News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರ್ತಿಗೆ 6 ಗಂಟೆಯೊಳಗೆ ಶರಣಾಗಲು ಸುಪ್ರೀಂ ಸೂಚನೆ

ನವದೆಹಲಿ: ಸಂಜೆ ಆರು ಗಂಟೆಯೊಳಗೆ ಪೊಲೀಸರಿಗೆ ಶರಣಾಗುವಂತೆ ಎಎಪಿ ಮುಖಂಡ ಸೋಮನಾಥ್ ಭಾರ್ತಿಯವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಇವರ ವಿರುದ್ಧ ಪತ್ನಿ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿದ್ದರು, ಆದರೆ ಪೊಲೀಸರ ಕೈಗೆ ಸಿಕ್ಕದೆ ಇವರು ಎಸ್ಕೇಪ್ ಆಗುತ್ತಿದ್ದಾರೆ. ಅಲ್ಲದೇ ಸುಪ್ರೀಂಗೆ...

Read More

ಕೇರಳ ವೆಬ್‌ಸೈಟ್ ಹ್ಯಾಕ್ ಮಾಡಿದ ಪಾಕಿಸ್ಥಾನಿಯರು

ತಿರುವನಂತಪುರಂ: ಕೇರಳ ಸರ್ಕಾರ ಅಧಿಕೃತ ವೆಬ್‌ಸೈಟ್  www.kerala.gov.in   ನ್ನು ಶಂಕಿತ ಪಾಕಿಸ್ಥಾನ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಭಾನುವಾರ ತಡರಾತ್ರಿ ಹ್ಯಾಕ್ ನಡೆದಿದ್ದು, ಈ ಬಗ್ಗೆ ಕೇರಳ ಪೊಲೀಸರ ಸೈಬರ್ ಘಟಕ ತನಿಖೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಉಮನ್ ಚಾಂಡಿ ತಿಳಿಸಿದ್ದಾರೆ....

Read More

ಮುಂದಿನ ವರ್ಷದೊಳಗೆ 500 ರೈಲ್ವೇ ನಿಲ್ದಾಣದಲ್ಲಿ ಫ್ರೀ ವೈಫೈ

ಸಾನ್ ಜೋಸ್: ಮುಂದಿನ ವರ್ಷದೊಳಗೆ ಗೂಗಲ್ ಸಹಕಾರದೊಂದಿಗೆ ಭಾರತೀಯ ರೈಲ್ವೇ ದೇಶದ 500 ರೈಲ್ವೇ ಸ್ಟೇಶನ್‌ಗಳಲ್ಲಿ ಉಚಿತ ವೈಫೈ ಸೇವೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗೂಗಲ್ ಹೆಡ್‌ಕ್ವಾಟರ್‌ಗೆ ತೆರಳಿ ಅಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈಯವರನ್ನು ಭೇಟಿಯಾದ...

Read More

ಸೆ.30 ರಂದು ಹಲಸಂಗಿ ಗೆಳೆಯರ ಸಂಸ್ಮರಣೆ ಮತ್ತು ಜನಪದ ಸಾಹಿತ್ಯ ಕಾರ್ಯಕ್ರಮ

ಬೆಳ್ತಂಗಡಿ : ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉಜಿರೆ ಎಸ್‌ಡಿಎಂ ಕಾಲೇಜಿನ ಸಹಕಾರದೊಂದಿಗೆ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 11 ಗಂಟೆಗೆ ಹಲಸಂಗಿ ಗೆಳೆಯರ ಸಂಸ್ಮರಣೆ ಮತ್ತು ಜನಪದ ಸಾಹಿತ್ಯ ಕಾರ್ಯಕ್ರಮ...

Read More

ಡಿಜಿಟಲ್ ಇಂಡಿಯಾಗಾಗಿ ಬದಲಾದ ಫೇಸ್‌ಬುಕ್ ಪ್ರೊಫೈಲ್ ಪಿಕ್

ಸಿಲಿಕಾನ್ ವ್ಯಾಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದಕ್ಕೂ ಮುನ್ನ ಫೇಸ್‌ಬುಕ್ ಸಿಇಓ ಮಾರ್ಕ್ ಝುಕನ್‌ಬರ್ಗ್ ಅವರು ತಮ್ಮ ಸೋಶಿಯಲ್ ಮೀಡಿಯಾ ವೆಬ್‌ಸೈಟ್‌ ಫೇಸ್‌ಬುಕ್‌ನ  ಪ್ರೊಫೈಲ್ ಪಿಕ್ಚರ್‌ನಲ್ಲಿ ಭಾರತದ ಧ್ವಜಗಳ ಮೂರು ಬಣ್ಣಗಳನ್ನು ಒಳಗೊಂಡ ತಮ್ಮ ಫೋಟೋವನ್ನು ಹಾಕಿದ್ದಾರೆ. ಭಾರತದ ಟಿಜಿಟಲ್ ಇಂಡಿಯಾ...

