News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಬಂಟ್ವಾಳಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು

ಬಂಟ್ವಾಳ : ಪ್ರಮುಖ ನಗರವಾಗಿ ಬೆಳೆಯುತ್ತಿರುವ ಬಂಟ್ವಾಳಕ್ಕೂ ಟ್ರಾಫಿಕ್ ಪೊಲೀಸ್ ಠಾಣೆಯ ಅಗತ್ಯವನ್ನು ಮನಗಂಡ ರಾಜ್ಯ ಗೃಹ ಇಲಾಖೆ ಕೊನೆಗೂ ಟ್ರಾಫಿಕ್ ಪೊಲೀಸ್ ಠಾಣೆಗೆ ಅಸ್ತು ಎಂದಿದ್ದು, ತನ್ಮೂಲಕ ಇಲ್ಲಿನ ವಾಹನ ಚಾಲಕರು, ಸಾರ್ವಜನಿಕರ ಬಹುದಿನದ ಬೇಡಿಕೆಯೊಂದು ಈಡೇರಿದೆ. ಎ೧೦ರಿಂದ ಮೆಲ್ಕಾರ್‌ನ...

Read More

ದೆಹಲಿಯಲ್ಲಿ 10 ವರ್ಷ ಹಳೆಯ ಡಿಸೇಲ್ ವಾಹನ ನಿಷೇಧ

ನವದೆಹಲಿ: 10 ವರ್ಷಕ್ಕಿಂತ ಹಳೆಯ ಡಿಸೇಲ್ ವಾಹನಗಳನ್ನು ಇನ್ನು ಮುಂದೆ ಬಳಕೆ ಮಾಡುವಂತಿಲ್ಲ ಎಂದು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ದೆಹಲಿಗರಿಗೆ ಸೂಚನೆ ನೀಡಿದೆ. ಅಲ್ಲದೇ ಇತರ ರಾಜ್ಯಗಳಿಂದ ಬರುವ ಹಳೆಯ ಕಾರುಗಳ ಮೇಲೆಯೂ ನಿಷೇಧ ಹೇರಲಾಗುತ್ತದೆ ಎಂದು ಅದು ಹೇಳಿದೆ. ದೆಹಲಿಯಲ್ಲಿ...

Read More

ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಪ್ರತ್ಯೇಕತಾವಾದಿಗಳ ವಿರೋಧ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಪ್ರತ್ಯೇಕ ಕಾಲೋನಿ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಪ್ರತ್ಯೇಕತಾವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಯೋಜನೆಗಳನ್ನು ನಾವು ಕಟುವಾಗಿ ಖಂಡಿಸುತ್ತೇವೆ. ಶುಕ್ರವಾರ ಮತ್ತು ಶನಿವಾರ ಬಂದ್ ಆಚರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಜೆಕೆಎಲ್‌ಎಫ್ ಮುಖ್ಯಸ್ಥ...

Read More

ಎಎಪಿ ಲೋಗೋ ವಾಪಾಸ್ ಕೊಡಿ ಎಂದ ಅಭಿಮಾನಿ

ನವದೆಹಲಿ: ನಿನ್ನೆಯಷ್ಟೇ ನನ್ನ ಕಾರು ನನಗೆ ವಾಪಾಸ್ ಕೊಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಳಿ ಅಭಿಮಾನಿಯೊಬ್ಬ ಬೇಡಿಯಿಟ್ಟಿದ್ದ, ಇದೀಗ ಮತ್ತೊಬ್ಬ ಅಭಿಮಾನಿ ಎಎಪಿಗಾಗಿ ನಾನು ಡಿಸೈನ್ ಮಾಡಿದ ಲೋಗೋವನ್ನೇ ವಾಪಾಸ್ ಕೊಡಿ ಎಂದು ಕೇಳುತ್ತಿದ್ದಾನೆ. ಪಕ್ಷದ ಕಾರ್ಯಕರ್ತ ಸುನೀಲ್...

Read More

ಎನ್‌ಕೌಂಟರ್: ಮೃತರಿಗೆ ತಮಿಳುನಾಡು ಸರ್ಕಾರ ಪರಿಹಾರ ಘೋಷಣೆ

ಚೆನ್ನೈ: ಆಂಧ್ರಪ್ರದೇಶದ ಚಿತ್ತೋರ್‌ನಲ್ಲಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗಿರುವ ತನ್ನ ರಾಜ್ಯದವರಿಗೆ ತಲಾ 3 ಲಕ್ಷ ಪರಿಹಾರ ನೀಡುವುದಾಗಿ ತಮಿಳುನಾಡು ಸರ್ಕಾರ ಬುಧವಾರ ಘೋಷಿಸಿದೆ. ರಕ್ತಚಂದನ ಮರವನ್ನು ಕಳ್ಳಸಾಗಾಣೆ ಮಾಡುತ್ತಿದ್ದ 20ಮಂದಿಯನ್ನು ಮಂಗಳವಾರ ಆಂಧ್ರ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇವರಲ್ಲಿ ಬಹುತೇಕ...

