಂದರೆ ಅವರ ಜೈಲು ಅವಧಿ ಪೂರ್ಣವಾಗುವುದಕ್ಕೂ ಮೂರುವರೆ ತಿಂಗಳು...

Read More

ಆಯುಷ್ ಹಬ್ಬದ ಪ್ರಯುಕ್ತ ಯೋಗ ಶಿಬಿರ

ಮಂಗಳೂರು : ಡಿಸೆಂಬರ್ 19, 20 ರಂದು ಡಾ| ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮದಲ್ಲಿ ನಡೆಯಲಿರುವ ಆಯುಷ್ ಹಬ್ಬದ ಪೂರ್ವಭಾವಿ ಕಾರ್ಯಕ್ರಮವಾದ ಡಿ.17ರ ಯೋಗ ಮ್ಯಾರಾಥಾನ್ ಹಾಗೂ ಸಾಮೂಹಿಕ ಯೋಗಾಭ್ಯಾಸದ ಸಿದ್ದತೆಗಾಗಿ, ಆಸಕ್ತ ಸಾರ್ವಜನಿಕರಿಗೆ ಆವಿಷ್ಕಾರ ಯೋಗ ಸಂಸ್ಥೆಯು ಐದು ದಿನಗಳ ಯೋಗ...

Read More

ಉಸ್ಮಾನಿಯಾ ಹಾಸ್ಟೆಲ್‌ನಲ್ಲಿ ಬೀಫ್ ಫೆಸ್ಟ್?

ಹೈದರಾಬಾದ್: ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಲು ಉದ್ದೇಶಿಸಲಾಗಿದ್ದ ‘ಬೀಫ್ ಫೆಸ್ಟಿವಲ್’ನ್ನು ತಡೆಯುವ ಸಲುವಾಗಿ ಪೊಲೀಸರು ಹಲವಾರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಮುಂಜಾಗೃತ ಕ್ರಮವಾಗಿ ಬಿಜೆಪಿ ಶಾಸಕ ರಾಜಾಸಿಂಗ್ ಅವರನ್ನು ಬಂಧಿಸಿದ್ದಾರೆ. ರಾಜಾಸಿಂಗ್ ಅವರು ಬೀಫ್ ಫೆಸ್ಟಿವಲ್‌ಗೆ ವಿರುದ್ಧವಾಗಿ ಗೋ ದಿವಸ್...

Read More

ಜಿಲ್ಲಾ ನ್ಯಾಯಾಧೀಶರನ್ನು ಲೋಕಾಯುಕ್ತ ರಿಜಿಸ್ಟಾರ್ ಆಗಿ ನೇಮಿಸಲು ಚಿಂತನೆ

ಬೆಂಗಳೂರು : ಲೋಕಾಯುಕ್ತ ಸಂಸ್ಥೆಗೆ ರಿಜಿಸ್ಟಾರ್ ಆಗಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ಸರಕಾರದ ಪರವಾಗಿ ಸರಕಾರಿ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಈಹಿಂದೆ ಲೋಕಾಯಕ್ತ ರಿಜಿಸ್ಟಾರ್  ಹುದ್ದೆಗೆ ಐಎಎಸ್ ಅಧಿಕಾರಿ ಡಾ. ಪಿ.ಸಿ.ಜಾಫರ್ ಅವರನ್ನು ನೇಮಿಸಿತ್ತು. ಆದರೆ ಸರಕಾರದ ಈ ನೇಮಕಾತಿ...

Read More

ಕಲಾಪಕ್ಕೆ ಅಡ್ಡಿ ದುಃಖಕರ ಸಂಗತಿ: ಪ್ರಧಾನಿ

ನವದೆಹಲಿ: ಸಂಸತ್ತು ಕಲಾಪಕ್ಕೆ ವಿರೋಧ ಪಕ್ಷಗಳು ನಿರಂತರ ಅಡ್ಡಿಪಡಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದು, ಇದೊಂದು ದುಃಖದ ಸಂಗತಿ ಎಂದಿದ್ದಾರೆ. ಗುರುವಾರ ದೆಹಲಿಯಲ್ಲಿ ದೈನಿಕ್ ಜಾಗರಣ್ ಗ್ರೂಪ್ ಆಯೋಜಿಸಿದ್ದ ಜಾಗರಣ್ ಫೋರಂ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಜಿಎಸ್‌ಟಿ ಕಾಯ್ದೆ...

Read More

ಹಿಟ್ ಆಂಡ್ ರನ್: ಸಲ್ಮಾನ್ ದೋಷಮುಕ್ತ

ನವದೆಹಲಿ: ಕುಡಿದು ಕಾರು ಓಡಿಸಿ ಒರ್ವನ ಪ್ರಾಣ ತೆಗೆದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಮುಕ್ತರಾಗಿದ್ದಾರೆ. ಇದರಿಂದಾಗಿ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಈ ಬಗ್ಗೆ ಗುರುವಾರ ಆದೇಶ ಹೊರಡಿಸಿದ ಬಾಂಬೆ ಹೈಕೋರ್ಟ್, ಸಲ್ಮಾನ್ ಮೇಲಿನ ಎಲ್ಲಾ ಆರೋಪವನ್ನು ವಜಾಗೊಳಿಸಿ,...

Read More

Recent News

Back To Top