Read More

ಭಾರತವನ್ನು ಅನ್ವೇಷಣೆಗಳ ಚಾಲಕನನ್ನಾಗಿಸಲು ಮೋದಿ ಪ್ರಯತ್ನ: ಪಿಚೈ

ಸಾನ್ ಜೋಸ್: ’ಇಡೀ ವಿಶ್ವದಲ್ಲೇ ಭಾರತ ಶೀಘ್ರದಲ್ಲಿ ಬೆಳೆಯುತ್ತಿರುವ ಪ್ರಾರಂಭಿಕ ರಾಷ್ಟ್ರ’ ಎಂದು ಗೂಗಲ್ ಸಿಇಓ ಸುಂದರ್ ಪಿಚೈಯವರು ವ್ಯಾಖ್ಯಾನಿಸಿದ್ದಾರೆ. ಭಾರತವನ್ನು ಮುಂದಿನ ಅನ್ವೇಷಣೆಗಳ ಚಾಲಕನನ್ನಾಗಿಸಲು ಪ್ರಧಾನಿ ನರೇಂದ್ರ ಮೊದಿಯವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಏನು ನಡೆಯುತ್ತಿದ್ದೆಯೋ ಅದರ ಬಗ್ಗೆ...

Read More

ತಾಯಿಯ ಸಂಕಷ್ಟ ನೆನೆದು ಭಾವುಕರಾದ ಮೋದಿ

ನವದೆಹಲಿ: ತನ್ನ ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಅಮೆರಿಕಾದಲ್ಲಿ ಗೂಗಲ್ ಮತ್ತು ಫೇಸ್‌ಬುಕ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು. ಮೋದಿ ಒಟ್ಟು 40 ಸಾವಿರ ಪ್ರಶ್ನೆಗಳನ್ನು ಇಲ್ಲಿ ಸ್ವೀಕರಿಸಿದರು, ಇದರಲ್ಲಿ ಆರಕ್ಕೆ ಮಾತ್ರ...

Read More

ಉಪನಿಷದ್‌ನಿಂದ ಉಪಗ್ರಹದವರೆಗೆ ತಲುಪಿದೆ ಭಾರತ

ಸಾನ್ ಜೋಸ್: ಅನಿವಾಸಿ ಭಾರತೀಯರು ಭಾರತಕ್ಕೆ ಹೊಸ ಗುರುತನ್ನು ನೀಡಿದ್ದಾರೆ, ಮಾತ್ರವಲ್ಲದೇ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕಾದ ಸಾನ್ ಜೋಸ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ’ನಿಮ್ಮ ಕೈಬೆರಳುಗಳು ಕೀ ಬೋರ್ಡ್...

Read More

ಹಿಂದೂಗಳು ಹೆದರುವವರಲ್ಲ, ಹೆದರಿಸುವುದೂ ಇಲ್ಲ-ಶರಣ್ ಪಂಪ್‌ವೆಲ್

ಬೆಳ್ತಂಗಡಿ : ಹಿಂದೂಗಳು ಹೆದರುವವರಲ್ಲ, ಹೆದರಿಸುವುದೂ ಇಲ್ಲ. ಆದರೆ ಹೆದರಿಸುವವರಿಗೆ ಮಾತ್ರ ದಿಟ್ಟ ಉತ್ತರ ನೀಡಲು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಸದಾ ಕಟೀಬದ್ಧವಾಗಿದೆ ಎಂದು ಬಜರಂಗದಳ ಪ್ರಾಂತ್ಯ ಸಹ ಸಂಯೋಜಕ ಶರಣ್ ಪಂಪ್‌ವೆಲ್ ಎಚ್ಚರಿಸಿದ್ದಾರೆ. ಅವರು ಭಾನುವಾರ...

Read More

ಬೃಹತ್ ನೇತ್ರದಾನ ಘೋಷಣೆ

ಉಡುಪಿ : ಪ್ರಸ್ತುತ ವೈಜ್ಞಾನಿಕ ದಿನಗಳಲ್ಲಿಯೂ ಛಾಯಾಗ್ರಾಹಣಕ್ಕೆ ತನ್ನದೇಯಾದ ಮಹತ್ವವಿದೆ. ಯಾರ ಕಣ್ಣು ತಪ್ಪಿಸಿದರೂ ಕ್ಯಾಮರದ ಕಣ್ಣು ತಪ್ಪಿಸುವುದು ಸಾಧ್ಯವಿಲ್ಲ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್...

Read More

Recent News

Back To Top