Read More

ಶೋಭ ಡೇ ವಿರುದ್ಧ ನಿಲುವಳಿ ಮಂಡನೆ

ಮುಂಬಯಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೈಮ್ ಟೈಮ್‌ನಲ್ಲಿ ಮರಾಠಿ ಸಿನೆಮಾ ಪ್ರದರ್ಶನ ಕಡ್ಡಾಯಗೊಳಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗುಡುಗಿ, ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಡಿಕ್ಟೇಟ್‌ವಾಲಾ(ಸರ್ವಾಧಿಕಾರಿ) ಎಂದು ಜರಿದಿರುವ ಬರಹಗಾರ್ತಿ ಶೋಭ ಡೇ ವಿರುದ್ಧ ಶಿವಸೇನೆ ಶಾಸಕ ಪ್ರತಾಪ್ ಸರ್‌ನಾಯ್ಕ್ ಬುಧವಾರ ಅಸೆಂಬ್ಲಿಯಲ್ಲಿ ನಿಲುವಳಿ...

Read More

ರೋನ್ಸ್ ಬಂಟ್ವಾಳ್‌ಗೆ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಮುಂಬೈ: ವಿವಿಧ ಜಗತ್ಪ್ರಸಿದ್ಧ ಅಂತರ್‌ಜಾಲ ಮಾಧ್ಯಮಗಳ ಮಹಾರಾಷ್ಟ್ರ ರಾಜ್ಯದ ಬ್ಯೂರೊ ಚೀಫ್, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ರೋನ್ಸ್ ಬಂಟ್ವಾಳ್ ಅವರು 2014ನೇ ಸಾಲಿನ ಪ್ರತಿಷ್ಠಿತ  ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ. ಪ್ರಸ್ತುತ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯ ಮಾಲಕತ್ವದ ವಿಜಯ...

Read More

ಮುಲ್ಲಾ ಫಜ್ಲುಲ್ಲಾನಿಗೆ ವಿಶ್ವಸಂಸ್ಥೆ ನಿರ್ಬಂಧ

ವಿಶ್ವಸಂಸ್ಥೆ: ಪಾಕಿಸ್ಥಾನದ ತಾಲಿಬಾನ್ ಮುಖ್ಯಸ್ಥ ಮತ್ತು ಪೇಶಾವರ ಶಾಲೆಯ ಮಾರಣಹೋಮದ ಮಾಸ್ಟರ್ ಮೈಂಡ್ ಮುಲ್ಲಾ ಫಜ್ಲುಲ್ಲಾನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಅಲ್‌ಖೈದಾ ನಿರ್ಬಂಧಿತರ ಪಟ್ಟಿಗೆ ಸೇರಿಸಿದೆ. ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವ ಆರೋಪದ...

Read More

ಭೂ ಸ್ವಾಧೀನ ಮಸೂದೆಯಿಂದ 30 ಕೋಟಿ ಜನರಿಗೆ ಉದ್ಯೋಗ

ನವದೆಹಲಿ: ಭೂಸ್ವಾಧೀನ ತಿದ್ದುಪಡಿ ಮಸೂದೆ ಜಾರಿಯಾದರೆ ಸುಮಾರು 30 ಕೋಟಿ ಭೂ ರಹಿತ ಜನರು ಇಂಡಸ್ಟ್ರೀಯಲ್ ಕಾರಿಡಾರ್ ಮುಖೇನ ಉದ್ಯೋಗವನ್ನು ಪಡೆಯಲಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ‘ನಾನು ಬಡವರು, ದಲಿತರು, ಬುಡಕಟ್ಟು ಜನರು, ಹಿಂದುಳಿದವರು, ಭೂ ರಹಿತರಾಗಿರುವ...

Read More

ಎ.10ಕ್ಕೆ ಫ್ಯಾಬ್ ಇಂಡಿಯಾ ಅಧಿಕಾರಿಗಳ ವಿಚಾರಣೆ

ಪಣಜಿ: ಟ್ರಯಲ್ ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಫ್ಯಾಬ್ ಇಂಡಿಯಾ’ ಶಾಪ್‌ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಎಪ್ರಿಲ್ 10ರಂದು ವಿಚಾರಣೆ ನಡೆಸುವುದಾಗಿ ಗೋವಾ ಪೊಲೀಸರು ಬುಧವಾರ ತಿಳಿಸಿದ್ದಾರೆ. ಫ್ಯಾಬ್ ಇಂಡಿಯಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸುಬ್ರತಾ ದತ್ತ ಹಾಗೂ ವ್ಯವಸ್ಥಾಪಕ...

Read More

Recent News

Back To Top